News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 18th December 2025


×
Home About Us Advertise With s Contact Us

ಅರ್ಜುನ ಪ್ರಶಸ್ತಿಗೆ ಆಯ್ಕೆ: ಅತೀವ ಸಂತಸ ವ್ಯಕ್ತಪಡಿಸಿದ ಪೂವಮ್ಮ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಎಂಆರ್ ಪೂವಮ್ಮ ಅವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಅವರು, ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ. ನಾನು ಸಂತೋಷಗೊಂಡಿದ್ದೇನೆ, ಇದು ನನಗೆ ಹೆಮ್ಮೆಯ ಸಂಗತಿ. ಒಲಿಂಪಿಕ್ ಮತ್ತು ಏಷ್ಯನ್...

Read More

ಉಗ್ರನನ್ನು ಹಿಡಿದ ನಾಗರಿಕರಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ

ಶ್ರೀನಗರ: ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ನಾವೆದ್ ಅಲಿಯಾಸ್ ಉಸ್ಮಾನ್ ಖಾನ್‌ನನ್ನು ಸೆರೆ ಹಿಡಿದ ಇಬ್ಬರು ಉಧಮ್‌ಪುರದ ನಾಗರಿಕರ ಹೆಸರನ್ನು ಜಮ್ಮು ಕಾಶ್ಮೀರ ಪೊಲೀಸರು ’ಶೌರ್ಯ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ. ಸಹಚರರೊಂದಿಗೆ ಉಧಮ್‌ಪುರದ ಮೇಲೆ ದಾಳಿ ನಡೆಸಿದ್ದ ನಾವೆದ್ ಕೆಲ...

Read More

ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್

ಮಂಗಳೂರು: ಮಂಗಳೂರು  ಪ್ರೆಸ್ ಕ್ಲಬ್‌ನ 2015-18ನೇ ಸಾಲಿನ  ನೂತನ ಅಧ್ಯಕ್ಷರಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯಸ್ಥ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಚುನಾಯಿತರಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಗುರುವಪ್ಪ ಎನ್.ಟಿ.ಬಾಳೇಪುಣಿ, ಕಾರ್ಯದರ್ಶಿಯಾಗಿ ಆಗ್ನೆಲ್ ರೋಡ್ರಿಗಸ್,...

Read More

ಗಾಂಧಿಯೇತರರು ದೇಶ ಆಳುವುದನ್ನು ಕಾಂಗ್ರೆಸ್ ಬಯಸುವುದಿಲ್ಲ

ನವದೆಹಲಿ: ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿತ್ತಸಚಿವ ಅರುಣ್ ಜೇಟ್ಲಿ, ‘ಗಾಂಧಿಗಳನ್ನು ಹೊರತುಪಡಿಸಿ ಬೇರೆ ಯಾರೂ ಈ ದೇಶವನ್ನು ಆಳುವುದನ್ನು ಕಾಂಗ್ರೆಸ್ ಬಯಸುವುದಿಲ್ಲ’ ಎಂದಿದ್ದಾರೆ. 2014ರ ಚುನಾವಣಾ ಸೋಲನ್ನು ಕಾಂಗ್ರೆಸ್ ಕೆಟ್ಟದಾಗಿ ತೆಗೆದುಕೊಂಡಿದೆ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಹೊರಗಿನವರು...

Read More

ಬೆಂಗಳೂರು ರಸ್ತೆಯಲ್ಲಿ ಮನುಷ್ಯನನ್ನು ನುಂಗಿದ ಅನಕೊಂಡ!

ಬೆಂಗಳೂರು: ಅರ್ಧ ಮನುಷ್ಯನನ್ನು ನುಂಗಿದ ಅನಕೊಂಡವೊಂದು ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಅದನ್ನು ಕಂಡು ಒಮ್ಮೆ ಜನರೆಲ್ಲಾ ಭಯಭೀತರಾದರೂ ಬಳಿಕ ನಕ್ಕು ಮುಂದಕ್ಕೆ ಸಾಗಿದ್ದಾರೆ. ಹೊಂಡ-ಗುಂಡಿ ಬಿದ್ದ ರಸ್ತೆಯ ಬಗ್ಗೆ ಬಿಬಿಎಂಪಿ ಗಮನವನ್ನು ಸೆಳೆಯುವ ಸಲುವಾಗಿ ಅನಕೊಂಡ ಆಕೃತಿಯನ್ನು ರಸ್ತೆಯ ಗುಂಡಿಯಲ್ಲಿ ಇಟ್ಟು,...

Read More

ನಾವೆದ್ 14 ದಿನಗಳ ಕಾಲ ಎನ್‌ಐಎ ವಶಕ್ಕೆ

ಶ್ರೀನಗರ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ಇತ್ತೀಚಿಗೆ ಸೆರೆಸಿಕ್ಕಿರುವ ಉಗ್ರ ಮೊಹಮ್ಮದ್ ನಾವೇದ್‌ನನ್ನು  ನ್ಯಾಯಾಲಯ 14 ದಿನಗಳ ಕಾಲ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ನೀಡಿದೆ. ಈಗಾಗಲೇ ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಲಾದ ಹಿನ್ನಲೆಯಲ್ಲಿ ಎನ್‌ಐಎ ವಶಕ್ಕೆ...

Read More

ಭಾರತಕ್ಕೆ ಮರಳುವ ದಾವೂದ್ ಆಫರ್ ತಿರಸ್ಕರಿಸಿದ್ದ ಯುಪಿಎ

ನವದೆಹಲಿ: ಮುಂಬಯಿ ಸ್ಫೋಟದ ರುವಾರಿ ಮತ್ತು ಭಾರತಕ್ಕೆ ಬೇಕಾದ ಮೋಸ್ಟ್ ವಾಟೆಂಡ್ ಭೂಸಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬರುವ ಆಫರ್‌ನ್ನು ನೀಡಿದ್ದ ಆದರೆ ಆಗ ಅಧಿಕಾರದಲ್ಲಿದ್ದ ಯುಪಿಎ ಅದನ್ನು ನಿರಾಕರಿಸಿತ್ತು ಎಂದು ವರದಿಯೊಂದು ತಿಳಿಸಿದೆ. ದಾವೂದ್ ಭಾರತಕ್ಕೆ ವಾಪಾಸ್ಸಾಗಲು ನಿರ್ಧರಿಸಿದ್ದ,...

Read More

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಹೆಸರು ಶಿಫಾರಸ್ಸು

ನವದೆಹಲಿ: ಇತ್ತೀಚಿಗೆ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿರವ ವಿಶ್ವ ನಂ.1 ಡಬಲ್ಸ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಸಾಧನೆಗೆ ಮತ್ತೊಂದು ಗರಿ ಸಿಗುತ್ತಿದೆ. ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ...

Read More

ಇಸಿಸ್‌ನ ಇಸ್ಲಾಮಿಕ್ ರಾಷ್ಟ್ರ ಭಾರತವನ್ನೂ ಒಳಗೊಂಡಿರುತ್ತದೆ!

ಲಂಡನ್: ಇರಾಕ್, ಸಿರಿಯಾ ಸೇರಿದಂತೆ ಅನೇಕ ಪ್ರದೇಶಗಳನ್ನೊಳಗೊಂಡ ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪನೆ ಮಾಡಬೇಕು ಎಂಬ ಗುರಿಯೊಂದಿಗೆ ಇಸಿಸ್ ಸಂಘಟನೆ ನಿರಂತರ ಅಮಾನವೀಯ ಹೋರಾಟವನ್ನು ನಡೆಸುತ್ತಿದೆ. ಆಘಾತಕಾರಿ ವಿಷಯವೆಂದರೆ, ಇವರು ರಚಿಸಲು ಹೊರಟಿರುವ ಇಸ್ಲಾಮಿಕ್ ರಾಷ್ಟ್ರ ಭಾರತದ ಬಹುತೇಕ ಎಲ್ಲಾ ಭೂಭಾಗಗಳನ್ನೂ...

Read More

ಬರ ಹಿನ್ನಲೆ: ಸರಳ ದಸರಾಗೆ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳ ರೀತಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭಾದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ, ಕನ್ನಡ ಪರ...

Read More

Recent News

Back To Top