Date : Friday, 10-04-2015
ನವದೆಹಲಿ: ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಉತ್ಸುಹುಕವಾಗಿರುವ ನೇಪಾಳ ಇದಕ್ಕಾಗಿ ಭಾರತದ ನೆರವನ್ನು ಯಾಚಿಸಿದೆ. ನೇಪಾಳ ಕ್ರೀಡಾ ಸಚಿವ ಪುರುಷೋತ್ತಮ್ ಪೌಡೇಲ್ ಅವರ ನೇತೃತ್ವ 25 ಮಂದಿ ಯುವಕರನ್ನೊಳಗೊಂಡ ನಿಯೋಗ ಶುಕ್ರವಾರ ಭಾರತಕ್ಕೆ ಆಗಮಿಸಿದೆ. ಭಾರತ-ನೇಪಾಳದ ಯುವ ವಿನಿಮಯ ಕಾರ್ಯಕ್ರಮದಡಿ...
Date : Friday, 10-04-2015
ಯುನೆಸ್ಕೋ: ನಮ್ಮ ಜಗತ್ತು ವಿಶ್ವಸಂಸ್ಥೆಯಿಂದಾಗಿ ಉತ್ತಮ ಸ್ಥಿತಿಯಲ್ಲಿದೆ ಮುಂದೆಯೂ ಉತ್ತಮವಾಗಿಯೇ ಇರುತ್ತದೆ. ಭವಿಷ್ಯದಲ್ಲಿ ಶಾಂತಿಯುತ ಮತ್ತು ಸಮೃದ್ಧ ಜಗತ್ತನ್ನು ಸೃಷ್ಟಿಗೊಳಿಸುವುದು, ಎಲ್ಲರ ಧ್ವನಿಯೂ ಗಟ್ಟಿಯಾಗುವಂತೆ ಮಾಡುವುದು ನಮ್ಮ ಒಗ್ಗಟ್ಟಿನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಫ್ರಾನ್ಸ್ ಪ್ರವಾಸದಲ್ಲಿರುವ ಅವರು...
Date : Friday, 10-04-2015
ಚೆನ್ನೈ: 20ಮಂದಿ ರಕ್ತಚಂದನ ಕಳ್ಳಸಾಗಾಣೆದಾರರ ಹತ್ಯೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಶುಕ್ರವಾರ ಹೈದರಾಬಾದ್ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಬಗ್ಗೆ ಭಾರತೀಯ ದಂಡ ಸಂಹಿತೆ 302ರ ಅನ್ವಯ ಅಸಹಜ ಸಾವು ಎಂದು ಯಾಕೆ ನಮೋದನೆ ಮಾಡಿಲ್ಲ ಎಂದು...
Date : Friday, 10-04-2015
ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಕೊನೆಗೂ ರಾವಲ್ಪಿಂಡಿಯ ಅಡಿಯಾಲ ಜೈಲಿನಿಂದ ಹೊರಕ್ಕೆ ಬಂದೇ ಬಿಟ್ಟಿದ್ದಾನೆ. ಗುರುವಾರವಷ್ಟೇ ಆತನನ್ನು ಬಿಡುಗಡೆ ಮಾಡಬೇಕು ಎಂದು ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಆದೇಶ ನೀಡಿತ್ತು. ಲಖ್ವಿ ವಿರುದ್ಧ ಪಾಕ್ ಸರ್ಕಾರ...
Date : Friday, 10-04-2015
ನವದೆಹಲಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇವಲ ಒಂದು ರನ್ ಪಡೆದು ಅಭಿಮಾನಿಗಳ, ಟೀಕಾಕಾರರ ಟೀಕೆಗಳಿಗೆ ಒಳಗಾಗಿದ್ದ ಆಟಗಾರ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಮೌನ ಮುರಿದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದಕ್ಕೆ ಕೆಟ್ಟ ಕೆಟ್ಟ ಟೀಕೆಗಳನ್ನು...
Date : Friday, 10-04-2015
ನವದೆಹಲಿ: ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಆರಂಭಿಸಿದ ಕಾರ್ಯಾಚರಣೆ ಶುಕ್ರವಾರ ಅಂತ್ಯಗೊಂಡಿದ್ದು, ಒಟ್ಟು 5,5೦೦ ಮಂದಿಯನ್ನು ರಕ್ಷಿಸಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಿಸಿದವರಲ್ಲಿ 4,640 ಮಂದಿ...
Date : Friday, 10-04-2015
ಲಂಡನ್: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಕೊಡುಗೆ ಯೋಗ. ಇದೀಗ ಯೋಗವನ್ನು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಲು ಯುನೆಸ್ಕೋ ಮುಂದಾಗಿದೆ. ಈ ವಿಷಯವನ್ನು ಯುನೆಸ್ಕೋ ಪ್ರದಾನ ನಿರ್ದೇಶಕಿ ಇರಿನಾ ಬೊಕೊವ ಸಂದರ್ಶನವೊಂದರಲ್ಲಿ...
Date : Friday, 10-04-2015
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆದೇಶದಾದ್ಯಂತ ಪೆಟ್ರೋಲ್ ಡಿಸೇಲ್ ಡೀಲರ್‌ಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೀಲರ್‍ಸ್ ಸಂಸ್ಥೆಯ ಅಧ್ಯಕ್ಷ ಬಿ.ಆರ್ ರವೀಂದ್ರ ನಾಥ್ ‘ಶೇ.5ರಷ್ಟು...
Date : Friday, 10-04-2015
ಬೀಜಿಂಗ್: ಟಿಬೆಟ್ ಮತ್ತು ನೇಪಾಳದ ನಡುವೆ ಮೌಂಟ್ ಎವರೆಸ್ಟ್ ಮೂಲಕ ಸುಮಾರು 540 ಕಿಲೋಮೀಟರ್ ಉದ್ದದ ಹೈ ಸ್ಪೀಡ್ ರೈಲ್ವೇ ಸಂಪರ್ಕವನ್ನು ನಿರ್ಮಿಸಲು ಚೀನಾ ಯೋಜನೆ ರೂಪಿಸಿದೆ. ‘ಟಿಬೆಟ್ ಮತ್ತು ನೇಪಾಳವನ್ನು ಸಂಪರ್ಕಿಸುವ ಯಾವುದೇ ರೈಲ್ವೇ ಸಂಪರ್ಕ ಈಗ ಇಲ್ಲ. ಇದೀಗ...
Date : Friday, 10-04-2015
ತಿರುವನಮಲೈ: ಎ.7ರಂದು ಆಂಧ್ರಪ್ರದೇಶದ ಚಿತ್ತೋರ್ ಅರಣ್ಯದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರ ಮೃತದೇಹಗಳನ್ನು ಮಣ್ಣು ಮಾಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಮೃತರು ಕಳ್ಳಸಾಗಾಣೆದಾರರಲ್ಲ, ಪೊಲೀಸರು ಯೋಜಿತವಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಇವರ ಗಂಭೀರ ಆರೋಪವಾಗಿದೆ. ತಿರುವನಮಲೈನ ಪಡವೇಡು ಬಳಿ...