Date : Friday, 17-07-2015
ಜಮ್ಮು: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಆ ರಾಜ್ಯದ ಅಭಿವೃದ್ಧಿಯತ್ತವೂ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆ ಮೂಲಕ ಕಾಶ್ಮೀರಿ ಜನತೆಯ ಮನಗೆಲ್ಲುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಕ್ಕಾಗಿ...
Date : Friday, 17-07-2015
ನವದೆಹಲಿ: ಇನ್ನು ಮುಂದೆ 10ರೂಪಾಯಿಯ ನೋಟಿನಲ್ಲಿ ಹಂಪಿ ಸೇರಿದಂತೆ ದೇಶದ ವಿಶ್ವ ಪಾರಂಪರಿಕ ತಾಣಗಳು ಕಂಗೊಳಿಸಲಿವೆ. ಈ ಮೂಲಕ ನೋಟಿನ ವಿನ್ಯಾಸ ಬದಲಾಗಲಿದ್ದು, ಐತಿಹಾಸಿಕ ಸ್ಮಾರಕಗಳ ಸೊಗಡು ಇನ್ನಷ್ಟು ಮೌಲ್ಯ ಪಡೆದುಕೊಳ್ಳಲಿದೆ. ದೇಶದ 8 ವಿಶ್ವಪಾರಂಪರಿಕ ತಾಣಗಳ ಚಿತ್ರಗಳನ್ನು 10 ರೂಪಾಯಿ...
Date : Thursday, 16-07-2015
ನವದೆಹಲಿ: ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರಗಳು ಸಿಗಲಿ ಎಂಬ ಕಾರಣಕ್ಕೆ ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲೇ ದೆಹಲಿಯಲ್ಲಿ ‘ಆಮ್ ಆದ್ಮಿ ಕ್ಯಾಂಟೀನ್’ಗಳನ್ನು ಆರಂಭಿಸಲು ಎಎಪಿ ಸರ್ಕಾರ ಮುಂದಾಗಿದೆ. ಈ ಕ್ಯಾಂಟೀನ್‌ಗಳಲ್ಲಿ 5ರಿಂದ 10 ರೂಪಾಯಿಗಳಿಗೆ ಊಟ ಸಿಗಲಿದೆ, ಮೊದಲು ಕೈಗಾರಿಕ ವಲಯ,...
Date : Thursday, 16-07-2015
ನವದೆಹಲಿ: ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟನ್ನು ಹೆಚ್ಚಿಸಿರುವ ದೆಹಲಿ ಎಎಪಿ ಸರ್ಕಾರದ ಬಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ದೇಶದಾದ್ಯಂತ ಡಿಸೇಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಕಡಿತವಾಗಿದೆ. ಆದರೆ ದೆಹಲಿಯಲ್ಲಿ ಮಾತ್ರ ಸರ್ಕಾರ...
Date : Thursday, 16-07-2015
ನವದೆಹಲಿ: ಪಾಕಿಸ್ಥಾನ ಪದೇ ಪದೇ ನಡೆಸುತ್ತಿರುವ ಅಪ್ರಚೋದಿತ ದಾಳಿ, ಭಾರತ ದ್ರೋನ್ ಕ್ಯಾಮೆರಾ ಅಳವಡಿಸಿದೆ ಎಂಬ ಆ ದೇಶ ಆರೋಪ ಮುಂತಾದುವುಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಗೃಹಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರದ ಉನ್ನತ ಸಚಿವರುಗಳು ಗುರುವಾರ ಸಭೆ...
Date : Thursday, 16-07-2015
ನವದೆಹಲಿ: ಬೆಟ್ಟಿಂಗ್ ಹಗರಣಗಳಿಂದಾಗಿ ಅಪಖ್ಯಾತಿಗೆ ಒಳಗಾಗಿರುವ ಐಪಿಎಲ್‌ನ ಘನತೆಯನ್ನು ಮತ್ತೆ ಎತ್ತಿ ಹಿಡಿಯುವ ಭರವಸೆ ನೀಡಿದ್ದಾರೆ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ. ಆರಕ್ಕಿಂತಲೂ ಹೆಚ್ಚು ತಂಡಗಳನ್ನು ಒಳಗೊಂಡು ಹಿಂದಿನ ಸೀಸನ್‌ಗಳಿಗಿಂತಲೂ ಉತ್ತಮವಾಗಿ ಈ ಬಾರಿಯ ಐಪಿಎಲ್‌ನ್ನು ಆಯೋಜನೆ ಮಾಡುತ್ತೇವೆ. ಟೂರ್ನಿಯ ಆಯಾಮ,...
Date : Thursday, 16-07-2015
ವಾಷಿಂಗ್ಟನ್: ಹಿಂದೂ ಧರ್ಮದ ರಕ್ಷಣೆ ಮತ್ತು ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿರುವ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಸುನೀತಾ ವಿಶ್ವನಾಥನ್ ಅವರಿಗೆ ಅಮೆರಿಕ ಪ್ರತಿಷ್ಟಿತ ‘ಚಾಂಪಿಯನ್ ಆಫ್ ಚೇಂಜ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಒಟ್ಟು 12 ಮಂದಿ ಸಾಧಕರಿಗೆ...
Date : Thursday, 16-07-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಭೇಟಿ ಎರಡನೇ ಬಾರಿಗೆ ರದ್ದುಗೊಂಡಿದೆ. ಅನಾನೂಕೂಲ ವಾತಾವರಣದಿಂದಾಗಿ ಪ್ರವಾಸ ರದ್ದುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ವಾರಣಾಸಿಯಲ್ಲಿ ಪ್ರಸ್ತುತ ಎಡೆಬಿಡದೆ ಮಳೆ ಸುರಿಯುತ್ತಿದೆ, ಇದರಿಂದಾಗಿ ಸಾರ್ವಜನಿಕ ಸಭೆಯನ್ನು ಏರ್ಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ಮೋದಿ ಪ್ರವಾಸ ರದ್ದುಗೊಳಿಸಿದ್ದಾರೆ....
Date : Thursday, 16-07-2015
ನವದೆಹಲಿ: ಬಿಹಾರವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ ಗುರುವಾರ ವಿಧಾನಸಭಾ ಚುನಾವಣೆಯ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಪಾಟ್ನಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ‘160 ಪರಿವರ್ತನ್ ರಥ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಿಜೆಪಿ ಮೈತ್ರಿ...
Date : Thursday, 16-07-2015
ಲಕ್ನೋ: ತಾನು ಸತ್ತಿಲ್ಲ, ಇನ್ನೂ ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ಉತ್ತರಪ್ರದೇಶ ರಾಮಜನಮ್ ಮೌರಿಯಾ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಅಜಂಗಢ ಮ್ಯಾಜಿಸ್ಟ್ರೇಟ್ ಕಛೇರಿಗೆ ಓಡಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅವರ ಅಸ್ತಿತ್ವವನ್ನು ಅಧಿಕಾರಿಗಳು ಒಪ್ಪಿಕೊಂಡಿಲ್ಲ. ಅವರ ಭೂಮಿಯನ್ನು ಲಪಟಾಯಿಸುವುದಕ್ಕಾಗಿ ರಾಮ್‌ಜನಮ್...