News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ಭೂಕಂಪಕ್ಕೆ ಭಾರತದಲ್ಲಿ 44, ನೇಪಾಳದಲ್ಲಿ 65 ಬಲಿ

ನವದೆಹಲಿ: ಮಂಗಳವಾರ ಮತ್ತೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉತ್ತರ ಭಾರತದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ನೇಪಾಳದಲ್ಲಿ ಸಾವಿನ ಸಂಖ್ಯೆ 65ಕ್ಕೇರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದ ಹಿಮಾಲಯಗಳಲ್ಲಿ ಭೂಕುಸಿತವಾಗುತ್ತಿದ್ದು ಜನ ಭಯಭೀತಗೊಂಡು...

Read More

ಕಳ್ಳರು ಈಗ ಸೂಟು ಬೂಟು ಹಾಕಿಕೊಂಡು ಹಗಲಲ್ಲೇ ಬರುತ್ತಾರೆ

ನವದೆಹಲಿ: ಅಧಿಕಾರಕ್ಕೆ ಬಂದ ಕೆಲವೇ ಗಳಿಗೆಯಲ್ಲಿ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಕೊಂದು ಹಾಕಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಮಸೂದೆಯನ್ನು ಸರ್ಕಾರ ಕೊಂದು ಹಾಕಿದೆ....

Read More

ಬಾಲ್ಯವಿವಾಹ ರದ್ದುಪಡಿಸಿದ್ದಕ್ಕೆ 16 ಲಕ್ಷ ದಂಡ

ಜೋಧ್‌ಪುರ್: ತೊಟ್ಟಿಲಲ್ಲಿ ಇರುವಾಗಲೇ ಆಗಿದ್ದ ತನ್ನ ಮದುವೆಯನ್ನು ರದ್ದುಪಡಿಸಿದ ಬಾಲಕಿಯೊಬ್ಬಳ ಮೇಲೆ ಜೋಧಪುರದ ವಿಲೇಜ್ ಪಂಚಾಯತ್ 16 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ಬಾಲಕಿಯ ಕುಟುಂಬವನ್ನು ಸಮುದಾಯದಿಂದ ನಿಷೇಧಿಸಲಾಗಿದೆ. ರೋಹಿಚಾನ್ ಹಳ್ಳಿಯ ಸಂತದೇವಿ ಎಂಬ ಬಾಲಕಿಗೆ 11...

Read More

ಸ್ಕೂಟರ್‌ಗೆ ವಿಐಪಿ ನಂಬರ್ ಪಡೆಯಲು 8 ಲಕ್ಷ ಸುರಿದ ಉದ್ಯಮಿ

ಚಂಡೀಗಢ: ತನ್ನ 50 ಸಾವಿರ ಬೆಲೆಯ ಸ್ಕೂಟರ್‌ಗೆ ವಿಐಪಿ ನಂಬರ್ ಹಾಕಿಸಲು ಚಂಡೀಗಢದ ಉದ್ಯಮಿಯೊಬ್ಬ ಬರೋಬ್ಬರಿ 8.1ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ಕ್ಯಾಟರಿಂಗ್ ಉದ್ಯಮಿಯಾಗಿರುವ ಖನ್ವಲ್ಜೀತ್ ವಾಲಿಯಾ ಅವರು ಚಂಡೀಗಢ ಲೈಸೆನ್ಸ್‌ಯಿಂಗ್ ಅಥಾರಿಟಿ ಏರ್ಪಡಿಸಿದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಆಕ್ಟೀವ...

Read More

ರಕ್ಷಣಾ ಕಾರ್ಯಕ್ಕೆ ಸಿದ್ಧರಾಗುವಂತೆ ಮೋದಿ ಸೂಚನೆ

ನವದೆಹಲಿ: ನೇಪಾಳ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಭೂಕಂಪನವಾಗಿರುವ ಹಿನ್ನಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಸಜ್ಜಾಗಿರುವಂತೆ ಸೂಚಿಸಿದ್ದೇನೆ ಎಂದು...

Read More

ಕುದುರೆಯಲ್ಲಿ ಕೂತ ದಲಿತನ ಮೇಲೆ ಕಲ್ಲು ತೂರಾಟ

ರತ್ಲಂ: ಭಾರತ ಮುಂದುವರೆಯುತ್ತಿದ್ದರು ಜಾತಿ ಎಂಬ ಪಿಡುಗು ಮಾತ್ರ ಇನ್ನೂ ಜನರಲ್ಲಿ ಹಾಗೆಯೇ ಉಳಿದುಕೊಂಡಿದೆ. ಕುದುರೆಯ ಮೇಲೆ ಕೂತು ಮೆರವಣಿಗೆ ಹೊರಟ ದಲಿತ ವರ್ಗಕ್ಕೆ ಸೇರಿದ ಮದುಮಗನ ಮೇಲೆ ಮೇಲ್ಜಾತಿಯ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ...

Read More

ರಾಹುಲ್ ಅಮೇಥಿಯಲ್ಲಿ ರೈತ ಸಮಸ್ಯೆ ಆಲಿಸಿದ ಸ್ಮೃತಿ

ಅಮೇಥಿ: ರೈತರ ಸಮಸ್ಯೆಗಳ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಟಾಂಗ್ ಕೊಡುವ ನಿಟ್ಟಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಮಂಗಳವಾರ ಅಮೇಥಿಯಲ್ಲಿ ರೈತ ಪಂಚಾಯತಿ ನಡೆಸಿ, ರೈತರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಕಷ್ಟಗಳನ್ನು ಆಲಿಸಿದರು....

Read More

ನೇಪಾಳ, ಭಾರತದಲ್ಲಿ ಮತ್ತೆ ಭೂಕಂಪನ

ನವದೆಹಲಿ: ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಂಗಳವಾರ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಭೂಕಂಪನದ ತೀವ್ರತೆ 7.1 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಒಡಿಸ್ಸಾ, ಅಸ್ಸಾಂ ಮತ್ತು ಪಶ್ಚಿಮಬಂಗಾಳದ ವಿವಿಧೆಡೆ ಭೂಮಿ ಕಂಪಿಸಿದೆ. ಗುಜರಾತಿನ ಅಹ್ಮದಾಬಾದಿನಲ್ಲೂ ಕಂಪನವಾಗಿದೆ. ನೇಪಾಳ,...

Read More

ಭಾರತೀಯಳಿಗೆ ಬ್ರಿಟನ್‌ನಲ್ಲಿ ಸಂಪುಟ ಸ್ಥಾನ

ಲಂಡನ್: ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಅವರು ಬ್ರಿಟನ್‌ನಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ನೂತನ ಸಂಪುಟದಲ್ಲಿ ಉದ್ಯೋಗ ಖಾತೆಯ ರಾಜ್ಯ ಸಚಿವೆಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಸಂಪುಟ ದರ್ಜೆಯ ಸ್ಥಾನಮಾನ ಪಡೆದುಕೊಂಡ ಭಾರತೀಯ ಮೂಲದ ಬ್ರಿಟನ್ ಪ್ರಜೆ ಎಂಬ...

Read More

ಉಚಿತ ರೋಗ ತಪಾಸಣಾ ಯೋಜನೆ ಆರಂಭಿಸಲು ಕೇಂದ್ರ ಚಿಂತನೆ

ನವದೆಹಲಿ: ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ರೋಗ ತಪಾಸಣಾ( free diagnostic tests) ಯೋಜನೆಯನ್ನು  ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಅಡಿಯಲ್ಲಿ ರಕ್ತಪರೀಕ್ಷೆ, ಎಕ್ಸ್ ರೇ ಮತ್ತು ಅಡ್ವಾನ್ಸ್‌ಡ್ ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಖಾಸಗಿ ರೋಗ...

Read More

Recent News

Back To Top