Date : Saturday, 25-07-2015
ನವದೆಹಲಿ: ನವದೆಹಲಿಯ ಪಟಿಯಾಲ ನ್ಯಾಯಾಲಯ ಶನಿವಾರ ಕ್ರಿಕೆಟಿಗ ಎಸ್.ಶ್ರೀಶಾಂತ್ ಸೇರಿದಂತೆ ಇತರ 41 ಮಂದಿಯನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತಗೊಳಿಸಿ ಕ್ಲೀನ್‌ಚಿಟ್ ನೀಡಿದೆ. 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ...
Date : Saturday, 25-07-2015
ನವದೆಹಲಿ: ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ೩ ವರ್ಷಗಳು ಪೂರೈಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಪ್ರಣವ್ ಸೂಕ್ಷ್ಮಗ್ರಹಿ ಮತ್ತು ಅಳವಾದ...
Date : Saturday, 25-07-2015
ಪಾಟ್ನಾ: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಿವಿಧ ಕಾರ್ಯಗಳನ್ನು ಉದ್ಘಾಟನೆಗೊಳಿಸಿದರು. ಪಾಟ್ನಾಗೆ ಬಂದಿಳಿದ ಅವರನ್ನು ಅವರ ರಾಜಕೀಯ ವೈರಿ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ವಾಗತ ಕೋರಿದರು....
Date : Saturday, 25-07-2015
ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ಅವರಿಗೆ ವೀಸಾ ಪಡೆಯಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೆರವಾಗಿದ್ದಾರೆ ಎಂದು ಸದನದಲ್ಲಿ ಪ್ರತಿಪಕ್ಷಗಳು ದೊಡ್ಡ ರಂಪಾಟವನ್ನೇ ಸೃಷ್ಟಿಸುತ್ತಿವೆ. ಅಲ್ಲದೇ ಅವರ ರಾಜೀನಾಮೆಗೆ ಬಿಗಿ ಪಟ್ಟುಹಿಡಿದಿವೆ. ಆದರೆ ಸುಷ್ಮಾ ಅವರು ನಾನು...
Date : Saturday, 25-07-2015
ನವದೆಹಲಿ: ಸಾಕ್ಷ್ಯಚಿತ್ರ ನಿರ್ಮಿಸುವುದಕ್ಕಾಗಿ, ಲೇಖನ ಬರೆಯುವುದಕ್ಕಾಗಿ, ಸಂದರ್ಶನ ಮಾಡುವುದಕ್ಕಾಗಿ ಪತ್ರಕರ್ತರು, ಎನ್‌ಜಿಓ ಹೋರಾಟಗಾರರು ಮತ್ತು ಚಲನಚಿತ್ರ ತಯಾರಿಕರು ಜೈಲಿನೊಳಗೆ ಪ್ರವೇಶಿಸುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ಕೇವಲ ವಿಶೇಷ ಅನುಮತಿ ಪಡೆದವರಿಗಷ್ಟೇ ಪ್ರವೇಶಿಸುವ ಅವಕಾಶ ನೀಡಲಾಗಿದೆ. ದೆಹಲಿ ಗ್ಯಾಂಗ್‌ರೇಪ್ ಆರೋಪಿಯೊಬ್ಬನನ್ನು ಬ್ರಿಟಿಷ್ ಫಿಲ್ಮ್‌ಮೇಕರ್...
Date : Saturday, 25-07-2015
ನವದೆಹಲಿ: ಭಾರತದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಮಹದಾಸೆ ಹೊತ್ತು ಯಾತ್ರಿಕ ವೀಸಾ ಪಡೆದು ಪಾಕಿಸ್ಥಾನದಿಂದ ಆಗಮಿಸುವ ಹಿಂದೂ ಮತ್ತು ಸಿಖ್ಖ್ ಧರ್ಮಿಯರು ಇನ್ನು ಮುಂದೆ ಪೊಲೀಸರಿಗೆ ಮಾಹಿತಿ ನೀಡುವಂತಹ ಕಿರಿಕಿರಿಗಳನ್ನು ಅನುಭವಿಸಬೇಕಾಗಿಲ್ಲ. ಪಾಕಿಸ್ಥಾನದಿಂದ ಬರುವ ಯಾತ್ರಿಕರ ಅನುಕೂಲಕ್ಕೆಂದು ಕೇಂದ್ರ ಪ್ರಯಾಣ ನಿಯಮಗಳನ್ನು...
Date : Saturday, 25-07-2015
ನವದೆಹಲಿ: ಭಾರತದ ಅತಿ ಕಿರಿಯ ಬರಹಗಾರ 15 ವರ್ಷದ ಯಶ್‌ವರ್ಧನ್ ಶುಕ್ಲಾ ಮತ್ತೊಂದು ಕಾದಂಬರಿ ಬರೆಯಲು ಆರಂಭಿಸಿದ್ದಾರೆ. ‘A Space Oddyssey’ ಎಂಬುದು ಅವರ ಈ ಬಾರಿಯ ಕಾದಂಬರಿಯಾಗಿದ್ದು, ಇದು ಅವರ ‘ದಿ ಗಾಡ್ಸ್ ಆಫ್ ಅಂಟಾರ್ಟಿಕ’ದ ಮುಂದುವರೆದ ಭಾಗವಾಗಿದೆ. ದೆಹಲಿ...
Date : Saturday, 25-07-2015
ದ್ರಾಸ್: ಕಾರ್ಗಿಲ್‌ನಂತಹ ಮತ್ತೊಂದು ಯುದ್ಧ ನಡೆಯಲು ಬಿಡಲಾರೆವು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ. ಶನಿವಾರ ಜಮ್ಮು ಕಾಶ್ಮೀರದ ದ್ರಾಸ್‌ನಲಿನ ಮೆಮೋರಿಯಲ್‌ನಲ್ಲಿ ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಿದ ಅವರು, ಸೇನೆ ಮತ್ತೊಂದು ಕಾರ್ಗಿಲ್ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ....
Date : Saturday, 25-07-2015
ದೆಹಲಿ: ಸೇವೆ ಮಾಡಬೇಕು ಎಂಬ ಮನಸ್ಸಿದ್ದರೆ ಅದಕ್ಕೆ ಇಂತದ್ದೇ ನಿರ್ದಿಷ್ಟ ಮಾರ್ಗ, ನಿರ್ದಿಷ್ಟ ವಲಯ ಇರಬೇಕೆಂದೇನಿಲ್ಲ. ಯಾವ ರೀತಿಯಲ್ಲಾದರೂ ಜನರ ಸೇವೆ ಮಾಡಬಹುದು. ಮೆಡಿಸಿನ್ ಬಾಬಾ ಎಂದೇ ಖ್ಯಾತರಾಗಿರುವ ದೆಹಲಿಯ ಓಂಕಾರನಾಥ್ ಇದಕ್ಕೊಂದು ಉತ್ತಮ ಉದಾಹರಣೆ. ಬ್ಲಡ್ ಬ್ಯಾಂಕ್‌ನ ನಿವೃತ್ತ ಟೆಕ್ನಿಶಿಯನ್...
Date : Saturday, 25-07-2015
ಲಕ್ನೋ: ದೇಶದ ಅತ್ಯಂತ ಕಿರಿಯ ಸ್ನಾತಕೋತರ ಪಧವೀದರೆ ಎನಿಸಿಕೊಂಡಿರುವ 15ವರ್ಷದ ಸುಷ್ಮಾ ವರ್ಮಾ ಈಗ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾಳೆ. ಪಿಎಚ್‌ಡಿ ಕೋರ್ಸ್‌ಗೆ ಸೇರಿದ ಅತಿ ಕಿರಿಯ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಲಕ್ನೋದ ಬಾಬಾಸಾಹೇಬ್ ಭೀಮ್‌ರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಈಕೆ...