Date : Monday, 27-07-2015
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಹೊತ್ತಿರುವ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರನ್ನು ವಿಶೇಷ ತನಿಖಾ ತಂಡ ಸೋಮವಾರ ಬಂಧನಕ್ಕೊಳಪಡಿಸಿದೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಡಿಸಿಪಿ ಲಾಬೂ ರಾಮ್ ಅವರ ನೇತೃತ್ವ ವಿಶೇಷ ತನಿಖಾ ತಂಡ...
Date : Monday, 27-07-2015
ಲಂಡನ್: ಸೆಲ್ಫಿ ಹುಚ್ಚು ಜನರನ್ನು ಎಷ್ಟು ಆಕ್ರಮಿಸಿಕೊಂಡಿದೆ ಎಂದರೆ, ಒಂದು ಸೆಲ್ಫಿಗಾಗಿ ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆಯುತ್ತಿವೆ. ಲಂಡನ್ನಿನ ಸಾನ್ ಡಿಯಾಗೋದಲ್ಲಿನ ವ್ಯಕ್ತಿಯೊಬ್ಬ ಭಯಾನಕ ಹಾವು ಎಂದೇ ಕರೆಯಲ್ಪಡುವ ಕೊಳಕು ಮಂಡಲದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ....
Date : Monday, 27-07-2015
ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ. ಜಯಾ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ, ಡಿಎಂಕೆ ಮುಖಂಡ ಕೆ.ಅನ್ಬಳಗನ್ ಮತ್ತು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ...
Date : Monday, 27-07-2015
ಮುಂಬಯಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುತ್ತಿರುವುದನ್ನು ವಿರೋಧಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಯುವ ಘಟಕ ಸಲ್ಮಾನ್ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದೆ, ಮುಂಬಯಿಯ ಬಿಜೆಪಿ ಅಧ್ಯಕ್ಷ ಆಶಿಸ್...
Date : Monday, 27-07-2015
ಅಗರ್‌ತಾಲಾ: ಭಾರತ-ಬಾಂಗ್ಲಾದೇಶದ ನಡುವಿನ ರೈಲ್ವೇ ಸಂಪರ್ಕ ಯೋಜನೆಗೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ತ್ರಿಪುರದಲ್ಲಿ ಈ ರೈಲ್ವೇ ಯೋಜನೆಗೆ ಬೇಕಾದ ಭೂಮಿಯನ್ನು ಪಡೆಯಲು ಮತ್ತು ಹಳಿಯನ್ನು ನಿರ್ಮಿಸುವುದಕ್ಕಾಗಿ 580 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗುತ್ತದೆ. ಬಾಂಗ್ಲಾ...
Date : Monday, 27-07-2015
ನವದೆಹಲಿ: ದೇಶದಲ್ಲಿರು ಶೇ.30ರಷ್ಟು ವಕೀಲರು ನಕಲಿ, ಇವರು ಮೋಸದಿಂದ ಕಾನೂನು ಪದವಿ ಪಡೆದವರು ಮತ್ತು ವೃತ್ತಿ ನಿರತರಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ. ಇವರಲ್ಲಿ ಶೇ.20ರಷ್ಟು ಮಂದಿ ವಕೀಲರಂತೆ ವರ್ತಿಸಿ ದರೋಡೆ ಮಾಡುತ್ತಾರೆ. ಅವರ ಬಳಿ ಯಾವುದೇ...
Date : Monday, 27-07-2015
ನವದೆಹಲಿ: ಅತಿ ಹೆಚ್ಚು ಆದಾಯ ಗಳಿಸಿ ಶ್ರೀಮಂತರು ಎನಿಸಿಕೊಂಡ ಸುಮಾರು 61 ಸಾವಿರ ಮಂದಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂಬುದನ್ನು ವರದಿಯೊಂದು ತಿಳಿಸಿದೆ. ನ್ಯೂ ವರ್ಲ್ಡ್ ವೆಲ್ತ್ ಮತ್ತು ಎಲ್‌ಈಒ ಗ್ಲೋಬಲ್ ಸಂಸ್ಥೆ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಭಾರತೀಯ ಶ್ರೀಮಂತರು...
Date : Monday, 27-07-2015
ನವದೆಹಲಿ: ದೇಶದಲ್ಲಿ ದಿನವೊಂದಕ್ಕೆ ನೂರಾರು ಅಪಘಾತಗಳು ನಡೆಯುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲಿ ಸಾರಿಗೆ ಮತ್ತು ಸುರಕ್ಷತಾ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಅಲ್ಲದೇ ಅಪಘಾತ ಸಂತ್ರಸ್ಥರಿಗಾಗಿ ನಗದು ರಹಿತ ಚಿಕಿತ್ಸೆಯನ್ನು ನೀಡುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಮನ್ ಕೀ...
Date : Monday, 27-07-2015
ರಾಯ್‌ಪುರ್: ಸ್ವಂತ ಪ್ರಯತ್ನದಿಂದ ಸರ್ಕಾರದ ಯಾವುದೇ ಸಹಾಯವನ್ನು ಪಡೆಯದೆ ‘ಬಯಲು ಶೌಚ ಮುಕ್ತ’ಗೊಂಡ ಛತ್ತೀಸ್‌ಗಢ ರಾಜನ್ದ್‌ಗಾಂವ್‌ನ ಕೇಶಲ ಗ್ರಾಮ ಪ್ರಧಾನಿ ನರೇಂದ್ರ ಮೋದಿಯವರ ಶಬ್ಬಾಶ್‌ಗಿರಿಯನ್ನು ಪಡೆದಿದೆ. ಭಾನುವಾರ ರೇಡಿಯೋದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಕೇಶಲ ಗ್ರಾಮವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ....
Date : Monday, 27-07-2015
ಚಂಡೀಗಢ: ಪಂಜಾಬ್‌ನಲ್ಲಿ ಸೋಮವಾರ ಬೆಳ್ಳಂ ಬೆಳ್ಳಿಗೆ ಉಗ್ರರ ದಾಳಿ ನಡೆದಿದೆ. ಸೇನಾ ಸಮವಸ್ತ್ರ ತೊಟ್ಟ ಶಂಕಿತ ಉಗ್ರರು ಬಸ್, ಆರೋಗ್ಯ ಕೇಂದ್ರ ಮತ್ತು ಪೊಲೀಸ್ ಸ್ಟೇಶನ್ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒರ್ವ ಪೊಲೀಸ್ ಸೇರಿದಂತೆ ಆರು ಮಂದಿ ಮೃತರಾಗಿದ್ದಾರೆ. ಹಲವಾರು...