Date : Thursday, 30-07-2015
ರಾಯ್ಪುರ: ಕಳೆದ ವಾರ ಚಂದ್ರಶೇಖರ್ ಆಜಾದ್ ಬದಲು ಭಗತ್ ಸಿಂಗ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಇದೀಗ ಮತ್ತೊಂದು ದೊಡ್ಡ ಪ್ರಮಾದ ಮಾಡಿದ್ದಾರೆ. ಈ ಬಾರಿ ಮಾಜಿ ರಾಷ್ಟ್ರಪತಿ ಅವರಿಗೆ ಸಂತಾಪ ಸೂಚಿಸುವ ಬದಲು ಪ್ರಧಾನಿ ನರೇಂದ್ರ...
Date : Thursday, 30-07-2015
ನಾಗ್ಪುರ: 1993ರ ಸರಣಿ ಸ್ಫೋಟದ ಪ್ರಮುಖ ಆರೋಪಿ ಯಾಕುಬ್ ಮೆಮೋನ್‌ನಲ್ಲಿ ಗುರುವಾರ ಮಹಾರಾಷ್ಟ್ರದ ನಾಗಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ಆತನ ಮೃತದೇಹವನ್ನು ಈಗಾಗಲೇ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಗಿದ್ದು, ಮುಂಬಯಿಯ ಮಹಿನ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆತನ ಮನೆ, ಅಂತ್ಯಸಂಸ್ಕಾರ ನಡೆಯುವ ಸ್ಥಳ...
Date : Thursday, 30-07-2015
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಚರ್ಚೆ ನಡೆಸಲು ಸದನದಲ್ಲಿ ಅವಕಾಶ ನೀಡಿದ ಕಾಂಗ್ರೆಸ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ಗುರುದಾಸ್‌ಪುರ್ ದಾಳಿ ತುಂಬಾ ಗಂಭೀರವಾದುದು. ಹಲವು ಸಮಯಗಳ ಬಳಿಕ ಗಡಿಯಾಚಿಗಿನ ಭಯೋತ್ಪಾದಕರಿಂದ ದಾಳಿ ನಡೆದಿದೆ,...
Date : Thursday, 30-07-2015
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ಇತ್ತೀಚಿಗೆ ದಾಳಿ ನಡೆಸಿದ ಉಗ್ರರು ಪಾಕಿಸ್ಥಾನದಿಂದ ಭಾರತದೊಳಗೆ ನುಸುಳಿ ಬಂದವರಾಗಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಯನ್ನು ಹಾಳುಗೆಡವಲು ಪ್ರಯತ್ನಪಡುವ ಶತ್ರುಗಳು ಕಠಿಣ ಪ್ರತಿರೋಧವನ್ನು...
Date : Thursday, 30-07-2015
ಪ್ಯಾರೀಸ್: ಹಿಂದೂ ಮಹಾಸಗರದ ರಿಯೂನಿಯನ್ ಐಸ್‌ಲ್ಯಾಂಡ್‌ನಲ್ಲಿ ವಿಮಾನದ ಕೆಲವೊಂದು ಅವಶೇಷಗಳನ್ನು ಫ್ರೆಂಚ್ ಅಧಿಕಾರಿಗಳು ಪತ್ತೆ ಮಾಡಿದ್ದು, ಇದು ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಎಂಎಚ್೩೭೦ರ ಅವಶೇಷಗಳಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಿಕ್ಕಿರುವ ಅವಶೇಷಗಳು ಮಲೇಷ್ಯಾ ಏರ್‌ಲೈನ್ಸ್‌ನದ್ದೇ ಎಂದು...
Date : Thursday, 30-07-2015
ಚಿಕಾಗೋ: ಭಾರತೀಯ ಮೂಲದ ದಂಪತಿಗಳು ವಿಶೇಷವಾದ ಜಾಕೆಟ್‌ವೊಂದನ್ನು ತಯಾರಿಸಿದ್ದು, ಇದಕ್ಕೆ ’ಸ್ವೀಸ್ ಆರ್ಮಿ ಜಾಕೆಟ್’ ಎಂದು ಹೆಸರಿಟ್ಟಿದ್ದಾರೆ. ಬಹು ಉಪಯೋಗಿ ಜಾಕೆಟ್ ಇದಾಗಿದ್ದು, ಐಪ್ಯಾಡ್‌ನಿಂದ ಹಿಡಿದು ಚಿಕ್ಕ ಬ್ಲಾಂಕೆಟ್‌ನ್ನು ಕೂಡಾ ಇದರಲ್ಲಿ ಇಟ್ಟು ಕೊಂಡೊಯ್ಯಬಹುದಾಗಿದೆ. ಈ ಜಾಕೆಟ್‌ನಲ್ಲಿ ಕುತ್ತಿಗೆ ದಿಂಬು, ಐ ಮಾಸ್ಕ್,...
Date : Thursday, 30-07-2015
ಬಾಗ್ದಾದ್: ಅಫ್ಘಾನಿಸ್ಥಾನದ ಅತ್ಯಂತ ಕ್ರೂರ ಉಗ್ರ ಸಂಘಟನೆ ತಾಲಿಬಾನಿನ ಮುಖ್ಯಸ್ಥ ಮುಲ್ಲಾ ಒಮರ್ 2 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ. ಅಫ್ಘಾನಿಸ್ಥಾನದ ಉನ್ನತ ಮೂಲಗಳಿಂದ ಈ ವಿಷಯವನ್ನು ಖಾತ್ರಿಪಡಿಸಿಕೊಂಡು ವರದಿ ಪ್ರಸಾರ ಮಾಡಿದ್ದಾಗಿ ಬಿಬಿಸಿ ಹೇಳಿಕೊಂಡಿದೆ. 2013ರಲ್ಲೇ...
Date : Thursday, 30-07-2015
ಗುವಾಹಟಿ: ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರ ನಿಧನ ದುಃಖದಿಂದ ದೇಶ ಇನ್ನೂ ಹೊರ ಬಂದಿಲ್ಲ, ಅಲ್ಲದೇ 7 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಹೀಗಿದ್ದರೂ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಸಂಭ್ರಮಾಚರಣೆ ನಡೆಸಿದ್ದಾರೆ. ಬುಧವಾರ ಸಮಾರಂಭವೊಂದನ್ನು ನಡೆಸಿ,...
Date : Thursday, 30-07-2015
ನವದೆಹಲಿ: 1993ರ ಸರಣಿ ಸ್ಫೋಟದ ಅಪರಾಧಿ, 250ಕ್ಕೂ ಅಧಿಕ ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದಕ್ಕೆ ಮರುಕ ಪಡುವ ಹಲವಾರು ಮಂದಿ ನಮ್ಮ ದೇಶದಲ್ಲಿದ್ದಾರೆ. ಅವರಲ್ಲಿ ಒಬ್ಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್. ಸ್ಫೋಟ ನಡೆದ 22 ವರ್ಷ...
Date : Thursday, 30-07-2015
ನವದೆಹಲಿ: ಜನರ ರಾಷ್ಟ್ರಪತಿ, ಭಾರತದ ಕ್ಷಿಪಣಿ ಜನರ ಡಾ.ಎಪಿಜೆ ಅಬ್ದುಲ್ ಕಲಾಂ ಭೂ ತಾಯಿಯ ಒಡಲು ಸೇರಿದ್ದಾರೆ. ಅವರ ಹುಟ್ಟೂರು ರಾಮೇಶ್ವರಂನಲ್ಲಿ ಗುರುವಾರ 12 ಗಂಟೆಗೆ ಇಸ್ಲಾಂ ಸಂಪ್ರದಾಯದಂತೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇಂದು ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು...