Date : Friday, 31-07-2015
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಉಗ್ರರ ಬಗ್ಗೆ ಹಿಂದಿನ ಯುಪಿಎ ಸರ್ಕಾರ ತಳೆದಿದ್ದ ನಿಲುವನ್ನು ಕಟುವಾಗಿ ಟೀಕಿಸಿದರು. ಹಿಂದಿನ ಯುಪಿಎ ಸರ್ಕಾರ ವಿಷಯಾಂತರ ಮಾಡುವ ಸಲುವಾಗಿ...
Date : Friday, 31-07-2015
ಕಾಬೂಲ್: ತಾಲಿಬಾನ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಲ್ಲಾ ಅಖ್ತರ್ ಮನ್‌ಸೋರ್‌ನನ್ನು ಅದು ತನ್ನ ಮುಖ್ಯಸ್ಥನಾಗಿ ಘೋಷಣೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ರಕ್ತಸಿಕ್ತ ಯುದ್ಧಕ್ಕೆ ಕಾರಣೀಕರ್ತನಾಗಿದ್ದ ಒಂಟಿ ಕಣ್ಣಿನ ತಾಲಿಬಾನ್ ನಾಯಕ ಮುಲ್ಲಾ ಒಮರ್ ನಿಧನನಾಗಿದ್ದಾನೆ ಎಂದು ವರದಿಗಳು...
Date : Friday, 31-07-2015
ಜಲಂಧ್‌ಪುರ್: ಪಾಸ್‌ಪೋರ್ಟ್, ವೀಸಾ ಇಲ್ಲದೆಯೇ ಪಾಕಿಸ್ಥಾನದ ಮಹಿಳೆಯೊಬ್ಬಳು ಗಡಿಯನ್ನು ದಾಟಿಕೊಂಡು ಭಾರತಕ್ಕೆ ಬಂದು ಪೊಲೀಸರ ಅತಿಥಿಯಾಗಿದ್ದಾಳೆ. ಗಂಗಾಗೇಟ್‌ನ ಖೆಮಾಜಿ ಅರೋಗ್ಯ ಧರ್ಮಶಾಲಾದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಗಡಿಯಾಚೆಗೂ ಅತ್ಯಧಿಕ ಸಂಖ್ಯೆಯ ಅಭಿಮಾನಿ ವರ್ಗವನ್ನು ಹೊಂದಿರುವ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು...
Date : Friday, 31-07-2015
ನಾಸಿಕ್: ಬಿಜೆಪಿ, ಯಾವುದೇ ರಾಜಕೀಯ ಪಕ್ಷ, ಸರ್ಕಾರ ಹಾಗೂ ಆರ್‌ಎಸ್‌ಎಸ್ ಸೇರಿದಂತೆ ಯಾರದ್ದೂ ಬೆಂಬಲವಿಲ್ಲದೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿಗಳು ತಿಳಿಸಿದ್ದಾರೆ. ನಾಸಿಕ್‌ನ ಕುಂಭ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಮತ್ತು...
Date : Friday, 31-07-2015
ಚಂಡೀಗಢ: ಕಳೆದ ವಾರ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಉಗ್ರರು ನಡೆಸಿದ ದಾಳಿಯ ವೇಳೆ ಬಸ್ ಚಾಲಕರೊಬ್ಬರು ತನ್ನ ಅಪ್ರತಿಮ ಸಾಹಸದಿಂದ ಬರೋಬ್ಬರಿ 70 ಮಂದಿಯ ಜೀವವನ್ನು ಉಳಿಸಿದ್ದಾರೆ. ಏಕಾಏಕಿ ಬಸ್‌ಸ್ಟ್ಯಾಂಡ್‌ಗೆ ಆಗಮಿಸಿದ್ದ ನಾಲ್ವರು ಉಗ್ರರು 47 ವರ್ಷದ ಪಂಜಾಬ್ ರೋಡ್‌ವೇಸ್ ಡ್ರೈವರ್ ನಾನಕ್...
Date : Friday, 31-07-2015
ಹೈದರಾಬಾದ್: ಹೈದರಾಬಾದ್‌ನಲ್ಲಿ ಕುಡಿದು ಗಾಡಿ ಓಡಿಸುವವರು ಇನ್ನು ಮುಂದೆ ಸಮಾಜಸೇವೆ ಮಾಡುವುದಕ್ಕೂ ಸಿದ್ಧರಾಗಿರಬೇಕು. ಏಕೆಂದರೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಕುಡುಕರನ್ನೇ ನೇಮಿಸುವ ಕೊಸ ಕಾನೂನೊಂದು ಅಲ್ಲಿ ಜಾರಿಗೆ ಬಂದಿದೆ. ಕುಡಿದು ಗಾಡಿ ಓಡಿಸುವಾಗ ಸಿಕ್ಕಿ ಬಿದ್ದವರು ಮೂರು...
Date : Friday, 31-07-2015
ಡೆಹ್ರಾಡೂನ್: ಸರ್ಕಾರಿ ಉದ್ಯೋಗಿಗಳ ಚಾ, ನೀರು, ತಿಂಡಿಗೂ ಜನರ ಜೇಬಿನಿಂದಲೇ ಹಣ ಕೊಡುತ್ತಿದೆ ಉತ್ತರಾಖಂಡ ಸರ್ಕಾರ. ಇದಕ್ಕೆಂದೇ ತಿಂಗಳಿಗೆ ಲಕ್ಷ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಕಳೆದ 3 ವರ್ಷದಲ್ಲಿ ಸಚಿವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಉದ್ಯೋಗಿಗಳ ‘ಚಾ, ತಿಂಡಿಗೆ ಸರ್ಕಾರ ಬರೋಬ್ಬರಿ...
Date : Friday, 31-07-2015
ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ವಶದಲ್ಲಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮೂಲಗಳು ತಿಳಿಸಿವೆ. ತ್ರಿಪೋಲಿ ಸಮೀಪದ ಸಿರ್ತೆ ನಗರದಿಂದ ಗುರುವಾರ ಸಂಜೆಯಿಂದ ಇವರು ನಾಪತ್ತೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಇವರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿ ಸೇವೆ...
Date : Friday, 31-07-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಕುತಂತ್ರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಚೋಟಾ ಶಕೀಲ್ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದಕ್ಕೆ ಭಾರತದ ವಿರುದ್ಧ ಕಿಡಿಕಾರಿದ್ದಾನೆ. ಯಾಕುಬ್ ಮುಂಬಯಿ ದಾಳಿಯಲ್ಲಿ ಭಾಗಿಯಾಗಿಲ್ಲ, ಆತನ ಅಣ್ಣನ ಮಾಡಿದ ಅಪರಾಧಕ್ಕಾಗಿ ಆತನಿಗೆ ಶಿಕ್ಷೆ...
Date : Thursday, 30-07-2015
ಪಾಟ್ನಾ: ಅಗಲಿದ ಜನರ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಿಹಾರ ಸರ್ಕಾರ ಕಿಶಾನ್‌ಗಂಜ್‌ನಲ್ಲಿನ ಕೃಷಿ ಕಾಲೇಜಿಗೆ ಅವರ ಹೆಸರನ್ನಿಟ್ಟಿದೆ. ಅಲ್ಲದೇ ಕಲಾಂರವರ ಹೆಸರಲ್ಲಿ ವಿಜ್ಞಾನ ನಗರವನ್ನು ಸ್ಥಾಪಿಸುವ ಪ್ರಸ್ತಾವನೆ ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ...