Date : Monday, 17-08-2015
ಜಕಾರ್ತ: 54 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನವೊಂದು ಭಾನುವಾರ ಇಂಡೋನೇಷ್ಯಾದ ದಟ್ಟ ಕಾನನ ಮತ್ತು ಪರ್ವತ ಪ್ರದೇಶವಾದ ಪಪುವಾದಲ್ಲಿ ಪತನಕ್ಕೀಡಾಗಿದೆ. ತ್ರಿಗಣ ಹೆಸರಿನ ವಿಮಾನ ಇದಾಗಿದ್ದು, ಇಂಡೋನೇಷ್ಯಾದ ಜಯಪುರದ ಸೆಂತಣಿ ಏರ್‌ಪೋರ್ಟ್‌ನಿಂದ ಪಪುವಾ ರಾಜ್ಯದ ರಾಜಧಾನಿ ಓಕ್ಸಿಬಲ್ ಏರ್‌ಪೋರ್ಟ್‌ಗೆ ಪ್ರಯಾಣ ಬೆಳೆಸಿತ್ತು....
Date : Monday, 17-08-2015
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬರೋಬ್ಬರಿ 2 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ. ಖಾಸಗಿ ದೂರಸಂಪರ್ಕ ಸೇವೆಗಳಿಗೆ ಸ್ಪರ್ಧೆಯೊಡ್ಡಲು ಇದು ವಿಫಲವಾಗುತ್ತಿರುವುದೇ ಗ್ರಾಹಕರನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಮಾರ್ಚ್ 2014 ರಿಂದ ಮಾರ್ಚ್ 2015 ರವರೆಗೆ ಬಿಎಸ್‌ಎನ್‌ಎಲ್...
Date : Monday, 17-08-2015
ಥಾಣೆ: ಶಿವಸೇನಾ ಮುಖಂಡ ದಿವಂಗತ ಬಾಳ್ ಠಾಕ್ರೆ ಅವರನ್ನು ಭಯೋತ್ಪಾದಕ ಎಂದು ಬಿಂಬಿಸಿ ಲೇಖನ ಬರೆದ ತೆಹಲ್ಕಾ ನಿಯತಕಾಲಿಕೆಯ ವಿರುದ್ಧ ಮುಂಬಯಿಯಲ್ಲಿ ಪ್ರಕರಣ ದಾಖಲಾಗಿದೆ. ಕವರ್ ಪೇಜ್‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಉಗ್ರ ಯಾಕುಬ್ ಮೆಮೊನ್, ಖಲಿಸ್ತಾನ್ ಟೆರರ್ ಜರ್ನಲ್...
Date : Monday, 17-08-2015
ಭೋಪಾಲ್: ಮಧ್ಯಪ್ರದೇಶದ ಆಡಳಿತ ರೂಢ ಬಿಜೆಪಿಯನ್ನು ವ್ಯಾಪಮ್ ಹಗರಣದಲ್ಲಿ ಸಿಲುಕಿಸಲು ಕಾಂಗ್ರೆಸ್ ಭಾರೀ ಪ್ರಯತ್ನಗಳನ್ನು ನಡೆಸಿತ್ತು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ರಾಜೀನಾಮೆಗೂ ಪಟ್ಟು ಹಿಡಿದಿತ್ತು. ಆದರೆ ಇತ್ತೀಚಿಗೆ ನಡೆದ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಅಭುತಪೂರ್ವ ಯಶಸ್ಸನ್ನು ದಾಖಲಿಸುವ...
Date : Friday, 14-08-2015
ಮಥುರಾ: ಸ್ವಾತಂತ್ರ್ಯ ದಿನದಂದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಥುರಾದ 25 ಸಾವಿರ ರೈತರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಮಥುರಾದ ಮಹವನ್ ಪ್ರದೇಶದಲ್ಲಿನ ಯಮುನಾ ನದಿಯ ಗೋಕುಲ್ ಬ್ಯಾರೇಜ್ ಕ್ಯಾಚ್‌ಮೆಂಟ್ ಏರಿಯಾಗೆ ಈ...
Date : Friday, 14-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಪುನರುಚ್ಚರಿಸಿದ್ದಾರೆ. ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದರೂ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಬೇಕಾದ...
Date : Friday, 14-08-2015
ಶ್ರೀನಗರ: ಕಾಶ್ಮೀರದ ತೀವ್ರಗಾಮಿ ಮಹಿಳಾ ಸಂಘಟನೆ ದುಕ್ತರನ್-ಇ-ಮಿಲ್ಲತ್ ಶುಕ್ರವಾರ ಪಾಕಿಸ್ಥಾನದ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಪಾಕಿಸ್ಥಾನ ಬಾವುಟವನ್ನು ಹಾರಿಸಿ, ಆ ದೇಶದ ರಾಷ್ಟ್ರಗೀತೆಯನ್ನು ಹಾಡಿದೆ. ಆಯೇಷಾ ಅಂದ್ರಾಬಿ ನೇತೃತ್ವದ ಈ ಸಂಘಟನೆ ಶ್ರೀನಗರದ ಹೊರಭಾಗದಲ್ಲಿರುವ ಬೋಚಪೊರ ಪ್ರದೇಶದಲ್ಲಿ ಸಭೆ ಸೇರೆ ಪಾಕ್‌ನ ಧ್ವಜಾರೋಹಣ...
Date : Friday, 14-08-2015
ಇಸ್ಲಾಮಾಬಾದ್: ಇಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಾಕಿಸ್ಥಾನದ ಜನತೆಗೆ ಶುಭಾಶಯಗಳು, ಒಳ್ಳೆಯದಾಗಲಿ’ ಎಂದಿದ್ದರು. ಆದರೆ ಮೋದಿ ಶುಭಾಶಯ ಹೇಳಿದ ತರುವಾಯ ದೆಹಲಿಯಲ್ಲಿನ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್...
Date : Friday, 14-08-2015
ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಾಯುಸೇನೆ ಮತ್ತು ಆರ್ಮಿಯ ಸಹಭಾಗಿತ್ವದೊಂದಿಗೆ ಅಮರ ಚಿತ್ರ ಕಥಾವೂ ತಾಯ್ನಾಡಿಗಾಗಿ ಯುದ್ಧಭೂಮಿಯಲ್ಲಿ ಹೋರಾಡಿ ವೀರಮರಣವನ್ನಪ್ಪಿದ ಯೋಧರ ಯಶೋಗಾಥೆಯನ್ನೊಳಗೊಂಡ ‘ಪರಮ್ ವೀರ್ ಚಕ್ರ’ ಕಾಮಿಕ್ ಪುಸ್ತಕಗಳನ್ನು ಹೊರ ತರುತ್ತಿದೆ. ಒಟ್ಟು 248 ಪುಟಗಳ ಪುಸ್ತಕ ಇದಾಗಿದ್ದು,...
Date : Friday, 14-08-2015
ಇಸ್ಲಾಮಾಬಾದ್: ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿ ಮಕ್ಕಳ ದಾರುಣ ಹತ್ಯೆ ನಡೆಸಿದ ಆರು ಮಂದಿ ಉಗ್ರರಿಗೆ ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಪೇಶಾವರ ಮಿಲಿಟರಿ ಶಾಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಉಗ್ರರು ವಿದ್ಯಾರ್ಥಿಗಳೂ ಸೇರಿದಂತೆ...