Date : Friday, 14-08-2015
ಹೀರತ್: ಯುದ್ಧಪೀಡಿತ ಅಫ್ಘಾನಿಸ್ಥಾನದ ಹೇರತ್ ಪ್ರದೇಶದಲ್ಲಿ ಭಾರತ ಕೈಗೊಂಡಿರುವ ಸಲ್ಮಾ ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2006ರಲ್ಲಿ ಭಾರತ ಈ ಯೋಜನೆಯನ್ನು ಆರಂಭಿಸಿತ್ತು. ಡ್ಯಾಂ ನಿರ್ಮಾಣ ಪೂರ್ಣಗೊಂಡಿರುವುದರಿಂದ ಸಂತೋಷಗೊಂಡಿರುವ ಅಫ್ಘಾನ್ ಜನತೆ ಅಫ್ಘಾನ್ ಬಾವುಟದೊಂದಿಗೆ 100 ಮೀ ಉದ್ದದ ಭಾರತದ ಬಾವುಟವನ್ನು...
Date : Friday, 14-08-2015
ನವದೆಹಲಿ: 26/11 ಮುಂಬಯಿ ದಾಳಿಯ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭ ಬಿಜೆಪಿ ಕಛೇರಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭದ್ರತಾ ಪಡೆಗಳಿಗೆ ಸೂಚನೆಯನ್ನು ನೀಡಲಾಗಿದೆ. ಉಗ್ರರು ಸಮುದ್ರ ಮಾರ್ಗ, ವಾಯು ಮಾರ್ಗದ ಮೂಲಕ ಪ್ಯಾರ...
Date : Friday, 14-08-2015
ನವದೆಹಲಿ: ಮಳೆಗಾಲದ ಅಧಿವೇಶನವನ್ನು ಹಾಳುಗೆಡವಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ದೇಶವನ್ನು ಉಳಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಒಂದು ಕುಟುಂಬವನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ತೀವ್ರಗತಿಯ ಅಭಿವೃದ್ಧಿ ಕಾಂಗ್ರೆಸನ್ನು ಹತಾಶಗೊಳಿಸಿದೆ, ಹೀಗಾಗಿ ಅಧಿವೇಶನದಲ್ಲಿ ಮಸೂದೆಗಳು ಜಾರಿಯಾಗದಂತೆ...
Date : Friday, 14-08-2015
ಗುವಾಹಟಿ: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿನ ರೈಲ್ವೇ ಹಳಿಯನ್ನು ಸ್ಫೋಟಿಸುವ ಕೆಎಲ್‌ಒ(ಕಮ್ಟಾಪುರ್ ಲಿಬರೇಶನ್ ಆರ್ಗನೈಸೇಶನ್)ಉಗ್ರರ ಪ್ರಯತ್ನವನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಿಫಲಗೊಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಉಗ್ರರ ಮತ್ತು ಸೇನೆ, ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ...
Date : Wednesday, 12-08-2015
ಬೆಳ್ತಂಗಡಿ : ಮಕ್ಕಳ ಸಾಧನಾ ಪಥಕ್ಕೆ ಶಾಂತಿವನಟ್ರಸ್ಟ್ ಪ್ರಕಾಶಿಸುತ್ತಿರುವ ಪುಸ್ತಕಗಳು ಅತ್ಯಂತ ಸಹಕಾರಿಯಾಗಿವೆ. ಉತ್ತಮ ಪುಸ್ತಕಗಳನ್ನು ಓದುವುದರಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಕಾರ್ಪೋರೇಶನ್ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಎಸ್.ಆರ್, ಬನ್ಸಾಲ್ ಹೇಳಿದರು. ಧರ್ಮಸ್ಥಳದಲ್ಲಿ ಬುಧವಾರ ಶಾಂತಿವನ ಟ್ರಸ್ಟ್‌ನ...
Date : Wednesday, 12-08-2015
ಟೊಕಿಯೋ: 2011ರಲ್ಲಿ ಸುನಾಮಿಯಿಂದಾಗಿ ನಾಶವಾಗಿದ್ದ ಫುಕೊಶಿಮಾ ನ್ಯೂಕ್ಲಿಯರ್ ರಿಯಾಕ್ಟರ್‌ನ್ನು ಜಪಾನ್ ಪುನರ್ ಆರಂಬ ಮಾಡಿದೆ. ಕೈಶು ನಗರದ ಕಗೋಶಿಮಾ ಪ್ರಫೆಕ್ಚರ್‌ನಲ್ಲಿ ನಂ.1 ರಿಯಾಕ್ಟರ್‌ನ್ನು ಪುನರ್ ಆರಂಭಿಸಿರುವುದಾಗಿ ಕೈಶು ಎಲೆಕ್ಟ್ರಿಕ್ ಕಂಪನಿ ತಿಳಿಸಿದೆ. 2011ರಲ್ಲಿ ಈ ರಿಯಾಕ್ಟರ್ ಹಾನಿಗೀಡಾದ ಬಳಿಕ ಜಪಾನ್ ಅಪಾರ...
Date : Wednesday, 12-08-2015
ಮುಂಬಯಿ: ಹಣ ಮರದಲ್ಲಿ ಬೆಳೆಯೋದಿಲ್ಲ ಎಂಬುದು ನಿಜ, ಆದರೆ ಸಮುದ್ರದಲ್ಲಿ ತೇಲಿಕೊಂಡು ಬರುತ್ತದೆ! ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಸಮುದ್ರದಲ್ಲಿ 1 ಸಾವಿರದ ಹಲವು ನೊಟುಗಳು ತೇಲಿಕೊಂಡು ಬರುತ್ತಿದೆ. ಇದನ್ನು ಹಿಡಿಯಲು...
Date : Wednesday, 12-08-2015
ಗ್ವಾಲಿಯರ್: ಗ್ವಾಲಿಯರ್‌ನ ಇಬ್ಬರು ಪುಟಾಣಿಗಳು ಮೌಂಟ್ ಎವರೆಸ್ಟ್‌ನ ಬೇಸ್‌ಕ್ಯಾಂಪ್ ತಲುಪಿ ನೂತನ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಪೋಷಕರ ಜೊತೆಗೆ 5 ವರ್ಷದ ಕಂರ್ದಪ್ ಶರ್ಮಾ ಮತ್ತು 8 ವರ್ಷದ ಆತನ ಅಕ್ಕ ರಿತ್ವಿಕ ಸೋಮವಾರ ಬೆಳಗ್ಗೆ 5,380ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್...
Date : Wednesday, 12-08-2015
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಜನತಾ ದಳ ಯುನೈಟೆಡ್ ಮತ್ತು ರಾಷ್ಟ್ರೀಯ ಜನತಾ ದಳ ಸೀಟು ಹಂಚಿಕೆ ಮಾಡಿಕೊಂಡಿದ್ದು, ತಲಾ 100 ಸ್ಥಾನಗಳಿಗೆ ಸ್ಪರ್ಧಿಸಲಿವೆ. ಬಿಹಾರ ವಿಧಾನಸಭೆಯಲ್ಲಿ 243ಸ್ಥಾನಗಳಿದ್ದು, ಇದರಲ್ಲಿ 100ಸ್ಥಾನಗಳಲ್ಲಿ ಜೆಡಿಯು ಸ್ಪರ್ಧಿಸಿದರೆ, 100 ಸ್ಥಾನಗಳಲ್ಲಿ ಆರ್‌ಜೆಡಿ ಸ್ಪರ್ಧಿಸಲಿದೆ....
Date : Wednesday, 12-08-2015
ಬೆಂಗಳೂರು: ದೇಶದಾದ್ಯಂತ ಭಾರೀ ಜನಪ್ರಿಯತೆಯನ್ನು ಗಳಿಸಿ, ಅಭಿಮಾನಿಗಳಿಗೆ ಕಬಡ್ಡಿ ಜ್ವರ ಹತ್ತಿಸಿರುವ ಪ್ರೋ ಕಬಡ್ಡಿ ಲೀಗ್ ಬುಧವಾರದಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದಿನಿಂದ ಶನಿವಾರದವರೆಗೆ ಲೀಗ್‌ನ 7ನೇ ಹಂತದ ಪಂದ್ಯಗಳು ನಡೆಯಲಿವೆ. ಇಲ್ಲಿ ಬೆಂಗಳೂರು ಬುಲ್ಸ್ ಒಟ್ಟು ನಾಲ್ಕು...