Date : Tuesday, 02-08-2016
ನವದೆಹಲಿ : ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೊಡ್ಡ ಸಾಧನೆಯೊಂದನ್ನು ಮಾಡಿದ್ದು ೨೮ ವರ್ಷದ ಬಿಹಾರ ಮಹಿಳೆಯೊಬ್ಬಳನ್ನು ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ಆಕೆಯ ಬಂಧನವಾಗಿದೆ ಎನ್ನಲಾಗಿದೆ. ಆಕೆಯ ಜೊತೆ ೫ ವರ್ಷದ ಮಗನೂ ಇದ್ದು ಇಸಿಸ್ ಸೇರುವ ಉದ್ದೇಶದಿಂದ...
Date : Tuesday, 02-08-2016
ಲಡಾಕ್ : ಭಾರತ ಮತ್ತು ಚೀನಾ ಸೇನಾ ಪಡೆಗಳು ಸೋಮವಾರ ಜಮ್ಮು ಕಾಶ್ಮೀರ ಸೆಕ್ಟರ್‌ನ ಲಡಾಕ್ ಗಡಿಯಲ್ಲಿ ಪರಸ್ಪರ ಭೇಟಿಯಾಗಿ ಮಹತ್ವದ ಸಭೆ ನಡೆಸಿವೆ. ಈ ಸಂದರ್ಭ ಉಭಯ ದೇಶಗಳ ಸೇನಾ ಪಡೆಗಳು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ಕಟಿಬದ್ಧವಾಗಿರುವುದಾಗಿ...
Date : Tuesday, 02-08-2016
ನವದೆಹಲಿ : ಡೋಪಿಂಗ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಭಾರತೀಯ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರಿಗೆ ಕ್ಲೀನ್ ಚಿಟ್ ದೊರೆತಿದೆ. ಡೋಪಿಂಗ್ ಆರೋಪಕ್ಕೆ ಒಳಗಾಗಿದ್ದ ಅವರು ರಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿಯುವ ಸಾಧ್ಯತೆ ಇತ್ತು. ಆದರೀಗ ನ್ಯಾಷನಲ್ ಆಯಂಟಿ ಡೋಪಿಂಗ್ ಏಜೆನ್ಸಿಯ ಶಿಸ್ತು ಪಾಲನಾ...
Date : Tuesday, 02-08-2016
ನವದೆಹಲಿ : ಭಾರತದ ಕೈಮಗ್ಗದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಕೇಂದ್ರ ಟೆಕ್ಸ್‌ಟೈಲ್ಸ್ ಸಚಿವ ಸ್ಮೃತಿ ಇರಾನಿಯವರು ‘IWearHandloom’ ಅಭಿಯಾನವನ್ನು ಆರಂಭಿಸಿದ್ದಾರೆ. ದೇಶದ ನೇಕಾರರನ್ನು ಬೆಳೆಸುವ ಮೂಲಕ ಅವರು ತಯಾರಿಸುವ ಉಡುಪುಗಳನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಆಭಿಯಾನವನ್ನು ಆರಂಭಿಸಲಾಗಿದೆ. ಈ...
Date : Tuesday, 02-08-2016
ನ್ಯೂಯಾರ್ಕ್ : ನ್ಯೂಯಾರ್ಕ್ ಮೂಲದ ಆನಿವಾಸಿ ಭಾರತೀಯನಾಗಿರುವ ಶ್ರೀ ಶ್ರೀನಿವಾಸನ್ ಅವರು ಸೋಮವಾರ ನ್ಯೂಯಾರ್ಕ್ ನಗರದ ಮುಖ್ಯ ಡಿಜಿಟಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ನಗರದ ಮೇಯರ್ ಬಿಲ್ ಡೆ ಬ್ಲಾಸ್ಯೋ ಅವರು ಶ್ರೀನಿವಾಸನ್ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. “21 ನೇ...
Date : Tuesday, 02-08-2016
ವಾರಣಾಸಿ : ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕಾಂಗ್ರೆಸ್ ಮಂಗಳವಾರ ರೋಡ್ ಶೋ ನಡೆಸಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ರೋಡ್ ಶೋ ನೇತೃತ್ವ ವಹಿಸಲಿದ್ದಾರೆ. ರೋಡ್ ಶೋ ಬಳಿಕ ಅವರು ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ...
Date : Tuesday, 02-08-2016
ನವದೆಹಲಿ : ಹಿರಿಯ ಅಧಿಕಾರಿ ಭಾಸ್ಕರ್ ಕುಲ್ಬೇ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರು ಪ್ರಸ್ತುತ ಪ್ರಧಾನಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಲ್ಬೇ ಅವರನ್ನು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಪ್ರಸ್ತಾವನೆಗೆ ಸಂಪುಟದ ಆಯ್ಕೆ ಸಮಿತಿಯು ಅನುಮೋದನೆ...
Date : Tuesday, 02-08-2016
ಅಹ್ಮದಾಬಾದ್ : ಗುಜರಾತ್ ಸಿಎಂ ಆನಂದಿಬೆನ್ ಪಟೇಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಅವರು ರಾಜೀನಾಮೆ ನೀಡುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೊಸ ನಾಯಕತ್ವಕ್ಕೆ ಜವಾಬ್ದಾರಿಯನ್ನು ಹಸ್ತಾಂತರ ಮಾಡಲು ಇದು ಸೂಕ್ತ ಸಮಯ...
Date : Monday, 01-08-2016
ಈಶಾನ್ಯ ರಾಜ್ಯಗಳಿಂದ ಆರ್‌ಎಸ್‌ಎಸ್ ಮಕ್ಕಳನ್ನು ಸಾಗಣೆ ಮಾಡಿ ತಮ್ಮ ಸಿದ್ಧಾಂತವನ್ನು ಅವರ ಮೇಲೆ ಹೇರುತ್ತಿದೆ ಎಂದು ನೇಹಾ ದೀಕ್ಷಿತ್ ಎಂಬ ಪತ್ರಕರ್ತೆ ಔಟ್‌ಲುಕ್‌ನಲ್ಲಿ ಬರೆದ ಲೇಖನಕ್ಕೆ ಮೇಘಾಲಯದ ವಿದ್ಯಾರ್ಥಿಯೊಬ್ಬ ತಿರುಗೇಟು ನೀಡಿದ್ದಾನೆ. ಮೇಘಾಲಯದ ಪಶ್ಚಿಮ ಗೋರೋ ಹಿಲ್ಸ್‌ನ ಡುಂಡುಮಾ ಗ್ರಾಮದ ನಿವಾಸಿಯಾದ...
Date : Monday, 01-08-2016
ನವದೆಹಲಿ : ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಯಾವುದೇ ವ್ಯಕ್ತಿಗಳು ಇನ್ನು ಮುಂದೆ ಆನ್‌ಲೈನ್ ಮೂಲಕ ಸರ್ಕಾರದ ಫ್ಲಾಗ್‌ಶಿಫ್ ಯೋಜನೆಗಳಿಗೆ ದೇಣಿಗೆಯನ್ನು ನೀಡಬಹುದಾಗಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಇಂದು ಅಧಿಕೃತ...