Date : Wednesday, 03-08-2016
ನವದೆಹಲಿ : ಮಹತ್ವದ ಜೆಎಸ್‌ಟಿ ಮಸೂದೆಯನ್ನು ಜಾರಿಗೊಳಿಸಲು ಕಳೆದ ಒಂದು ವರ್ಷದಿಂದ ಹರಸಾಹಸ ಪಡುತ್ತಿದ್ದ ಕೇಂದ್ರ ಸರ್ಕಾರಕ್ಕೆ ಕೊನೆಗೂ ಗೆಲುವಾಗಿದೆ. ಬುಧವಾರ ರಾಜ್ಯಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಜಿಎಸ್‌ಟಿ ಮಸೂದೆಯನ್ನು ಯಶಸ್ವಿಯಾಗಿ ಅನುಮೋದನೆಗೊಳಿಸಿದ್ದಾರೆ. ಮಸೂದೆ ಮಂಡನೆ ಬಳಿಕ ಮಾತನಾಡಿದ ಜೇಟ್ಲಿ,...
Date : Wednesday, 03-08-2016
ಚೆನ್ನೈ : ಅಮೇರಿಕಾದ ಪ್ರಮುಖ ಪಕ್ಷವೊಂದರ ಮೊದಲ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಕ್ಕೆ ಹಿಲರಿ ಕ್ಲಿಂಟನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೇ ಸ್ಫೂರ್ತಿ ಎನ್ನುವ ಮೂಲಕ ಎಐಎಡಿಎಂಕೆ ಶಾಸಕ ತನ್ನ ಅಮ್ಮನ ಪರವಾದ ಭಕ್ತಿಯನ್ನು ತೋರ್ಪಡಿಸಿಕೊಂಡಿದ್ದಾನೆ. ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಕೂನೂರು...
Date : Wednesday, 03-08-2016
ನವದೆಹಲಿ : ದೇಶದ ಅತಿ ದೊಡ್ಡ ಗಡಿ ಕಣ್ಗಾವಲು ಪಡೆಯಾದ ಬಿಎಸ್‌ಎಫ್ ಇನ್ನು ಮುಂದೆ ದೈಹಿಕ ತರಬೇತಿ ಡ್ರಿಲ್ ಬದಲು ತನ್ನ ಯೋಧರಿಗೆ ಮತ್ತು ಅಧಿಕಾರಿಗಳಿಗೆ ಯೋಗ ನಡೆಸಲು ನಿರ್ಧರಿಸಿದೆ. ಪ್ರತಿ ನಿತ್ಯ 45 ನಿಮಿಷಗಳ ದೈಹಿಕ ತರಬೇತಿ ಡ್ರಿಲ್‌ಗಳ ಬದಲು...
Date : Wednesday, 03-08-2016
ನವದೆಹಲಿ : ಕ್ರಿಶ್ಚಿಯನ್ನರು ಚಾರಿಟಿ ಮಾಡುತ್ತಾರೆ ಎಂಬುದು ನಿಜ. ಆದರೆ ಇದೇ ವೇಳೆ ಅವರು ಮತಾಂತರವನ್ನೂ ನಡೆಸುತ್ತಾರೆ. ಆದರೆ ಹಿಂದುಗಳು ಇಂತಹ ಕಾರ್ಯದಲ್ಲಿ ಎಂದಿಗೂ ತೊಡಗುವುದಿಲ್ಲ ಎಂದು ಯೋಗ ಗುರು ರಾಮ್‌ದೇವ್ ಬಾಬಾ ಹೇಳಿದ್ದಾರೆ. ಎಂಟನೇ ಹಿಂದೂ ಆಧ್ಯಾತ್ಮ ಮತ್ತು ಸೇವಾ...
Date : Wednesday, 03-08-2016
ಕೊಲ್ಕತ್ತಾ : ಗೋರೆಗಾಂವ್ ಮತ್ತು ಬೆಂಗಳೂರು ಬಳಿಕ ಇದೀಗ ಪಶ್ಚಿಮ ಬಂಗಾಳದ ಹೆಸರು ಮರುನಾಮಕರಣಗೊಳ್ಳುತ್ತಿದೆ. ಮಮತಾ ಬ್ಯಾನರ್ಜಿ ಸರ್ಕಾರ ಮಂಗಳವಾರ ಪಶ್ಚಿಮ ಬಂಗಾಳ ಇನ್ನು ಮುಂದೆ ‘ಬೆಂಗಾಳ್’ ಎಂದು ಕರೆಯಲ್ಪಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ತನ್ನ ರಾಜ್ಯದ ಹೆಸರಿನ ಮೊದಲ ಹೆಸರಾದ ‘ಪಶ್ಚಿಮ’ವನ್ನು ತೆಗೆದುಹಾಕಲು...
Date : Wednesday, 03-08-2016
ನವದೆಹಲಿ : ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಬುಧವಾರ ಇಸ್ಲಾಮಾಬಾದ್‌ಗೆ ತೆರಳಲಿದ್ದು ಪಠಾಣ್ಕೋಟ್ ವಾಯುನೆಲೆಯ ದಾಳಿ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ. 7ನೇ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಇಸ್ಲಾಮಾಬಾದ್‌ಗೆ ತೆರಳುತ್ತಿದ್ದಾರೆ. ಭಯೋತ್ಪಾದನಾ ಕೃತ್ಯಗಳನ್ನು ತಡೆಯುವಲ್ಲಿ...
Date : Wednesday, 03-08-2016
ಅಹ್ಮದಾಬಾದ್ : ಆನಂದಿ ಬೆನ್ ಪಟೇಲ್ ಅವರು ಗುಜರಾತ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನಲೆಯಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂದು ನಿರ್ಧರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಉನ್ನತ ನಾಯಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಬುಧವಾರ ಪ್ರಧಾನಿ ಅವರ ರೇಸ್‌ಕೋರ್ಸ್...
Date : Wednesday, 03-08-2016
ಮುಂಬೈ : ಭಾರೀ ಮಳೆಯ ಪರಿಣಾಮದಿಂದಾಗಿ ಮಹಾರಾಷ್ಟ್ರದ ಮುಂಬೈ-ಗೋವಾ ಹೈವೇನಲ್ಲಿ ಬುಧವಾರ ಬೆಳಗ್ಗೆ ಬ್ರಿಟಿಷ್ ಕಾಲದ ಸೇತುವೆಯೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಹಲವಾರು ವಾಹನಗಳು ನದಿಗೆ ಬಿದ್ದಿದ್ದು, 2 ಜನರು ಸಾವನ್ನಪ್ಪಿದ್ದು, ಸುಮಾರು 44 ಮಂದಿ ನಾಪತ್ತೆಯಾಗಿದ್ದಾರೆ. ಮುಂಬೈನಿಂದ 84 ಕಿ.ಮೀ. ದೂರದಲ್ಲಿರುವ ರಾಯ್‌ಗಢ ನಗರದಲ್ಲಿ...
Date : Tuesday, 02-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಹೊಸದಾಗಿ ಸೇರ್ಪಡೆಯಾಗಿರುವ ನೂತನ ಐಎಎಸ್ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಧೈರ್ಯಶಾಲಿಗಳಾಗಿ ಮತ್ತು ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ, ಅಧಿಕಾರದ ದರ್ಪವನ್ನು ತಲೆಗೇರಿಸಿಕೊಳ್ಳದೆ ಕಾರ್ಯ ನಿರ್ವಹಿಸಿ ಎಂದು ಈ ವೇಳೆ ಅವರು ಯುವ ಐಎಎಸ್...
Date : Tuesday, 02-08-2016
ಜೋರ್ಹತ್: ಅಸ್ಸಾಂನಲ್ಲಿ ಸಂಭವಿಸಿದ ಭೀಕರ ನೆರೆಯಿಂದಾಗಿ ಕಾಜಿರಂಗ ನ್ಯಾಷನಲ್ ಪಾರ್ಕ್‌ನಲ್ಲಿನ 250 ಪ್ರಾಣಿಗಳು ಸಾವಿಗೀಡಾಗಿವೆ. ಇದರಲ್ಲಿ ಅಪರೂಪದ ಪ್ರಾಣಿಗಳೆನಿಸಿದ ಕೊಂಬುಗಳುಳ್ಳ 20 ಖಡ್ಗಮೃಗಗಳೂ ಸೇರಿವೆ. ನೆರೆಯಲ್ಲಿ ಸಂಕಷ್ಟಕ್ಕೀಡಾದ 20 ಖಡ್ಗಮೃಗದ ಮರಿಗಳೂ ಸೇರಿದಂತೆ ಒಟ್ಟು 200 ಪ್ರಾಣಿಗಳನ್ನು ರಕ್ಷಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬ್ರಹ್ಮಪುತ್ರ ನದಿಯ ನೀರು...