Date : Wednesday, 01-03-2017
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬುಧವಾರ ಎಬಿವಿಪಿ ಕಾರ್ಯಕರ್ತರು ತಿರಂಗ ಯಾತ್ರೆ ನಡೆಸಿದ್ದು, ಬ್ಯಾನರ್, ಧ್ವಜಗಳನ್ನು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಗುರುವಾರವೂ ಎಬಿವಿಪಿ ಪ್ರತಿಭಟನಾ ಸಮಾವೇಶಕ್ಕೆ ಕರೆ ನೀಡಿದೆ. ಮಂಗಳವಾರ ಆಲ್ ಇಂಡಿಯಾ ಸ್ಟುಡೆಂಟ್ ಅಸೋಸಿಯೇಶನ್ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ...
Date : Wednesday, 01-03-2017
ಪಾಟ್ನಾ: ಗಂಗಾ ನದಿಯನ್ನು ಶುದ್ಧವಾಗಿಡುವ ಸಲುವಾಗಿ ಪಾಟ್ನಾದ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಮಾಮಿ ಗಂಗೆ ಯೋಜನೆಯಡಿ ಕೇಂದ್ರ ನೀರಾವರಿ ಸಚಿವಾಲಯ ಬರೋಬ್ಬರಿ 1050 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಎರಡು ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಮತ್ತು...
Date : Wednesday, 01-03-2017
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತು ಸಾಗುತ್ತಿದ್ದ ಗೂಡ್ಸ್ ಟ್ರಕ್‌ವೊಂದನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. ಈ ಟ್ರಕ್ ಪಾಕ್ ಆಕ್ರಮಿತ ಕಾಶ್ಮೀರದಿಂದ ವಾಪಾಸ್ಸಾಗುತ್ತಿತ್ತು ಎನ್ನಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಟ್ರಕ್‌ನಲ್ಲಿ ಎರಡು ಚೈನೀಸ್ ಗ್ರೆನೇಡ್, ಒಂದು...
Date : Wednesday, 01-03-2017
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. 1999ರಿಂದ 2015ರವರೆಗಿನ ಜೇಟ್ಲಿ ಮತ್ತು ಅವರ...
Date : Wednesday, 01-03-2017
ಚೆನ್ನೈ: ತಮಿಳುನಾಡಿನ ಪ್ರಮುಖ ವ್ಯಾಪಾರಿ ಸಂಘಟನೆಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿದೇಶಿ ಪಾನೀಯಗಳಾದ ಪೆಪ್ಸಿ, ಕೋಕಾ ಕೋಲಾಗಳನ್ನು ಬಹಿಷ್ಕರಿಸಿ ಸ್ವದೇಶಿ ಮಂತ್ರಕ್ಕೆ ಜೈ ಎಂದಿದೆ. ತಮಿಳುನಾಡು ಟ್ರೇಡರ್ಸ್ ಫೆಡರೇಶನ್, ಕಾನ್‌ಸೋರ್ಟಿಯಂ ಆಫ್ ತಮಿಳುನಾಡು ಟ್ರೇಡರ‍್ಸ್ ಅಸೋಸಿಯೇಶನ್ ಸ್ವದೇಶಿ ತನವನ್ನು...
Date : Wednesday, 01-03-2017
ಅಹ್ಮದಾಬಾದ್: ಸುಪ್ರಸಿದ್ಧ ಲೇಖಕ, ಅಂಕಣಗಾರ, ಹಾಸ್ಯಗಾರ ತಾರಕ್ ಮೆಹ್ತಾ ಅವರು ಇಹಲೋಕ ತ್ಯಜಿಸಿದ್ದಾರೆ. ‘ದುನಿಯಾ ನೆ ಉಂದಾ ಚಸ್ಮಾ’ ಎಂಬ ಗುಜರಾತಿ ಅಂಕಣದ ಮೂಲಕ ಅವರು ಖ್ಯಾತರಾಗಿದ್ದರು. ಹಲವಾರು ಹಾಸ್ಯ ಲೇಖನಗಳನ್ನು ಗುಜರಾತಿ ಭಾಷೆಗೆ ಭಾಷಾಂತರಿಸಿದ ಹಿರಿಮೆ ಅವರದ್ದು, ಇವರ ಅಂಕಣವನ್ನು...
Date : Wednesday, 01-03-2017
ನವದೆಹಲಿ: ಮಯನ್ಮಾರ್ ಮತ್ತು ಪಾಕಿಸ್ಥಾನ ಆಕ್ರಮಿತ ಜಮ್ಮು ಕಾಶ್ಮೀರದ ಗಡಿಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಈಗಾಗಲೇ ತನ್ನ ಸಾಮರ್ಥ್ಯ ಏನು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿರುವ ಭಾರತೀಯ ಸೇನೆ ಇದೀಗ ತನ್ನ ವಿಶೇಷ ಪಡೆಗಳನ್ನು ಆಧುನೀಕರಿಸಿ ಅವುಗಳಿಗೆ ಮತ್ತಷ್ಟು ಬಲ ತುಂಬುವ ಕಾರ್ಯಕ್ಕೆ...
Date : Wednesday, 01-03-2017
ನವದೆಹಲಿ: ಈ ಬಾರಿಯ ಬೇಸಿಗೆ ಬಿಸಿಲು ತೀವ್ರವಾಗಿರಲಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಈಗಾಗಲೇ ತಜ್ಞರುಗಳು ಅಭಿಪ್ರಾಯಿಸಿದ್ದಾರೆ. ಮಾರ್ಚ್‌ನಿಂದ ಮೇ ತಿಂಗಳವರೆಗಿನ ಸೂರ್ಯನ ಪ್ರತಾಪ ದೇಶದ ಪ್ರವಾಸೋದ್ಯಮದ ಮೇಲೂ ತೀವ್ರ ಪೆಟ್ಟು ಕೊಡಲಿದೆ ಎಂದು ಹೇಳಲಾಗುತ್ತಿದೆ. ದೇಶ ಹಿಂದೆಂದೂ...
Date : Wednesday, 01-03-2017
ನವದೆಹಲಿ: ‘ವತನ್ ಕೋ ಜಾನೋ’ ಅಭಿಯಾನದಡಿ ದೇಶದ ವಿವಿಧ ಭಾಗಗಳಿಗೆ ಪ್ರವಾಸಕೈಗೊಂಡಿರುವ ಜಮ್ಮು ಕಾಶ್ಮೀರದ ಸುಮಾರು 100 ಮಕ್ಕಳು ಮತ್ತು ಯುವಕರನ್ನು ನವದೆಹಲಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯಾದರು. ಜಮ್ಮು ಕಾಶ್ಮೀರದಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ, ಕ್ರೀಡೆ ಸೌಕರ್ಯಗಳು, ಶಿಕ್ಷಣ,...
Date : Wednesday, 01-03-2017
ಹೈದರಾಬಾದ್: ಆರೋಗ್ಯಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಮತ್ತು ರೋಗಿಗಳಿಗೆ ಸಂಬಂಧಿಸಿದ ಇತರ ಎಲ್ಲಾ ದಾಖಲೆಗಳನ್ನು ಸಂಪೂರ್ಣ ಕಾಗದ ರಹಿತವಾಗಿ ಸಂಗ್ರಹಿಸಿಡಲು ಮುಂದಾಗಿರುವ ತೆಲಂಗಾಣ ಸರ್ಕಾರ ಕಸ್ಟಮ್ ಆಧಾರಿದ ನೂತನ ತಂತ್ರಾಂಶ ANMOL ನ್ನು ಒಳಗೊಂಡ ಟ್ಯಾಬ್ ಬಿಡುಗಡೆಗೊಳಿಸಿದೆ. ತೆಲಂಗಾಣ ಆರೋಗ್ಯ ಸಚಿವ ಸಿ.ಲಕ್ಷ್ಮೀ...