News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೋಗಕಾರಕ ಬ್ಯಾಕ್ಟೀರಿಯಾಗಳ ಪಟ್ಟಿ ಬಿಡುಗಡೆ ಮಾಡಿದ WHO

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯು ಇದೇ ಮೊದಲ ಬಾರಿಗೆ ಮಾನವ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ರೋಗಕಾರಕ ಬ್ಯಾಕ್ಟೀರಿಯಾಗಳ 12 ಗುಂಪುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ಈ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡಿ ಪ್ರತಿಜೀವಕ...

Read More

ಕ್ರೀಡಾಳುಗಳನ್ನು ಅನಕ್ಷರಸ್ಥರೆನ್ನಬೇಡಿ: ಜಾವೆದ್‌ಗೆ ಸಚಿವರ ಕಿವಿಮಾತು

ನವದೆಹಲಿ: ಆಟಗಾರರನ್ನು ಅನಕ್ಷರಸ್ಥರು ಎಂದು ಜರೆದಿದ್ದ ಸಾಹಿತಿ ಜಾವೇದ್ ಅಖ್ತರ್‌ಗೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಟ್ವಿಟರ್ ಮೂಲಕ ಕಿವಿಮಾತು ಹೇಳಿದ್ದಾರೆ. ‘ನಮ್ಮ ಆಟಗಾರರನ್ನು ದಯವಿಟ್ಟು ಅನಕ್ಷರಸ್ಥರು ಎನ್ನಬೇಡಿ, ನೀವು ನಿಮ್ಮ ಕ್ಷೇತ್ರದಲ್ಲಿ ಚಾಂಪಿಯನ್, ಅಂತೆಯೇ ಅವರು ಅವರ ಕ್ಷೇತ್ರದಲ್ಲಿ...

Read More

2018ರಲ್ಲಿ ಚಂದ್ರಯಾನ-2: ಸಜ್ಜಾಗುತ್ತಿದ್ದಾರೆ ವಿಜ್ಞಾನಿಗಳು

ನವದೆಹಲಿ: ಮಂಗಳಯಾನದ ಬಳಿಕ ಇದೀಗ ಭಾರತ ಚಂದ್ರಯಾನ-2ಗೆ ಸಜ್ಜಾಗುತ್ತಿದೆ. 2018ರಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಇಸ್ರೋ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ನೀಡಿದ್ದಾರೆ. ವೆಲ್ಸ್ ವಿಶ್ವವಿದ್ಯಾನಿಲಯದ 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ...

Read More

39 ಪಾಕ್ ಕೈದಿಗಳನ್ನು ಬಿಡುಗಡೆಗೊಳಿಸಿದ ಭಾರತ

ನವದೆಹಲಿ: ಭಾರತದ ಜೈಲಿನಲ್ಲಿದ್ದ 39 ಪಾಕಿಸ್ಥಾನಿ ಕೈದಿಗಳನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ಇವರಲ್ಲಿ 21 ಮಂದಿ ನಾಗರಿಕ ಕೈದಿಗಳಾಗಿದ್ದರೆ, 18 ಮಂದಿ ಮೀನುಗಾರರಾಗಿದ್ದಾರೆ. ಈ ಕೈದಿಗಳ ರಾಷ್ಟ್ರೀಯತೆಯನ್ನು ಪಾಕಿಸ್ಥಾನ ಸ್ಪಷ್ಟಪಡಿಸಿದ ಬಳಿಕ ಭಾರತ ಇವರನ್ನು ಬಿಡುಗಡೆಗೊಳಿಸಿದೆ. ಇವರ ಬಿಡುಗಡೆಯನ್ನು ಘೋಷಿಸಿದ ವಿದೇಶಾಂಗ ವ್ಯವಹಾರಗಳ...

Read More

ಇಂದು ನೇಪಾಳಕ್ಕೆ ಅರುಣ್ ಜೇಟ್ಲಿ ಪ್ರಯಾಣ

ನವದೆಹಲಿ: ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಗುರುವಾರ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕಠ್ಮಂಡುವಿನಲ್ಲಿ ಮಾ.2-3ರವರೆಗೆ ‘ದಿ ನೇಪಾಳ್ ಇನ್‌ವೆಸ್ಟ್‌ಮೆಂಟ್ ಸಮಿತ್ 2017’ ನಡೆಯಲಿದ್ದು 12 ದೇಶಗಳ ಒಟ್ಟು 250 ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಲಿವೆ. ನೇಪಾಳದಲ್ಲಿ ಮೂಲಸೌಕರ್ಯ...

Read More

ರಕ್ಷಣಾ ವಿಜ್ಞಾನಿಗಳ ಸಾಧನೆಗೆ ಮೋದಿ ಶ್ಲಾಘನೆ

ನವದೆಹಲಿ: ಪ್ರತಿಬಂಧ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದ ರಕ್ಷಣಾ ವಿಜ್ಞಾನಿಗಳ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಭಾರತಕ್ಕೆ ಇದು ಅತೀ ಹೆಮ್ಮೆಯ ಕ್ಷಣ ಎಂದಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ಮೆಚ್ಚಿ ಟ್ವಿಟ್ ಮಾಡಿರುವ ಅವರು, ‘ರಕ್ಷಣಾ ಸಾಮರ್ಥ್ಯದ ಕ್ಷಿಪಣಿಯ ಯಶಸ್ವಿ...

Read More

ಧೈರ್ಯ, ಗುರಿಯಿದ್ದರೆ ಯಶಸ್ಸು ನಿಶ್ಚಿತ ಎಂದು ತೋರಿಸಿಕೊಟ್ಟ ಜ್ಯೋತಿ

ಸೋನಿಪಥ್: ಹೋರಾಟ ನಡೆಸದಿದ್ದರೆ ನಾವು ಪ್ರಗತಿ ಕಾಣುವುದಿಲ್ಲ, ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ನಿಶ್ಚಿತ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾಳೆ ಬಂಗಾರದ ಪದಕ ವಿಜೇತ ಪ್ಯಾರ ಅಥ್ಲೇಟ್ ಜ್ಯೋತಿ ಜಂಗ್ಡ. ಸಾಮಾನ್ಯ ಜೀವನ ನಡೆಸುವುದಕ್ಕೆಯೇ ಹೋರಾಟ ನಡೆಸಬೇಕಾದ ವಿಕಲಚೇತನೆಯಾಗಿರುವ...

Read More

ಅಮರನಾಥ ಯಾತ್ರೆಗೆ ರಿಜಿಸ್ಟ್ರೇಶನ್ ಆರಂಭ

ಜಮ್ಮು: ಹಿಂದೂಗಳ ಪಾಲಿನ ಅತೀ ಪವಿತ್ರ ಯಾತ್ರೆ ಅಮರನಾಥ ಯಾತ್ರೆಗೆ ನೋಂದಾವಣೆ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. ಹಲವಾರು ಭಕ್ತರು ಯಾತ್ರೆ ಕೈಗೊಳ್ಳಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ದೇಶದ ವಿವಿಧೆಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು...

Read More

ರಕ್ಕಸರು ಸೃಷ್ಟಿಕರ್ತರನ್ನೇ ನುಂಗುತ್ತಿದ್ದಾರೆ: ಪಾಕ್‌ಗೆ ಭಾರತ ಎದಿರೇಟು

ಜಿನಿವಾ: ಭಾರತದ ವಿರುದ್ಧ ಹೋರಾಟ ನಡೆಸುವ ಸಲುವಾಗಿಯೇ ಪಾಕಿಸ್ಥಾನ ಸೃಷ್ಟಿಸಿದ್ದ ಉಗ್ರರು ಇದೀಗ ತಮ್ಮ ಮಾತೃ ದೇಶಕ್ಕೆಯೇ ಕುತ್ತು ತರುತ್ತಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿ ಅಜಿತ್ ಕುಮಾರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ 34ನೇ...

Read More

ನಿಷೇಧಿತ 500, 1000.ರೂ ನೋಟುಗಳನ್ನು ಇಟ್ಟುಕೊಳ್ಳುವುದು ಅಪರಾಧ

ನವದೆಹಲಿ: ಈಗಾಗಲೇ ನಿಷೇಧಕ್ಕೊಳಗಾಗಿರುವ 500ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಇಟ್ಟುಕೊಳ್ಳುವುದು ಇನ್ನು ಮುಂದೆ ಕಾನೂನುಬಾಹಿರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ. ರಾಷ್ಟ್ರಪತಿಗಳು ಫೆಬ್ರವರಿ 27ರಂದು Specified Bank Notes (Cessation of Liabilities) Bill,...

Read More

Recent News

Back To Top