Date : Friday, 10-03-2017
ನವದೆಹಲಿ: ಕೋಲ್ಕತ್ತಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಸಿ.ಎಸ್ ಕರ್ಣನ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿದೆ. ಹಾಲಿ ನ್ಯಾಯಾಧೀಶರೊಬ್ಬರಿಗೆ ಸುಪ್ರೀಂ ವಾರೆಂಟ್ ಜಾರಿಗೊಳಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಖುದ್ದು ಹಾಜರಾಗಲು ಕರ್ಣನ್...
Date : Friday, 10-03-2017
ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದೊಂದಿಗೆ ಗಾಢವಾದ ಸಂಬಂಧ ಬಯಸುತ್ತದೆ. ಟ್ರಂಪ್ ಆಡಳಿತದಲ್ಲಿ ಇದು ಮುಂದುವರಿಯಲಿದೆ ಎಂದು ವೈಟ್ ಹೌಸ್ ಹೇಳಿದೆ. ಭಾರತದ ಪ್ರಧಾನಿ ಮೋದಿ ಹಾಗೂ ಯುಸ್, ಭಾರತ ಹಾಗೂ ವಾಣಿಜ್ಯಿಕ ಸಂಬಂಧದಲ್ಲಿ ಉಭಯ ದೇಶಗಳು ಪರಸ್ಪರ ಸಾಕಷ್ಟು ಪ್ರಗತಿ...
Date : Friday, 10-03-2017
ವಿದ್ಯಾಭ್ಯಾಸ ಪಡೆದ ಬಳಿಕ ಉದ್ಯೋಗ ಅರಸಿ ಸಿಟಿಗಳಿಗೆ ತೆರಳುವ ಗ್ರಾಮೀಣ ಯುವಕ-ಯುವತಿಯರು ಬಳಿಕ ಅಲ್ಲೇ ಸೆಟ್ಲ್ ಆಗಿ ಬಿಡುತ್ತಾರೆ. ತಮ್ಮ ಊರು, ಅಲ್ಲಿನ ಕೃಷಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಅಪರೂಪಕ್ಕೊಮ್ಮೆ ಅತಿಥಿಗಳ ಥರಾ ಬಂದು ಹೋಗುವುದು ಬಿಟ್ಟರೆ, ತಮ್ಮ ಊರಿಗಾಗಿ ಹೆಚ್ಚಿನವರು...
Date : Friday, 10-03-2017
ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವಣ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಒರ್ವ ನಾಗರಿಕನೂ ಮೃತನಾಗಿದ್ದಾನೆ. ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಪದ್ಗಂಪೋರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 4...
Date : Friday, 10-03-2017
ಅಹ್ಮದಾಬಾದ್: ಗುಜರಾತ್ ಸರ್ಕಾರ ಹಮ್ಮಿಕೊಂಡಿರುವ ಉತ್ತಮ ಕಾರ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಮತ್ತು ಎಚ್ಚರದಿಂದ ಇರಬೇಕು ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಪ್ರಸ್ತುತ ಷಾ...
Date : Friday, 10-03-2017
ನವದೆಹಲಿ: ತನ್ನನ್ನು ಸಂಸತ್ತಿನಲ್ಲಿ ಶ್ಲಾಘಿಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಲಕ್ನೋ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ ಸೈಫುಲ್ಲಾನ ತಂದೆ ಸರ್ತಾಝ್ ಅವರು ಧನ್ಯವಾದ ಹೇಳಿದ್ದಾರೆ. ‘ನಾನು ಸಚಿವರಿಗೆ ಧನ್ಯವಾದ ಹೇಳುತ್ತೇನೆ, ಸಚಿವರು ಸಾಮಾನ್ಯ ಮನುಷ್ಯನಿಗೂ ಗೌರವ ನೀಡುತ್ತಾರೆ ಎಂಬ ಸಂದೇಶ...
Date : Friday, 10-03-2017
ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಾತೃತ್ವ ಅನುಕೂಲ(ತಿದ್ದುಪಡಿ) ಮಸೂದೆ, 2016ನ್ನು ಜಾರಿಗೆ ತಂದಿದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವದ ಕರ್ತವ್ಯ ಪಾಲಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮಸೂದೆ ಜಾರಿಯಿಂದ 12 ವಾರಗಳವರೆಗೆ ಇದ್ದ ಸಂಬಳ ಸಹಿತ ಮಾತೃತ್ವ ರಜೆ...
Date : Friday, 10-03-2017
ನವದೆಹಲಿ: ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಮಾ.11ರಂದು ಪ್ರಕಟವಾಗಲಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಬಹಿರಂಗಗೊಂಡಿದ್ದು, ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುದಾಗಿ ಹೇಳಿವೆ. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಬಿಜೆಪಿ 190-210ಸ್ಥಾನ ಪಡೆಯಲಿದೆ ಎಂದಿದೆ. ಎಬಿಪಿ-ಲೋಕನೀತಿ ಸಮೀಕ್ಷೆ ಬಿಜೆಪಿ...
Date : Thursday, 09-03-2017
ಬೆಂಗಳೂರು: ಮಕ್ಕಳಿಗೆ ಜ್ಞಾನ ದೇಗುಲಗಳಾಗಬೇಕಿದ್ದ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಅದೇಕೋ ಮಕ್ಕಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಶಾಲೆಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳಾಗುತ್ತಿರುವುದು ಒಂದು ಕಡೆಯಾದರೆ, ವಿಷಾಹಾರ ತಿಂದು ಅಸ್ವಸ್ಥರಾಗುವ ಘಟನೆ ಮತ್ತೊಂದು ಕಡೆ ನಡೆಯುತ್ತಿದೆ. ತುಮಕೂರಿನ ವಿದ್ಯಾವರ್ಧಿ ಇಂಟರ್‌ನ್ಯಾಷನಲ್ ಬೋರ್ಡಿಂಗ್ ಸ್ಕೂಲ್‌ನಲ್ಲಿ...
Date : Thursday, 09-03-2017
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕವಿತಾ ಸನಿಲ್ ಅವರು ಗುರುವಾರ ನೂತನವಾಗಿ ಆಯ್ಕೆಯಾಗಿದ್ದಾರೆ, ರಜನೀಶ್ ಅವರಿಗೆ ಉಪಮೇಯರ್ ಪಟ್ಟ ಒಲಿದಿದೆ. ಕವಿತಾ ಅವರು ಎರಡು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ, ಅಲ್ಲದೇ ಅವರು ಎಂಸಿಸಿಯ ಆರೋಗ್ಯ ಸ್ಥಾಯಿ ಸಮಿತಿಯ...