News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುರೋಪ್‌ನ ಅತೀ ಎತ್ತರದ ಶೃಂಗದಲ್ಲಿ ತಿರಂಗ ಹಾರಿಸಿದ ಭಾರತೀಯರು

ನವದೆಹಲಿ: ಯುರೋಪ್‌ನ ಅತೀ ಎತ್ತರದ ಶೃಂಗ ಎಂದು ಕರೆಯಲ್ಪಡುವ ರಷ್ಯಾದ ಮೌಂಟ್ ಎಲ್ಬ್ರಸ್‌ನ ತುತ್ತ ತುದಿಯನ್ನು ಹತ್ತಿದ ಐವರು ಭಾರತೀಯರು ಅಲ್ಲಿ ತಿರಂಗವನ್ನು ಹಾರಿಸಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಐವರು ಪರ್ವತಾರೋಹಿಗಳು 5,640 ಅಡಿ ಎತ್ತರದ ಮೌಂಟ್ ಎಲ್ಬ್ರಸ್‌ನ್ನು ಹತ್ತಿ...

Read More

ಅಂತಾರಾಷ್ಟ್ರೀಯ ಹುಲಿ ದಿನ: ಗಮನ ಸೆಳೆದ ಪಟ್ನಾಯಕ್ ಮರಳು ಶಿಲ್ಪ

ನವದೆಹಲಿ: ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಪ್ರತಿವರ್ಷ ಜುಲೈ 29ರಂದು ಆಚರಿಸಲಾಗುತ್ತದೆ. 2010ರಲ್ಲಿ ಈ ಆಚರಣೆ ಆರಂಭವಾಯಿತು. ಹುಲಿಯ ಸಂರಕ್ಷಣೆಯ ಅರಿವು ಮೂಡಿಸುತ್ತಾ ಕಳೆದ 7 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಹುಲಿಗಳ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಂದೇಶ ನೀಡಿ ಖ್ಯಾತ...

Read More

ದೇಗುಲದ ಹೂಗಳ ತ್ಯಾಜ್ಯದಿಂದ ಊದುಬತ್ತಿ ತಯಾರಿಸುತ್ತಿದ್ದಾರೆ ಮುಂಬಯಿ ಯುವಕ

40 ರಿಂದ 50 ಮಹಿಳೆಯರಿಗೆ ಇದು ಜೀವನ ಕಲ್ಪಿಸಿಕೊಟ್ಟಿದೆ ದೇಗುಲದಲ್ಲಿ ದಿನನಿತ್ಯ ಕೆಜಿಗಟ್ಟಲೆ ಹೂವುಗಳ ತ್ಯಾಜ್ಯಗಳು ಸೃಷ್ಟಿಯಾಗುತ್ತವೆ. ಭಕ್ತಾದಿಗಳು ದೇವರಿಗೆಂದು ತರುವ, ದೇವರಕ್ಕೆ ಅಲಂಕಾರಕ್ಕೆ ಬಳಸಲಾದ ಹೂವುಗಳು ಮರುದಿನ ಬಾಡಿ ಕಸದ ಬುಟ್ಟಿಯನ್ನು ಸೇರುತ್ತವೆ. ಈ ತ್ಯಾಜ್ಯಗಳನ್ನು ಕೆರೆ, ಬಾವಿಯ ನೀರುಗಳಲ್ಲಿ...

Read More

ಇದುವರೆಗೆ 2.50 ಲಕ್ಷ ಮಂದಿಯಿಂದ ಅಮರನಾಥ ಯಾತ್ರೆ

ಜಮ್ಮು: ಪವಿತ್ರ ಅಮರನಾಥ ಯಾತ್ರೆಯಲ್ಲಿ ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಜೂನ್ 29ರಂದು ಆರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಶನಿವಾರವೂ 200 ಯಾತ್ರಿಕರನ್ನು ಒಳಗೊಂಡ ತಂಡ ಬೆಳಿಗ್ಗೆ 2.55ರ ಸುಮಾರಿಗೆ ಯಾತ್ರೆಯನ್ನು ಆರಂಭಿಸಿದೆ. ಸಮುದ್ರ ಮಟ್ಟಕ್ಕಿಂದ...

Read More

ಯುಪಿ: ರಾಜೀನಾಮೆ ನೀಡಿದ ಇಬ್ಬರು ಸಮಾಜವಾದಿ ಶಾಸಕರು

ಲಕ್ನೋ: ಈಗಾಗಲೇ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರೀ ಹೊಡೆತ ತಿಂದಿರುವ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅದರ ಇಬ್ಬರು ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ. ಯಶವಂತ್ ಸಿನ್ಹಾ ಮತ್ತು ಮುಕ್ಕಲ್ ನವಾಬ್ ಎಂಬ ಇಬ್ಬರು ಎಂಎಲ್‌ಸಿಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ನವಾಬ್...

Read More

ಪ್ರಸ್ತುತ 18 ರಾಜ್ಯಗಳಲ್ಲಿ ರಾಜ್ಯಭಾರ ಮಾಡುತ್ತಿದೆ ಎನ್‌ಡಿಎ ಮೈತ್ರಿಕೂಟ

ಬಿಹಾರದಲ್ಲಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ಮತ್ತು ಅದರ ಮೈತ್ರಿ ಕೂಟ ರಾಜ್ಯಭಾರ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಕೇವಲ 5 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕಾರವಿದೆ. ಉಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಆಂಧ್ರ ಪ್ರದೇಶ, ಅರುಣಾಚಲ...

Read More

2020ರ ವೇಳೆ ಇಂಟರ್ನೆಟ್ ಬಳಕೆದಾರರಲ್ಲಿ ಶೇ.50 ರಷ್ಟು ಮಂದಿ ಗ್ರಾಮೀಣರು

ಬೆಂಗಳೂರು: 2020ರ ವೇಳೆಗೆ ಭಾರತದ ಅರ್ಧದಷ್ಟು ಇಂಟರ್ನೆಟ್ ಬಳಕೆದಾರರು ಗ್ರಾಮೀಣ ಭಾಗದವರಾಗಿದ್ದಾರೆ ಮತ್ತಿ ಶೇ.40ರಷ್ಟು ಮಂದಿ ಮಹಿಳೆಯರಾಗಿರಲಿದ್ದಾರೆ ಎಂದು ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್‌ನ ವರದಿ ತಿಳಿಸಿದೆ. ಭಾರತೀಯ ಕಂಪನಿಗಳು ದೇಶದ ಡಿಜಿಟಲ್ ಸಾಂಭಾವ್ಯತೆಯನ್ನು ಕಡೆಗಣಿಸಿ ಅದರ ಮೇಲೆ ಕಡಿಮೆ ಹೂಡಿಕೆ ಮಾಡಿವೆ ಎಂದು...

Read More

ಗುಣಮಟ್ಟ ಪರೀಕ್ಷೆಯಲ್ಲಿ ಶೇ.30ರಷ್ಟು ವೈಫಲ್ಯ ಕಂಡ ಆಕಾಶ್ ಮಿಸೈಲ್‌ಗಳು

ನವದೆಹಲಿ: ಸರ್ಫೇಸ್ ಟು ಏರ್ ಮಿಸೈಲ್ ಆಕಾಶ್‌ನಲ್ಲಿ ಶೇ.30ರಷ್ಟು ವೈಫಲ್ಯದ ಮಟ್ಟ ಕಂಡು ಬಂದಿದೆ ಎಂದು ನ್ಯಾಷನಲ್ ಆಡಿಟರ್ ಸಿಎಜಿ ಹೇಳಿದೆ. ಇಂತಹ ವೈಫಲ್ಯಗಳು ಕಾರ್ಯಾಚರಣೆಗೆ ಅಪಾಯ ತಂದೊಡ್ಡಬಹುದು ಎಂಬ ಎಚ್ಚರಿಕೆ ನೀಡಿದೆ. ಈ ಬಗ್ಗೆ ಲೋಕಸಭೆಗೆ ವರದಿ ನೀಡಿರುವ ಸಿಎಜಿ,...

Read More

ಕೆಲವೇ ವರ್ಷದಲ್ಲಿ ಗಂಟೆಗೆ 100 ಕಿಮೀ ಓಡುವ ಹೈ ಸ್ಪೀಡ್ ರೈಲು ಕಾರ್ಯಾರಂಭ

ನವದೆಹಲಿ: ಇನ್ನು ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಇತರ ಪ್ರದೇಶಗಳಿಗೆ ಅತೀ ವೇಗದಲ್ಲಿ ಸಂಪರ್ಕಿಸುವ ಹೈ ಸ್ಪೀಡ್ ರೈಲು ಕಾರ್ಯಾರಂಭ ಮಾಡಲಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲುಗಳು ಸಂಚರಿಸಲಿವೆ. ನ್ಯಾಷನಲ್ ಕ್ಯಾಪಿಟಲ್ ರೀಜನ್(ಎನ್‌ಸಿಆರ್) ಪ್ಲ್ಯಾನಿಂಗ್ ಬೋರ್ಡ್ ರ‍್ಯಾಪಿಡ್ ರೈಲಿಗಾಗಿ ಡಿಎಂಆರ್‌ಸಿಯ ಸಹಾಯ...

Read More

ಸ್ವಚ್ಛಭಾರತ, ಕೃಷಿ ಕಲ್ಯಾಣ, ಇತರ ಸರ್‌ಚಾರ್ಜ್‌ಗಳಿಂದ ರೂ.2,35,308 ಗಳಿಸಿದ ಕೇಂದ್ರ

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲ್ಲಿ ಶಿಕ್ಷಣ, ಸ್ವಚ್ಛಭಾರತ, ಕೃಷಿ ಕಲ್ಯಾಣ ಸೇರಿದಂತೆ ಸೆಸ್ ಹೋಸ್ಟ್ ಮೂಲಕ ಮತ್ತು ಇತರ ಸರ್‌ಚಾರ್ಜ್‌ಗಳ ಮೂಲಕ ಸರ್ಕಾರ ಒಟ್ಟು 2,35,307.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ. ವಿತ್ತ ಖಾತೆ ರಾಜ್ಯ ಸಚಿವ...

Read More

Recent News

Back To Top