ನವದೆಹಲಿ: ಇನ್ನು ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಇತರ ಪ್ರದೇಶಗಳಿಗೆ ಅತೀ ವೇಗದಲ್ಲಿ ಸಂಪರ್ಕಿಸುವ ಹೈ ಸ್ಪೀಡ್ ರೈಲು ಕಾರ್ಯಾರಂಭ ಮಾಡಲಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲುಗಳು ಸಂಚರಿಸಲಿವೆ.
ನ್ಯಾಷನಲ್ ಕ್ಯಾಪಿಟಲ್ ರೀಜನ್(ಎನ್ಸಿಆರ್) ಪ್ಲ್ಯಾನಿಂಗ್ ಬೋರ್ಡ್ ರ್ಯಾಪಿಡ್ ರೈಲಿಗಾಗಿ ಡಿಎಂಆರ್ಸಿಯ ಸಹಾಯ ಪಡೆಯಲಿದೆ.
ವರದಿಗಳ ಪ್ರಕಾರ ರ್ಯಾಪಿಡ್ ಟ್ರಾನ್ಸಿಟ್ ಸ್ಟಿಸ್ಟಮ್ ಪ್ರಾಜೆಕ್ಟ್ ಅನುಷ್ಠಾನಕ್ಕೆ ಬಂದರೆ ಮೀರತ್ ವಾಸಿಗಳು ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ನ್ನು ಕೆಲವೇ ಕ್ಷಣದಲ್ಲಿ ತಲುಪಲಿದ್ದಾರೆ.
ಈ ರ್ಯಾಪಿಡ್ ರೈಲುಗಳು 2023ರ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದ್ದು, ಗಂಟೆಗೆ 100 ಕಿಲೋಮೀಟರ್ ಸಂಚರಿಸಲಿವೆ. ಈ ರೈಲು ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನದ ನಗರಗಳನ್ನೂ ದೆಹಲಿಯೊಂದಿಗೆ ಕನೆಕ್ಟ್ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.