News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ಲಂನಲ್ಲಿ ಲೈಬ್ರರಿ ನಡೆಸುತ್ತಿರುವ ಬಾಲಕಿಗೆ ನೆರವು ನೀಡಿದ ಮಧ್ಯಪ್ರದೇಶ ಸಿಎಂ

ಭೋಪಾಲ್: 5ನೇ ತರಗತಿಯಲ್ಲಿ ಓದುತ್ತಿರುವ ಸ್ಲಂ ಬಾಲಕಿಯೊಬ್ಬಳು ಇತರ ಮಕ್ಕಳನ್ನೂ ಕಲಿಯುವಂತೆ ಉತ್ತೇಜಿಸುತ್ತಿರುವುದು ಮಾತ್ರವಲ್ಲದೇ ತನದೇ ಗುಡಿಸಿಲಿನಂತಹ ಮನೆಯಲ್ಲಿ ಲೈಬ್ರರಿಯನ್ನೂ ಆರಂಭಿಸಿದ್ದಾಳೆ. ಇದೀಗ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್. ಭೋಪಾಲ್‌ನಿಂದ 1 ಕಿಲೋಮೀಟರ್ ದೂರದಲ್ಲಿರುವ ದುರ್ಗಾ ನಗರದ ಮುಸ್ಕಾನ್...

Read More

ಡೈವೋರ್ಸ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದಾಗ ತೀರಿ ಹೋದ ಪೋಷಕರ ಪಿಂಚಣಿ ಪಡೆಯಲು ಮಹಿಳೆಯರಿಗೆ ಅವಕಾಶ

ನವದೆಹಲಿ: ಸುದೀರ್ಘ ವಿಚ್ಛೇಧನಾ ಪ್ರಕ್ರಿಯೆಯಿಂದ ತೊಂದರೆಗೊಳಗಾಗುವ ಮಹಿಳೆಯರ ಸಂಕಷ್ಟಕ್ಕೆ ನರೇಂದ್ರ ಮೋದಿ ಸರ್ಕಾರ ಧಾವಿಸಿದೆ. ವಿಚ್ಛೇಧನಾ ಪ್ರಕ್ರಿಯೆ ನಡೆಯುತ್ತಿರುವ ವೇಳೆಯೇ ಮಹಿಳೆಯ ಸರ್ಕಾರಿ ಉದ್ಯೋಗಿ ಪೋಷಕರು ತೀರಿಕೊಂಡರೆ ಅವರ ಪಿಂಚಣಿಯನ್ನು ಪಡೆಯುವ ಅರ್ಹತೆ ಮಹಿಳೆಗೆ ದೊರೆಯಲಿದೆ. ವಿಚ್ಛೇದನಾ ದೊರೆತ ದಿನದಿಂದ ಪಿಂಚಣಿ...

Read More

ಐಲ್ಯಾಂಡ್ ವಿಸ್ತೀರ್ಣವನ್ನು ವಿಸ್ತರಿಸುತ್ತಿರುವ ಐಐಟಿ ಮದ್ರಾಸ್ ವಿದ್ಯಾರ್ಥಿ ತಂಡ

ಚೆನ್ನೈ: ತಮಿಳುನಾಡಿನ ಕರಾವಳಿಯಲ್ಲಿ ಐಐಟಿ ಮದ್ರಾಸ್ ವಿದ್ಯಾರ್ಥಿಗಳ ತಂಡವೊಂದು 2015ರಿಂದ ಐಲ್ಯಾಂಡ್‍ವೊಂದನ್ನು ಬೆಳೆಸುವ ಕಾರ್ಯದಲ್ಲಿ ನಿರತವಾಗಿದೆ. ಟುಟಿಕೊರಿನ್ ಕರಾವಳಿಯಲ್ಲಿನ 2 ಕಿಮಿ ಪ್ರದೇಶದಲ್ಲಿ ವ್ಯಾಪಿಸಿರುವ ಪುಟ್ಟ ವಾನ್ ಐಲ್ಯಾಂಡ್‍ನ ವಿಸ್ತೀರ್ಣವನ್ನು ವಿಸ್ತರಿಸುವ ಕಾರ್ಯವನ್ನು ಐಐಟಿಯ 5 ತಜ್ಞ ಸಂಶೋಧನಾ ವಿದ್ಯಾರ್ಥಿಗಳ ತಂಡ ಮಾಡುತ್ತಿದೆ. ಗಲ್ಫ್...

Read More

ಬಿಜೆಪಿಗೆ ಸುವರ್ಣ ಯುಗ ತಂದಿಟ್ಟ ಮೋದಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷಕ್ಕೆ ಸುವರ್ಣ ಯುಗವನ್ನು ತಂದುಕೊಟ್ಟಿದ್ದಾರೆ, ಸುಧೀರ್ಘ ಕಾಲದಿಂದ ಕಾಂಗ್ರೆಸ್ ಪಕ್ಷದ ನೆಹರೂ-ಗಾಂಧಿ ಕುಟುಂಬದ ಬಲಿಷ್ಠ ನಿಯಂತ್ರಣದಲ್ಲಿದ್ದ ಭಾರತದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಥಿಂಕ್ ಟ್ಯಾಂಕ್ ಹೇಳಿದೆ. ಕಾರ್ನೆಜೆ...

Read More

ರೂ.1 ಕೋಟಿ ವೆಚ್ಚದ ವಿಸ್ತರಣೆಗೆ ಭಾರತ್ ಪೆಟ್ರೋಲಿಯಂ ಯೋಜನೆ

ಚೆನ್ನೈ: ಮುಂದಿನ 5 ವರ್ಷದಲ್ಲಿ ಮಾರ್ಕೆಟಿಂಗ್, ರಿಫೈನಿಂಗ್ ಸೇರಿದಂತೆ ವಿಸ್ತರಣಾ ಪಕ್ರಿಯೆಗಳಿಗೆ 1 ಕೋಟಿ ರೂಪಾಯಿ ವ್ಯಯಿಸಲು ಪ್ರಮುಖ ತೈಲ ಮಾರುಕಟ್ಟೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಬಿಪಿಸಿಎಲ್) ಟಾರ್ಗೆಟ್ ಸೆಟ್ ಮಾಡಿದೆ. ತನ್ನ 5 ವರ್ಷದ ಯೋಜನೆಯಲ್ಲಿ ಗ್ಯಾಸ್ ಬ್ಯುಸಿನೆಸ್‌ ವೆಂಚರ್ ಆರಂಭಿಸಲು ಮತ್ತು ಇಂಧನಗಳ...

Read More

ಆ.7ರಂದು ಶ್ರೀನಗರದಲ್ಲಿ ತಿರಂಗ ಹಾರಿಸಲು ಗುಜರಾತಿ ಬಾಲೆಯ ದೃಢ ಸಂಕಲ್ಪ

ಅಹ್ಮದಾಬಾದ್: ಜಮ್ಮು ಕಾಶ್ಮೀರದಲ್ಲಿನ ಅಸ್ಥಿರತೆ, ಹಿಂಸಾಚಾರಕ್ಕೆ ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂಬ ಗುಜರಾತಿ ಬಾಲಕಿಯ ಅಚಲ ಗುರಿಯನ್ನು ಅಸ್ಥಿತರಗೊಳಿಸುವುದಕ್ಕೆ ಸಾಧ್ಯವಾಗಿಲ್ಲ. ತಂಝೀಮ್ ಮೆರಾನಿ ಎಂಬ 14 ವರ್ಷದ ಅಹ್ಮದಾಬಾದ್‌ನ ಬಾಲಕಿ ಆಗಸ್ಟ್ 7ರ ರಕ್ಷಾಬಂಧನದ ದಿನದಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ...

Read More

ಚಿಟ್ ಫಂಡ್ ನಿಯಂತ್ರಣಕ್ಕೆ ಹೊಸ ಕಾನೂನು ರಚಿಸುತ್ತಿದೆ ಕೇಂದ್ರ

ನವದೆಹಲಿ: ಜನರನ್ನು ವಂಚಿಸುವುದಕ್ಕೆ ಕುಖ್ಯಾತಿ ಪಡೆದಿರುವ ಚಿಟ್ ಫಂಡ್ ಸ್ಕೀಮ್‌ಗಳನ್ನು ನಿಯಂತ್ರಿಸುವ ಸಲುವಾಗಿ ಹೊಸ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ. ವಂಚಕ ಕಂಪನಿಗಳಲ್ಲಿ ಜನರು ಬಂಡವಾಳ ಹೂಡಿಕೆ ಮಾಡಿ ಮೋಸ ಹೋಗುವುದನ್ನು ತಡೆಯುವ ಸಲುವಾಗಿ ಪ್ರಸ್ತುತ ಇರುವ ಕಾನೂನನ್ನು...

Read More

2019ರ ಚುನಾವಣೆಯಲ್ಲಿ ಪೇಪರ್ ಟ್ರೈಲ್ ಇರುವ ವೋಟಿಂಗ್ ಮಶಿನ್ ಬಳಕೆ

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಪೇಪರ್ ಟ್ರೈಲ್ ಇರುವ 16 ಲಕ್ಷ ವೋಟಿಂಗ್ ಮಶಿನ್‌ಗಳನ್ನು ನಿಯೋಜಿಸಲಿದ್ದೇವೆ ಎಂದು ಚುನಾವಣಾ ಆಯೋಗ ಲೋಕಸಭೆಗೆ ತಿಳಿಸಿದೆ. ವೋಟಿಂಗ್ ಮಶಿನ್‌ಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮುಂದಿನ ಸಾರ್ವತ್ರಿಕ...

Read More

ಪಾಕ್ ಉಗ್ರವಾದಕ್ಕೆ ನೀಡುವ ಉತ್ತೇಜನ ನಿಲ್ಲಿಸಿದ ದಿನದಿಂದಲೇ ಮಾತುಕತೆ ಆರಂಭ: ಸುಷ್ಮಾ

ನವದೆಹಲಿ: ಉಗ್ರವಾದವನ್ನು ಉತ್ತೇಜಿಸುವುದನ್ನು ನಿಲ್ಲಿಸಿದ ದಿನದಿಂದಲೇ ಪಾಕಿಸ್ಥಾನದೊಂದಿಗೆ ಮಾತುಕತೆಯನ್ನು ಆರಂಭಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಹೇಳಿದ್ದಾರೆ. ಉಗ್ರವಾದ ಮತ್ತು ಮಾತುಕತೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಅವರು, ನರೇಂದ್ರ ಮೋದಿ ಸರ್ಕಾರ ಯಾವುದೇ ಪಾಕಿಸ್ಥಾನ ಪಾಲಿಸಿಯನ್ನು...

Read More

ಕಾಂಗ್ರೆಸ್‌ನ್ನು ಹಿಂದಿಕ್ಕೆ ರಾಜ್ಯಸಭೆಯಲ್ಲಿ ಅತೀ ದೊಡ್ಡ ಪಕ್ಷವಾದ ಬಿಜೆಪಿ

ನವದೆಹಲಿ: ಕಾಂಗ್ರೆಸ್‌ನ್ನು ಹಿಂದಿಕ್ಕಿ ಬಿಜೆಪಿ ರಾಜ್ಯಸಭೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 58 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 57 ಸ್ಥಾನಗಳನ್ನು ಹೊಂದಿದೆ. ಬಿಜೆಪಿ ಸಂಸದ ಸಂಪತೀಯ ಯುಕೆ ಅವರು ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ...

Read More

Recent News

Back To Top