News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರದಲ್ಲಿ ಸ್ಥಳೀಯ ಹಿಜ್ಬುಲ್ ಮುಖಂಡನ ಎನ್‌ಕೌಂಟರ್

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹೊಸದಾಗಿ ನಿಯೋಜಿತನಾದ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿದೆ. ಮೃತ ಉಗ್ರನನ್ನು ಯವರ್ ನಿಸಾರ್ ಶೇರ್ ಗುಜೀರಿ ಅಲಿಯಾಸ್ ಅಲ್ಗಝಿ ಎಂದು ಗುರುತಿಸಲಾಗಿದೆ. ಈತ ಅನಂತ್‌ನಾಗ್ ನಿವಾಸಿಯಾಗಿದ್ದ....

Read More

ಒಟ್ಟು 11.44 ಲಕ್ಷ ಪ್ಯಾನ್‌ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ: ವಿತ್ತ ಸಚಿವಾಲಯ

ನವದೆಹಲಿ: ಒಬ್ಬ ವ್ಯಕ್ತಿಯ ಬಳಿ ಹಲವಾರು ಪ್ಯಾನ್‌ಕಾರ್ಡ್‌ಗಳು ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 11.44 ಲಕ್ಷ ಪ್ಯಾನ್‌ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವಿತ್ತ ಸಚಿವ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ ವಿತ್ತ ಸಚಿವಾಲಯದ ರಾಜ್ಯಖಾತೆ ಸಚಿವ...

Read More

ಭಾರತದಲ್ಲಿ ಸೈಬರ್ ದಾಳಿ ಕನಿಷ್ಠವಾಗಿದೆ, ಸರ್ಕಾರ ಎಚ್ಚರಿಕೆಯಿಂದಿದೆ: ಐಟಿ ಸಚಿವ

ನವದೆಹಲಿ: ಭಾರತದಲ್ಲಿ ಸೈಬರ್ ದಾಳಿ ಕನಿಷ್ಠವಾಗಿದೆ, ಆದರೆ ಸರ್ಕಾರ ಈ ಬಗ್ಗೆ ಎಚ್ಚರಿಕೆಯಿಂದ ಇದ್ದು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. ಇಂಡಿಯನ್ ಕಂಪ್ಯೂಟರ್ ಎರ್ಮೆಜೆನ್ಸಿ ರಿಸ್ಪಾನ್ಸ್ ಟೀಮ್(ಸಿಇಆರ್‌ಟಿ)ಯ ಮಾಹಿತಿಯ ಪ್ರಕಾರ,...

Read More

ಶೇ.0.25ರಷ್ಟು ರೆಪೋ ತಗ್ಗಿಸಿದ ಆರ್‌ಬಿಐ: ಸಾಲ ಅಗ್ಗವಾಗುವ ಸಂಭವ

ನವದೆಹಲಿ: ಆರ್‌ಬಿಐ ಬುಧವಾರ ರೆಪೋ ದರವನ್ನು ಭಾರೀ ಕಡಿಮೆಗೊಳಿಸಿದೆ. 7 ವರ್ಷದಲ್ಲೇ ಕಡಿಮೆ ಮಟ್ಟ ಅಂದರೆ ಶೇ.6 ರಷ್ಟು ಬಡ್ಡಿದರವನ್ನು ಅದು ಕಡಿತಗೊಳಿಸಿದೆ. ವಾರ ಗ್ರಾಹಕ ವೆಚ್ಚ ಮತ್ತು ಕಡಿಮೆ ಆಹಾರ ದರಗಳು ಹಣದುಬ್ಬರವನ್ನು ಕಳೆದ 8 ತಿಂಗಳ ಆರ್‌ಬಿಐನ ಮಧ್ಯಂತರ...

Read More

ಕಾಶ್ಮೀರದಲ್ಲಿ ಹೈಡ್ರೋಎಲೆಕ್ಟ್ರಿಕ್ ಪ್ಲಾಂಟ್ ಗೆ ವಿಶ್ವಬ್ಯಾಂಕ್ ಸಮ್ಮತಿ: ಪಾಕ್‌ಗೆ ಮುಖಭಂಗ

ವಾಷಿಂಗ್ಟನ್: 1960ರ ಸಿಂಧೂ ನದಿ ನೀರು ಒಪ್ಪಂದದಡಿ ಕೆಲವೊಂದು ನಿರ್ಬಂಧಗಳೊಂದಿಗೆ ಜೆಲಂ ಮತ್ತು ಚೆನಾಬ್ ನದಿಗಳ ಉಪನದಿಗಳ ಮೇಲೆ ಹೈಡ್ರೋಎಲೆಕ್ಟ್ರಿಕ್ ಪವರ್ ಪ್ಲಾಂಟ್ ಸ್ಥಾಪನೆ ಮಾಡಲು ಭಾರತಕ್ಕೆ ವಿಶ್ವಬ್ಯಾಂಕ್ ಸಮ್ಮತಿ ನೀಡಿದೆ. ಸಿಂಧು ನದಿ ನೀರು ಒಪ್ಪಂದದ ಬಗ್ಗೆ ಭಾರತ ಮತ್ತು ಪಾಕಿಸ್ಥಾನದ...

Read More

ಗೋವಾ ಬೀಚ್‌ಗಳಲ್ಲಿ ಮದ್ಯಪಾನ ಮಾಡಿದರೆ ಜೈಲು

ಪಣಜಿ: ಗೋವಾದ ಬೀಚ್‌ಗಳಲ್ಲಿ ಮದ್ಯಪಾನ ಮಾಡುವವರು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ, ಮಾತ್ರವಲ್ಲ ಬಂಧನಕ್ಕೂ ಸಿದ್ಧರಾಗಿರಬೇಕಾಗುತ್ತದೆ ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ‘ಬೀಚ್‍ಗಳು ಶುದ್ಧವಾಗಿರಬೇಕು. ಅಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯಬಾರದು. ಅಲ್ಲಿ ಜನರು ಕುಡಿಯುವುದನ್ನು ನಿಲ್ಲಿಸುವ ಅಗತ್ಯವಿದೆ. ಅಂತಹವರನ್ನು ಬಂಧಿಸಲೂ...

Read More

ಕೆಂಪುಕೋಟೆ, ಇಂಡಿಯಾ ಗೇಟ್ ಕಾವಲಿಗೆ 41 ಮಹಿಳಾ ಕಮಾಂಡೋಗಳು ಸಜ್ಜು

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ ಮತ್ತು ಇಂಡಿಯಾ ಗೇಟ್‌ಗೆ ಇನ್ನಿಲ್ಲದ ರೀತಿಯಲ್ಲಿ ಭದ್ರತೆಯನ್ನು ನೀಡಲಾಗುತ್ತದೆ. ಸೇನಾ ಕಮಾಂಡೋಗಳು ಶಸ್ತ್ರಸಜ್ಜಿತ ರೀತಿಯಲ್ಲಿ ಯಾವುದೇ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿ ಇಲ್ಲಿ ನಿಲ್ಲುತ್ತಾರೆ. ಈ ಬಾರಿ ಈಶಾನ್ಯದ 41 ಮಹಿಳಾ ಕಮಾಂಡೊಗಳು ಕೂಡ ಈ...

Read More

ಸಚಿವ ಡಿಕೆಶಿ ದೆಹಲಿ ನಿವಾಸದ ಮೇಲೆ ಐಟಿ ದಾಳಿ: ರೂ.5 ಕೋಟಿ ವಶ

ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಸಚಿವ ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದು, ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿಗಳ ಸಹಾಯವನ್ನು ಪಡೆದು ಐಟಿ ಅಧಿಕಾರಿಗಳು ಡಿಕೆಶಿಯವರಿಗೆ ಸಂಬಂಧಿಸಿದ ಸುಮಾರು 39 ಜಾಗಗಳಿಗೆ ದಾಳಿ ಮಾಡಿದ್ದಾರೆ....

Read More

ಡಿಜಿಟಲ್ ಪಾವತಿ ಸಂಭಾವ್ಯತೆಯುಳ್ಳ 60 ಟಾಪ್ ರಾಷ್ಟ್ರಗಳ ಪೈಕಿ ಭಾರತ

ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದು, ಹೆಚ್ಚಿನ ಸಂಭಾವ್ಯತೆಯನ್ನು ಪ್ರದರ್ಶಿಸುತ್ತಿದೆ ಮತ್ತು ಡಿಜಿಟಲ್ ಪಾವತಿಯ ಸಂಭಾವ್ಯತೆ ಇರುವ ಟಾಪ್ 60ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂಬುದಾಗಿ ’ಡಿಜಿಟಲ್ ಇವಲ್ಯೂಷನ್ ಇಂಡೆಕ್ಸ್ 2017’ ತಿಳಿಸಿದೆ. ಐಫ್ಟಸ್ ಯೂನಿವಸಿಟಿಯ ಫ್ಲೆಚರ್ ಸ್ಕೂಲ್ ಮತ್ತು...

Read More

ರಸಗೊಬ್ಬರ ಸಬ್ಸಿಡಿ ನೇರ ವರ್ಗಾವಣೆಗೆ ದೇಶದಾದ್ಯಂತ 2 ಲಕ್ಷ ಪಿಒಎಸ್ ಅಳವಡಿಕೆ

ನವದೆಹಲಿ: ರಸಗೊಬ್ಬರ ಸಬ್ಸಿಡಿಗಳು 2018ರ ಮಾರ್ಚ್ 31ರ ವೇಳೆಗೆ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ. ಈ ಹಿನ್ನಲೆಯಲ್ಲಿ ದೇಶದಾದ್ಯಂತ ಸುಮಾರು 2 ಲಕ್ಷ ಪಾಯಿಂಟ್ ಆಫ್ ಸೇಲ್(ಪಿಒಎಸ್)ಗಳನ್ನು ಅಳವಡಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮಂಸೂಕ್...

Read More

Recent News

Back To Top