Date : Saturday, 05-08-2017
ಶ್ರೀನಗರ: ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಶನಿವಾರ ಸೇನಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಇ ತೋಯ್ಬಾ ಸಂಘಟನೆಯ 3 ಉಗ್ರರು ಹತರಾಗಿದ್ದಾರೆ. ಸೊಪೊರಾದ ಅಮರ್‌ಘಡ್‌ನಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೇನಾ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಉಗ್ರರ ಕಡೆಯಿಂದಲೂ...
Date : Friday, 04-08-2017
ವಾರಣಾಸಿ: ಶ್ರೀಲಂಕಾ ತಮಿಳಿಗರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಶುಕ್ರವಾರ ಈಡೇರಿದೆ. ವಾರಣಾಸಿ ಮತ್ತು ಕೊಲಂಬೋವನ್ನು ಸಂಪರ್ಕಿಸುವ ಏರ್‌ಇಂಡಿಯಾ ವಿಮಾನಕ್ಕೆ ಚಾಲನೆ ಸಿಕ್ಕಿದೆ. ಏರ್ ಇಂಡಿಯಾದ ಸಿಎಂಡಿ ಅಶ್ವನಿ ಲೊಹಾನಿ ಅವರು ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮೇನಲ್ಲಿ...
Date : Friday, 04-08-2017
ನವದೆಹಲಿ: ಇರಾನಿನ ಚಬಹಾರ್ ಬಂದರು ಭಾರತಕ್ಕೆ ದೊಡ್ಡ ವರದಾನವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ಥಾನದ ಮಾರ್ಗವನ್ನು ಅನುಸರಿಸಬೇಕಿತ್ತು, ಇದು ಭಾರತಕ್ಕೆ ದೊಡ್ಡ ಕಷ್ಟವಾಗಿತ್ತು. ಆದರೆ ಒಂದು ಬಾರಿ ಚಬಹಾರ್ ಬಂದರು...
Date : Friday, 04-08-2017
ನವದೆಹಲಿ: ಭಾರತ್ 22 ಎಂಬ ಹೆಸರಿನ ಹೊಸ ವಿನಿಮಯ ವ್ಯಾಪಾರ ಫಂಡ್‌ನ್ನು ಆರಂಭಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಘೋಷಣೆ ಮಾಡಿದ್ದಾರೆ. ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್‌ಪ್ರೈಸಸ್, ಪಬ್ಲಿಕ್ ಸೆಕ್ಟರ್ ಬ್ಯಾಂಕ್, ಎಸ್‌ಯುಯುಟಿಗಳು ಭಾರತ್ 2022ನಲ್ಲಿ ಒಳಗೊಳ್ಳಲಿವೆ. ಒಟ್ಟು 6 ವಲಯಗಳನ್ನು...
Date : Friday, 04-08-2017
ನವದೆಹಲಿ: ಪಾಕಿಸ್ಥಾನ ಜಮ್ಮು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸುವ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇದರಿಂದ ಹೆಚ್ಚಿನ ಪ್ರಮಾಣದ ಹಾನಿಗಳು ಅವರಿಗೇ ಆಗುತ್ತಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗಡಿಯಲ್ಲಿ ಪಾಕಿಸ್ಥಾನಕ್ಕಿಂತ ಹೆಚ್ಚಿನ ಪ್ರಾಬಲ್ಯ ಮತ್ತು...
Date : Friday, 04-08-2017
ಹೈದರಾಬಾದ್: ಭಾರತದ ಮಿಸೈಲ್ ಪವರ್ ಹಬ್ ಆಗಿರುವ ಹೈದರಾಬಾದ್ ಇದೀಗ ದೇಶದ ರಕ್ಷಣಾ ಪಡೆಗೆ ವಿಶ್ವದ ಅತ್ಯುತ್ತಮ ಇಸ್ರೇಲಿ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ‘ಸ್ಪೈಕ್ ಎಂಆರ್’ ನೀಡಲು ಸಜ್ಜಾಗಿದೆ. ಒಂದು ಬಾರಿ ಹೈದರಾಬಾದ್‌ನಲ್ಲಿ ಸ್ಪೈಕ್ ಎಂಆರ್ ಉತ್ಪಾದನೆ ಆರಂಭವಾದರೆ, ಭಾರತದ...
Date : Friday, 04-08-2017
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (4-8-2017) ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ದಕ್ಷಿಣ ಭಾರತದ ಬಿಜೆಪಿ ಸಂಸದರನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಕರ್ನಾಟಕದ ಸಂಸದರಾದ ಬಿ.ಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್,...
Date : Friday, 04-08-2017
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆ ಆ.5ರಂದು ನಡೆಯಲಿದ್ದು, ಎನ್‌ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ನಡುವೆ ಸ್ಪರ್ಧೆ ಏರ್ಪಡಲಿದೆ. ಸಂಸತ್ತಿನಲ್ಲಿ ಸದಸ್ಯರುಗಳು ಮತದಾನ ಮಾಡಿದ ಬಳಿಕ ಫಲಿತಾಂಶ ಹೊರ ಬೀಳಲಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆ ಅತೀ...
Date : Friday, 04-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ತನ್ನ ತಂದೆ ಸಮಾನರು, ಮರ್ಗದರ್ಶನವಿತ್ತ ಗುರು ಎಂದು ಬಣ್ಣಿಸಿದ್ದರು. ಅಧಿಕಾರದ ಕೊನೆಯ ವೇಳೆಯಲ್ಲಿ ಮೋದಿ ನನಗೆ ಬರೆದ ಪತ್ರ ಹೃದಯವನ್ನು ತಟ್ಟಿದು ಎಂದು ಪ್ರಣವ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದಾರೆ....
Date : Friday, 04-08-2017
ನವದೆಹಲಿ: ಭಾರತದ ವಿವಿಧ ಶಸ್ತ್ರಾಸ್ತ್ರ ಪಡೆಗಳಿಗೆ ಜಮ್ಮು ಕಾಶ್ಮೀರದ ಸುಮಾರು 16 ಸಾವಿರ ಸ್ಥಳಿಯರನ್ನು ನೇಮಕ ಮಾಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಈ ಮೂಲಕ ಅಲ್ಲಿನ ಜನರ ಮನ ಗೆಲ್ಲುವ ಮತ್ತು ಅವರಿಗೆ ಉದ್ಯೋಗವಕಾಶ ಒದಗಿಸುವ ಕಾರ್ಯ ಮಾಡುತ್ತಿದೆ. ರಾಜ್ಯಸಭೆಗೆ...