Date : Tuesday, 08-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ತಾಯಿ ಜೊತೆಗೂಡಿ ಭೇಟಿಯಾದ ಕುವೈಟ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ವಿದ್ಯಾರ್ಥಿ ರಿದ್ಧಿರಾಜ್ ಕುಮಾರ್ ತಮ್ಮ ಬಹುಮಾನವಾಗಿ ಬಂದ 18 ಸಾವಿರ ರೂಪಾಯಿಗಳನ್ನು ಆರ್ಮಿ ವೆಲ್‌ಫೇರ್ ಫಂಡ್‌ಗೆ ಹಸ್ತಾಂತರಿಸಿದ್ದಾರೆ. ಆಸ್ಟ್ರೇಲಿಯನ್ ಕೌನ್ಸಿಲ್ ಫಾರ್ ಎಜುಕೇಶನ್ ರಿಸರ್ಚ್(ಎಸಿಇಆರ್) ಆಯೋಜನೆ...
Date : Tuesday, 08-08-2017
ನವದೆಹಲಿ: ಈ ವರ್ಷ ಆದಾಯ ತೆರಿಗೆ ಪಾವತಿಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್ ಪ್ರಕಟನೆಯಲ್ಲಿ ತಿಳಿಸಿದೆ. ನೇರ ತೆರಿಗೆ ಸಂಗ್ರಹದಲ್ಲೂ ಈ ವರ್ಷ ಹೆಚ್ಚಳವಾಗಿದ್ದು, ಪಸರ್ನಲ್ ಇನ್‌ಕಂ ಟ್ಯಾಕ್ಸ್‌ನ ಅಡ್ವಾನ್ಸ್ ಟ್ಯಾಕ್ಸ್ ಕಲೆಕ್ಷನ್‌ನಲ್ಲೂ ಶೇ.41ರಷ್ಟು ಏರಿಕೆ...
Date : Tuesday, 08-08-2017
ನವದೆಹಲಿ: ಬ್ಯಾಂಕು ನೌಕರರ ಸಂಘಟನೆ ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಖಾಸಗೀಕರಣ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. 9 ಬ್ಯಾಂಕ್ ಯೂನಿಯನ್‌ಗಳನ್ನು ಮತ್ತು ಸಾರ್ವಜನಿಕ ಹಾಗೂ ಖಾಸಗಿ ವಲಯ ಬ್ಯಾಂಕುಗಳ ನೌಕರರನ್ನು ಪ್ರತಿನಿಧಿಸುವ...
Date : Tuesday, 08-08-2017
21 ವರ್ಷದ ಶೋಭನ್ ಮುಖರ್ಜಿ ಸಾಮಾಜಿಕ ಕಾರ್ಯಕರ್ತೆನಲ್ಲ, ದಿನನಿತ್ಯ ಹೋರಾಟಕ್ಕೆ ಧುಮುಕುವವನೂ ಅಲ್ಲ. ಆದರೂ ಅವರು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ಮಾಡಬೇಕೆಂದು ಪ್ರಸ್ತಾಪಿಸಿದಾಗ ಎಲ್ಲರೂ ಪ್ರೇರಿತರಾದರು ಅವರ ಬೆಂಬಲಕ್ಕೆ ನಿಂತರು. ಅಷ್ಟೇ ಅಲ್ಲದೇ ಈ ಸಮುದಾಯವನ್ನು ಉಲ್ಲೇಖಿಸಲು ಒಳ್ಳೆಯ ಹೆಸರನ್ನೂ...
Date : Tuesday, 08-08-2017
ನವದೆಹಲಿ: ನಾನಾ ಅಪರಾಧಗಳನ್ನು ಎಸಗಿದ ಅಪರಾಧಿಯ ಮನಃಪರಿವರ್ತನೆ ಮಾಡುವುದು ಎಲ್ಲಾ ಜೈಲುಗಳ ಕರ್ತವ್ಯ. ಪುಸ್ತಕಗಳು ಪ್ರತಿಯೊಬ್ಬ ಮನುಷ್ಯನ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ಅಂತೆಯೇ ಕೈದಿಗೂ ಪುಸ್ತಕ ಮನಃಪರಿವರ್ತನೆಯ ಅಸ್ತ್ರವಾಗಬಲ್ಲದು. ಇದನ್ನು ಮನಗಂಡಿರುವ ತಿಹಾರ್ ಜೈಲು ಕೈದಿಗಳ ಓದುವಿಕೆಯ ಹವ್ಯಾಸವನ್ನು ಉತ್ತೇಜನಗೊಳಿಸುತ್ತಿದೆ....
Date : Tuesday, 08-08-2017
ಪ್ರತಿ ವರ್ಷ ನಮ್ಮ ದೇಶದಲ್ಲಿ 67 ಮಿಲಿಯನ್ ಟನ್‌ಗಳಷ್ಟು ಆಹಾರ ಹಾಳಾಗುತ್ತದೆ ಎಂದಬುದನ್ನು ವರದಿಗಳು ಹೇಳುತ್ತವೆ. ಅದೆಷ್ಟೋ ಜನರು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವಾಗ ಇಷ್ಟು ಪ್ರಮಾಣದ ಆಹಾರಗಳು ಮಣ್ಣು ಗುಂಡಿ ಸೇರುತ್ತಿದೆ ಎಂಬುದು ನಿಜಕ್ಕೂ ದುರಾದೃಷ್ಟಕರ. ದಿನನಿತ್ಯ ಹಾಳಾಗುವ ಆಹಾರದ ಪ್ರಮಾಣವನ್ನು...
Date : Tuesday, 08-08-2017
ನವದೆಹಲಿ: ಭಾರತದ ಇತಿಹಾಸ ಕಂಡ ಎರಡು ಅತೀ ಪ್ರಮುಖ ಘಟನೆಗಳಾದ ಕ್ವಿಟ್ ಇಂಡಿಯಾ ಚಳುವಳಿ ಮತ್ತು ಆಜಾದ್ ಹಿಂದ್ ಫೌಝ್ ಈ ವರ್ಷ 75ನೇ ವರ್ಷವನ್ನು ಪೂರೈಸಲಿದೆ. ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಕರೆ ಕೊಟ್ಟು ಕ್ವಿಟ್ ಇಂಡಿಯಾ ಚಳುವಳಿಯನ್ನು ಮಹಾತ್ಮ...
Date : Tuesday, 08-08-2017
ನವದೆಹಲಿ: ಹಲವಾರು ಪ್ಯಾನ್‌ಕಾರ್ಡ್ ಹೊಂದಿ ತೆರಿಗೆ ವಂಚನೆ ಮಾಡುವ ವಂಚಕರನ್ನು ಸದೆ ಬಡಿಯುವುದಕ್ಕಾಗಿ ಕೇಂದ್ರ ಸರ್ಕಾರ ಸುಮಾರು 11.44 ಲಕ್ಷ ಪ್ಯಾನ್‌ಕಾರ್ಡ್‌ಗಳನ್ನು ಜುಲೈ 27ರವರೆಗೆ ನಿಷ್ಕ್ರೀಯಗೊಳಿಸಿದೆ. ಆಧಾರ್ ಸಂಖ್ಯೆಯನ್ನು ಪ್ಯಾನ್‌ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ....
Date : Tuesday, 08-08-2017
ಮುಂಬಯಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನು ಕೆಲವೇ ದಿನಗಳಿವೆ. ಎಲ್ಲಾ ಕಡೆಯೂ ಮೊಸರು ಕುಡಿಕೆ ಸಂಭ್ರಮಾಚರಣೆಗೆ ತಯಾರಿ ಆರಂಭವಾಗುತ್ತಿದೆ. ಮಹಾರಾಷ್ಟ್ರದಲ್ಲೂ ‘ದಹೀ ಹಂಡಿ’ಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಆದರೆ ದಹೀ ಹಂಡಿಯಲ್ಲಿ 14 ವರ್ಷದ ಕೆಳಗಿರುವ ಮಕ್ಕಳು ಭಾಗವಹಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್...
Date : Tuesday, 08-08-2017
ತ್ರಿಪುರ: ತ್ರಿಪುರದ 6 ಮಂದಿ ಶಾಸಕರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರು ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟಿತ ಶಾಸಕರಾಗಿದ್ದಾರೆ. ಸುದೀಪ್ ಬರ್ಮನ್, ಆಶಿಶ್ ಸಾಹ, ದಿಬ ಚಂದ್ರ ಹ್ರಂಗಕ್ವಾಲ್, ಬಿಸ್ವಾ ಬಂಧು ಸೇನ್, ಪ್ರಂಜಿತ್ ರಾಯ್ ಮತ್ತು ದಿಲೀಪ್ ಸರ್ಕಾರ್ ಬಿಜೆಪಿ ಸೇರ್ಪಡೆಗೊಂಡ ಶಾಸಕರಾಗಿದ್ದಾರೆ....