News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೃಥ್ವೀ-II ಬ್ಯಾಲೆಸ್ಟಿಕ್ ಮಿಸೈಲ್‌ನ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಬಲಸೋರ್: ಭಾರತ ಶುಕ್ರವಾರ ತನ್ನ ಪೃಥ್ವೀ-II ಬ್ಯಾಲೆಸ್ಟಿಕ್ ಮಿಸೆಲ್‌ನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿವಾಗಿ ಪೂರೈಸಿದೆ. ಒರಿಸ್ಸಾದ ಬಲಸೋರ್‌ನ ಚಂಡೀಪುರದಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್)ನಲ್ಲಿ ಇಂದು ಬೆಳಿಗ್ಗೆ 10.56ರ ಸುಮಾರಿಗೆ ಪ್ರಯೋಗಾರ್ಥ ಉಡಾವಣೆಯನ್ನು ನಡೆಸಲಾಗಿದೆ. ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಝೇಶನ್(ಡಿಆರ್‌ಡಿ)) ಮತ್ತು ಭಾರತ್...

Read More

ಗೃಹಿಣಿಯರಿಗೆ ಆದಾಯ ಗಳಿಕೆಯ ಮಾರ್ಗವಾದ ಆನ್‌ಲೈನ್ ಮಾರಾಟ

ಇ-ಕಾಮರ್ಸ್ ಬಗ್ಗೆ ಯೋಚಿಸುವಾಗಲೆಲ್ಲ ನಮಗೆ ಭಾರತೀಯರ ಖರೀದಿಸುವಿಕೆಯ ವಿಧಾನವನ್ನೇ ಬದಲಾಯಿಸುತ್ತಿರುವ ಫ್ಲಿಪ್‌ಕಾರ್ಟ್, ಅಮೇಝಾನ್ ಮುಂತಾದವುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾರತದ ಕಾಟೇಜ್ ಉದ್ಯಮ ಕೂಡ ಸಾಕಷ್ಟು ಉತ್ತೇಜನವನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಿಂದಾಗಿ ಭಾರತದ ಕಾಟೇಜ್ ಉದ್ಯಮ ಆನ್‌ಲೈನ್...

Read More

ವಿಶ್ವ ಪರಿಸರ ದಿನದ ಅಂಗವಾಗಿ ಫೋಟೋ ಸ್ಪರ್ಧೆ ಏರ್ಪಡಿಸಿದ ಪೇಟಿಎಂ

ಮುಂಬಯಿ: ಜೂನ್ 4ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪೇಟಿಎಂ ಒಂದು ವಿಭಿನ್ನ ಫೋಟೋ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರಕೃತಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಕಳುಹಿಸುವಂತೆ ತಿಳಿಸಿದೆ. ವಿಜೇತರಿಗೆ 2,500ರೂಪಾಯಿ ಪೇಟಿಎಂ ಕ್ಯಾಶ್ ಸಿಗಲಿದೆ. ಪ್ರಕೃತಿ ಮತ್ತು ಭೂದೃಶ್ಯಗಳನ್ನು ಒಳಗೊಂಡ ನಿಮ್ಮ...

Read More

ಯುಎಸ್ ಸ್ಪೆಲ್ಲಿಂಗ್ ಬೀ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಅನನ್ಯ ವಿನಯ್

ನ್ಯೂಯಾರ್ಕ್: 12 ವರ್ಷದ ಕ್ಯಾಲಿಫೋರ್ನಿಯಾ ವಿದ್ಯಾರ್ಥಿ, ಭಾರತೀಯ ಮೂಲದ ಅನನ್ಯ ವಿನಯ್ ಯುಎಸ್‌ನ 90ನೇ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಜಯಿಸಿದ್ದು, ಬರೋಬ್ಬರಿ 40 ಸಾವಿರ ಡಾಲರ್ ನಗದನ್ನು ಬಹುಮಾನವಾಗಿ ಪಡೆದುಕೊಂಡಿದ್ದಾಳೆ. 2013ರ ಬಳಿಕ ಇದೆ ಮೊದಲ ಬಾರಿಗೆ ಸಿಂಗಲ್ ಚಾಂಪಿಯನ್‌ನನ್ನು ಘೋಷಿಸಲಾಗಿದೆ....

Read More

ಮಾಜಿ ಹಾಕಿ ಆಟಗಾರನಿಂದ 22 ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಕ್ರೀಡಾ ತರಬೇತಿ

ರೋಟಕ್: ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಅಜಿತ್ ಪಾಲ್ ನಂದ್‌ಲಾಲ್ ಅವರು ಹರಿಯಾಣದಲ್ಲಿನ ತಮ್ಮ ಗ್ರಾಮದ 22 ಹೆಣ್ಣುಮಕ್ಕಳಿಗೆ ಶಿಕ್ಷಣ ಹಾಗೂ ಕ್ರೀಡಾ ತರಬೇತಿಯನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ರೋಟಕ್‌ನ ಬೋಪರ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ 22 ಹೆಣ್ಣು ಮಕ್ಕಳ ಶಿಕ್ಷಣ ಹಾಗೂ...

Read More

ಪಿಎಂಜಿಕೆವೈ ಯೋಜನೆಯಡಿ ರೂ.5 ಸಾವಿರ ಕೋಟಿ ಕಪ್ಪುಹಣ ಘೋಷಣೆ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ರೂ.5,000 ಕೋಟಿ ಕಪ್ಪು ಹಣವನ್ನು ಘೋಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಪ್ಪುಹಣ ಹೊಂದಿರುವವರು ತೆರಿಗೆ ಪಾವತಿ ಹಾಗೂ ಶೇ.50ರಷ್ಟು ದಂಡ ಪಾವತಿಯ ಮೂಲಕ ಪರಿಶುದ್ಧರಾಗಲು ಅವಕಾಶವನ್ನು ನೀಡಿ ಕೇಂದ್ರ ಕಳೆದ ಡಿಸೆಂಬರ್‌ನಲ್ಲಿ...

Read More

ಭಾರತಕ್ಕೆ SCOದ ಪೂರ್ಣ ಸದಸ್ಯತ್ವ: ಚೀನಾ, ರಷ್ಯಾ ಘೋಷಣೆ

ನವದೆಹಲಿ: ಕಝಕೀಸ್ತಾನದ ಅಸ್ತಾನದಲ್ಲಿ ನಡೆಯಲಿರುವ ಸಮಿತ್ ಮಟ್ಟದ ಸಭೆಯ ಸಂದರ್ಭ ಭಾರತ ಶಾಂಘೈ ಕೊಅಪರೇಶನ್ ಆರ್ಗನೈಜೇಶನ್‌ನ(ಎಸ್‌ಸಿಓ) ಪೂರ್ಣ ಸದಸ್ಯತ್ವವನ್ನು ಪಡೆಯಲಿದೆ ಎಂದು ಭಾರತ ಮತ್ತು ರಷ್ಯಾ ತಿಳಿಸಿದೆ. ಈ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಪಾಕಿಸ್ಥಾನವನ್ನು...

Read More

ಅತಿಕ್ರಮಣ ಪತ್ತೆಗೆ ಡ್ರೋನ್ ಬಳಸಿ ವೈಮಾನಿಕ ಸಮೀಕ್ಷೆ ನಡೆಸಲಿದೆ ಹರಿಯಾಣ

ಚಂಡೀಗಢ: ಸರ್ಕಾರದ ಜಾಗಗಳನ್ನು ಅತಿಕ್ರಮಿಸಿಕೊಂಡ ಬಗ್ಗೆ ಮತ್ತು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ ಬಗ್ಗೆ ಹರಿಯಾಣ ಸರ್ಕಾರ ಡ್ರೋನ್ ಗಳನ್ನು ಬಳಸಿ ವೈಮಾನಿಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನೇತೃತ್ವದಲ್ಲಿ ನಡೆದ ನಗರ ಸ್ಥಳಿಯಾಡಳಿತ ಇಲಾಖೆಗಳ ಸಭೆಯಲ್ಲಿ ಈ...

Read More

ಅಧಿಕೃತ ಇ-ವ್ಯಾಲೆಟ್ ಪರಿಚಯಿಸಿದ ದೇಶದ ಮೊದಲ ರಾಜ್ಯವಾದ ತೆಲಂಗಾಣ

ಹೈದರಾಬಾದ್: ಇ-ವ್ಯಾಲೆಟ್‌ನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ತೆಲಂಗಾಣ ಹೊರಹೊಮ್ಮಿದೆ. ಗುರುವಾರ ತೆಲಂಗಾಣ ತನ್ನ ಅಧಿಕೃತ ಡಿಜಿಟಲ್ ವ್ಯಾಲೆಟ್ ಟಿ-ವ್ಯಾಲೆಟ್‌ನ್ನು ಬಿಡುಗಡೆಮಾಡಿದೆ. ಈ ಮೂಲಕ ತನ್ನ ಜನರಿಗೆ ಹೆಚ್ಚುವರಿ ದರವಿಲ್ಲದೆ ಯಾವುದೇ ಸಂದರ್ಭದಲ್ಲೂ, ಎಲ್ಲಿ ಬೇಕಾದರೂ ಡಿಜಿಟಲ್ ಪೇಮೆಂಟ್ ಮಾಡುವ ವೇದಿಕೆಯನ್ನು...

Read More

ಸಮುದ್ರ ಪರೀಕ್ಷೆಗೆ ಸಿದ್ಧವಾಗಿದೆ 2ನೇ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್

ನವದೆಹಲಿ: ಎರಡನೇ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್ ಮೆಲ್ಮೈ ಸಮುದ್ರ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಸಬ್‌ಮರೀನ್ ನಿರ್ಮಿಸಿದ ಮಝಗೋನ್ ಡಾಕ್ ಲಿಮಿಟೆಡ್(ಎಂಡಿಎಲ್) ಎಂಜಿನಿಯರ್‌ಗಳನ್ನು ಅವರು ಅಭಿನಂದಿಸಿದ್ದಾರೆ. ಮೊದಲ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್...

Read More

Recent News

Back To Top