Date : Saturday, 03-06-2017
ಸೈಂಟ್ ಪೀಟರ್ಸ್ಬರ್ಗ್: ಭಯೋತ್ಪಾದನೆಯನ್ನು ಜಾಗತಿಕ ಸಮಸ್ಯೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರಿಗೆ ಪೂರೈಕೆಯಾಗುತ್ತಿರುವ ಅನುದಾನ, ಶಸ್ತ್ರಾಸ್ತ್ರಗಳಿಗೆ ತಡೆಯೊಡ್ಡಬೇಕು ಎಂದು ವಿಶ್ವ ಸಮುದಾಯಕ್ಕೆ ಕರೆ ನೀಡಿದರು. ‘ನಿರ್ದಿಷ್ಟ ಘಟನೆಗಳಿಂದಾಚೆ ನಾವು ಎದ್ದೇಳಬೇಕು. ಭಯೋತ್ಪಾದನೆ ಮಾನವತೆಯ ಶತ್ರು. ಅದರ ವಿರುದ್ಧ ಹೋರಾಡಲು...
Date : Saturday, 03-06-2017
ಐರ್ಲೆಂಡ್: ಭಾರತೀಯ ಮೂಲದ ಲಿಯೋ ವರಡ್ಕರ್ ಅವರು ಐರ್ಲೆಂಡ್ನ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ. ಈ ಮೂಲಕ ಕ್ಯಾಥೋಲಿಕ್ ದೇಶವೊಂದರ ಮೊದಲ ಏಷ್ಯಾ ಮೂಲದ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಳಿತರೂಢ ಫೈನ್ ಗೇಲ್ ಪಕ್ಷ 38 ವರ್ಷದ ವರಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ...
Date : Saturday, 03-06-2017
ನವದೆಹಲಿ: ಭಯೋತ್ಪಾದನೆಗೆ ಮತ್ತು ಕಾಶ್ಮೀರ ಅಸ್ಥಿರತೆಗೆ ಫಂಡ್ ಪಡೆಯುತ್ತಿರುವ ವಿಚಾರವಾಗಿ ಪ್ರತ್ಯೇಕತಾವಾದಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ರಾಷ್ಟ್ರೀಯ ತನಿಖಾ ದಳ, ಇದೀಗ ಕಾಶ್ಮೀರ ಮತ್ತು ದೆಹಲಿಯ ನಾನಾ ಕಡೆ ದಾಳಿಗಳನ್ನು ನಡೆಸಿ ಮಾಹಿತಿ ಕಲೆ ಹಾಕುತ್ತಿದೆ. ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್...
Date : Saturday, 03-06-2017
ಸೈಂಟ್ ಪೀಟರ್ಸ್ಬರ್ಗ್: ಪ್ಯಾರಿಸ್ ಒಪ್ಪಂದದ ಹೊರತಾಗಿಯೂ ಹವಮಾನವನ್ನು ರಕ್ಷಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಶುಕ್ರವಾರ ಹೇಳಿದ್ದಾರೆ. ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕಾ ಬಗ್ಗೆ ನೇರ ಪ್ರಸ್ತಾವಣೆ ಮಾಡದ ಅವರು, ಭಾರತದ ಸಾಂಪ್ರದಾಯಿಕವಾಗಿ ಪ್ರಕೃತಿಯನ್ನು...
Date : Saturday, 03-06-2017
ಪ್ಯಾರೀಸ್: ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಫ್ರಾನ್ಸ್ಗೆ ಬಂದಿಳಿದರು. ಇಲ್ಲಿನ ನೂತನ ಅಧ್ಯಕ್ಷ ಇಮ್ಯಾನ್ಯುವೆಲ್ ಮಕ್ರೋನ್ ಅವರೊಂದಿಗೆ ಭಯೋತ್ಪಾದನೆ, ಭಾರತದ ಎನ್ಎಸ್ಜಿ ಸದಸ್ಯತ್ವ, ಹವಮಾನ ವೈಪರೀತ್ಯಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ...
Date : Friday, 02-06-2017
ಪುದುಚೇರಿ: ಪಿಜಿ ಮೆಡಿಕಲ್ ಕೋರ್ಸುಗಳಿಗೆ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿ ನಿಗದಿಪಡಿಸಿದ ಶುಲ್ಕಕ್ಕೆ ಬದ್ಧವಾಗಿರಲು ವಿಫಲವಾಗಿರುವ ಕಾಲೇಜುಗಳಿಗೆ ಶೋಕಾಸು ನೋಟಿಸ್ ಜಾರಿಗೊಳಿಸುವುದಾಗಿ ಪುದುಚೇರಿ ಗವರ್ನರ್ ಕಿರಣ್ ಬೇಡಿ ಎಚ್ಚರಿಕೆ ನೀಡಿದ್ದಾರೆ. ಕೆಲವೊಂದು ಸ್ವ ಹಣಕಾಸು ಕಾಲೇಜುಗಳು ಪಿಜಿ ಮೆಡಿಕಲ್ ಕೋರ್ಸುಗಳಿಗೆ ತಮ್ಮದೇ ಆದ...
Date : Friday, 02-06-2017
ವಾಷಿಂಗ್ಟನ್: ಹವಮಾನ ವೈಪರೀತ್ಯದ ಬಗೆಗಿನ 2015ರಲ್ಲಿ ನಡೆದ ಮಹತ್ವದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲಿದೆ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದು, ಈ ನಿರ್ಧಾರಕ್ಕೆ ಅಮೆರಿಕ ಮೈತ್ರಿ ಸೇರಿದಂತೆ ಹಲವು ರಾಷ್ಟ್ರಗಳಿಂದ ಭಾರೀ ಖಂಡನೆ ವ್ಯಕ್ತವಾಗಿದೆ. ಪ್ಯಾರಿಸ್...
Date : Friday, 02-06-2017
ಸೈಂಟ್ ಪೀಟರ್ಸ್ಬರ್ಗ್: ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವವನ್ನು ವೃದ್ಧಿಸುವ ಸಲುವಾಗಿ ಏರ್ಕ್ರಾಫ್ಟ್ ಮತ್ತು ಅಟೊಮೊಬೈಲ್ಸ್ಗಳನ್ನು ಉತ್ಪಾದಿಸುವ ಜಂಟಿ ಉದ್ಯಮವನ್ನು ಸ್ಥಾಪಿಸಲು ಭಾರತ ಮತ್ತು ರಷ್ಯಾ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್,...
Date : Friday, 02-06-2017
ಸೈಂಟ್ ಪೀಟರ್ಸ್ಬರ್ಗ್: ಭಾರತಕ್ಕೆ ಎಸ್-400 ಟ್ರಯಂಫ್ ಯ್ಯಾಂಟಿ ಏರ್ಕ್ರಾಫ್ಟ್ ಮಿಸೆಲ್ ಸಿಸ್ಟಮ್ನ್ನು ಪೂರೈಕೆ ಮಾಡಲು ರಷ್ಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಭಯ ಸರ್ಕಾರಗಳು ಇದರ ನಿಯಮಾವಳಿಗಳ ಬಗ್ಗೆ ಸಾಮಾನ್ಯ ಚರ್ಚೆ ನಡೆಸುತ್ತಿದೆ ಎಂದು ಅಲ್ಲಿನ ಡೆಪ್ಯೂಟಿ ಪ್ರೈಮಿನಿಸ್ಟರ್ ಡಿಮಿಟ್ರಿ ರೊಗೊಝಿನ್ ಹೇಳಿದ್ದಾರೆ. ಪೂರ್ವ...
Date : Friday, 02-06-2017
ನವದೆಹಲಿ: ಕೇಂದ್ರದ ಮಹತ್ವದ ಸ್ಮಾರ್ಟ್ಸಿಟಿ ಯೋಜನೆಗೆ ಇದೀಗ ಮೊದಲ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸರ್ಕಾರದ ಈ ಪ್ರಯತ್ನವನ್ನು ಶ್ಲಾಘಿಸಿದ್ದು, ಭಾರತದ ಸ್ಮಾರ್ಟ್ಸಿಟಿಗಳು ಜಗತ್ತಿನಾದ್ಯಂತ ನಗರಗಳಿಗೆ ಲೈಟ್ಹೌಸ್ಗಳಾಗಲಿವೆ ಎಂದಿದೆ. ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಮತ್ತು ಆಡಳಿತವನ್ನು ಸುಧಾರಿಸುವ...