Date : Monday, 30-10-2017
ಬಡತನದಲ್ಲಿ ಕೂಲಿ ಮಾಡುತ್ತಲೇ ಓದುತ್ತಾ ಎಂಜಿನಿಯರಿಂಗ್ ಪದವಿ ಪಡೆದ ಬಿಹಾರದ 23 ವರ್ಷದ ದಿಲೀಪ್ ಸಹ್ನಿ ಇದೀಗ ಸಿಂಗಾಪುರದಲ್ಲಿ ವಾರ್ಷಿಕ 8 ಲಕ್ಷ ವೇತನವಿರುವ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಮೂಲಕ ತನ್ನ ಕುಟುಂಬದ ಬಡತನವನ್ನು ಅಂತ್ಯಗೊಳಿಸಿದ್ದಾರೆ. ಪುರ್ನಿಯಾ ಜಿಲ್ಲೆಯ ಹರ್ದ್ ಕೃಷಿ ಕೂಲಿ ಮಾಡುತ್ತಿದ್ದ...
Date : Monday, 30-10-2017
ತಿರುವನಂತಪುರಂ: ‘ಕನಸಿನ ಹಾದಿಯಲ್ಲೇ ಯಶಸ್ಸಿನ ಅಸ್ತಿತ್ವ ಇರುತ್ತದೆ. ಇದನ್ನು ಕಂಡುಕೊಳ್ಳಲು ದೂರದೃಷ್ಟಿತ್ವ ಇರಬೇಕು, ದೈರ್ಯ ಇರಬೇಕು ಮತ್ತು ನುಸರಿಸಲು ಪರಿಶ್ರಮ ಇರಬೇಕು’ ಎಂಬ ಖ್ಯಾತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಮಾತನ್ನು ಸ್ಮರಿಸುತ್ತಾರೆ ಕೇರಳದ ಅಶ್ನಾ ಸುಧಾಕರ್. ಇತ್ತೀಚಿಗಷ್ಟೇ ಇವರಿಗೆ ಇಂಟರ್ನ್‌ಶಿಪ್‌ಗಾಗಿ ನಾಸಾದಿಂದ...
Date : Monday, 30-10-2017
ಗಂಟೆಗಟ್ಟಲೆ ಬಸ್ಸು ಕೆಟ್ಟು ನಿಂತಾಗ, ರೈಲು ಕೈಕೊಟ್ಟಾಗ, ದೂರದ ಊರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ದೊಡ್ಡವರು ಹೇಗಾದರು ಹಸಿವನ್ನು ತಡೆದುಕೊಳ್ಳುತ್ತಾರೆ. ಆದರೆ ಪುಟ್ಟ ಮಕ್ಕಳಿಗೆ ಇದು ಸಾಧ್ಯವಾಗೋದಿಲ್ಲ. ಅವುಗಳು ಹಸಿವಿನಂದಾಗಿ ಚೀರಾಟ ಆರಂಭಿಸುತ್ತವೆ. ಬಡ ಮಕ್ಕಳು ದಿನನಿತ್ಯವೂ ಹಸಿವೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ....
Date : Monday, 30-10-2017
ನವದೆಹಲಿ: ಸುಮಾರು 431 ಪಾಕಿಸ್ಥಾನಿ ಹಿಂದೂಗಳಿಗೆ ಕಳೆದ ತಿಂಗಳು ಭಾರತ ಸರ್ಕಾರ ಕಳೆದ ದೀರ್ಘಾವಧಿ ವೀಸಾಗಳನ್ನು ಮಂಜೂರು ಮಾಡಿದೆ. ಈ ಮೂಲಕ ಇವರು ಪಾನ್‌ಕಾರ್ಡ್, ಆಧಾರ್‌ಕಾರ್ಡ್‌ಗಳನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಮಾತ್ರವಲ್ಲದೇ ಆಸ್ತಿ ಖರೀದಿಸುವ ಹಕ್ಕನ್ನೂ ಪಡೆಯಲಿದ್ದಾರೆ. ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ತೊಂದರೆಗೆ...
Date : Monday, 30-10-2017
ನವದೆಹಲಿ: ಗುಜರಾತ್‌ನ ಅಹ್ಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನ ವಿದ್ಯಾರ್ಥಿ 27 ವರ್ಷದ ಚಕ್ರಧಾರ್ ಆಲ್ಲಾ ವಿನ್ಯಾಸಗೊಳಿಸಿದ ಲೋಬೋ ಬುಲೆಟ್ ಟ್ರೈನ್ ಯೋಜನೆಯ ಲೋಗೋವಾಗಿ ಹೊರಹೊಮ್ಮಿದೆ. ಚಕ್ರಧಾರ್ ನರೇಂದ್ರ ಮೋದಿ ಸರ್ಕಾರದ ಬಹುತೇಕ ಎಲ್ಲಾ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 30...
Date : Monday, 30-10-2017
ನವದೆಹಲಿ: ಸೇನಾಪಡೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಅತೀದೊಡ್ಡ ಶಸ್ತ್ರಾಸ್ತ್ರ ಸಂಗ್ರಹಣಾ ಯೋಜನೆಯನ್ನು ಸೇನೆ ಅಂತಿಮಗೊಳಿಸಿದೆ. ಹಳೆ ಮತ್ತು ಬಳಕೆಯಲ್ಲಿಲ್ಲದ ಶಸ್ತ್ರಾಸ್ತ್ರಗಳ ಜಾಗಕ್ಕೆ ಬೇರೆ ಶಸ್ತ್ರಾಸ್ತ್ರಗಳನ್ನು ತರುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯಡಿ ಬರೋಬ್ಬರು 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 40,00...
Date : Monday, 30-10-2017
ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಿಗೆ ರ‍್ಯಾಂಕಿಂಗ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಸಂಸ್ಥೆಯನ್ನು ಪ್ರಗತಿಪಡಿಸುವಲ್ಲಿ ಆರೋಗ್ಯಪೂರ್ಣ ಸ್ಪರ್ಧೆಗಳು ಏರ್ಪಡಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಮಾರು 1 ಸಾವಿರ ವಿದ್ಯಾಲಯಗಳು ರ‍್ಯಾಂಕಿಂಗ್‌ಗೆ ಒಳಪಡಲಿವೆ. ಮುಂದಿನ ವರ್ಷದ ಜೂನ್‌ನಲ್ಲಿ...
Date : Monday, 30-10-2017
ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕತೆ ಮತ್ತು ಭದ್ರತಾ ಸೌಲಭ್ಯಗಳಲ್ಲಿ ಭಾರತ ಮಹತ್ವದ ಪಾತ್ರವನ್ನು ನಿಭಾಗಿಸಬೇಕು ಎಂಬ ಇಚ್ಛೆಯನ್ನು ಅಮೆರಿಕಾ ವ್ಯಕ್ತಪಡಿಸಿದೆ ಎಂಬುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ಥಾನದಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಈ ಹಿಂದೆ ಪಾಕಿಸ್ಥಾನದ ಸಲುವಾಗಿ ಅಮೆರಿಕಾ ಭಾರತಕ್ಕೆ...
Date : Monday, 30-10-2017
ನವದೆಹಲಿ: ರೈಲ್ವೇ ಮುಂದಿನ 5 ವರ್ಷಗಳಲ್ಲಿ ಸುಮಾರು 150 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಲ್ಲಿದೆ, ಇದರಿಂದಾಗಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ರಾಷ್ಟ್ರೀಯ ಸಾರಿಗೆಯಾದ ರೈಲ್ವೇಗೆ ಹೊಸ ಆಯಾಮವನ್ನು ನೀಡಲು ತಾನು ಪ್ರಯತ್ನಿಸುತ್ತಿರುವುದಾಗಿ ಹೇಳಿರುವ ಅವರು,...
Date : Saturday, 28-10-2017
ನವದೆಹಲಿ: ಮೊಬೈಲ್ ಆಧಾರ್‌ನ್ನು ದಾಖಲೆಯಾಗಿ ತೋರಿಸಿ ಇನ್ನು ಮುಂದೆ ಏರ್‌ಪೋರ್ಟ್‌ನೊಳಗೆ ಪ್ರವೇಶಿಸಬಹುದಾಗಿದೆ. ಅಲ್ಲದೇ ಪೋಷಕರೊಂದಿಗೆ ಇರುವ ಅಪ್ರಾಪ್ತರಿಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ನಾಗರಿಕ ವಿಮಾನ ಯಾನ ಸಚಿವಾಲಯ ಈ ಬಗ್ಗೆ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಏರ್‌ಪೋರ್ಟ್‌ನೊಳಗೆ ಪ್ರವೇಶಿಸುವ ಪ್ರಯಾಣಿಕರು ವೋಟರ್ ಐಡಿ,...