Date : Thursday, 08-06-2017
ನವದೆಹಲಿ: ಜಮ್ಮು ಕಾಶ್ಮೀರದ ಗಡಿಯಲ್ಲಿ ಸದಾ ಭಾರತೀಯ ಸೇನೆಯನ್ನು ಗುರಿಯಾಗಿಸಿ ಪಾಕಿಸ್ಥಾನಿ ಸೈನಿಕರು ದಾಳಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಭಾರತೀಯ ಸೈನಿಕರೂ ಪ್ರತಿದಾಳಿಗಳನ್ನು ಮಾಡುತ್ತಿದ್ದಾರೆ. ಆದರೆ ಉರಿ ಮತ್ತು ಪಠಾನ್ಕೋಟ್ ದಾಳಿಗಳಾದ ಬಳಿಕ ಭಾರತೀಯ ಸೇನೆ ಕುತಂತ್ರಿ ಪಾಕಿಸ್ಥಾನಿಯರಿಗೆ ವಿರುದ್ಧ ಆಕ್ರಮಣಕಾರಿ ಉತ್ತರ...
Date : Thursday, 08-06-2017
ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರಿಗೆ ಭಾರತದ ಅತ್ಯುನ್ನತ ಪುರಸ್ಕಾರ ‘ಭಾರತ ರತ್ನ’ವನ್ನು ನೀಡಿ ಗೌರವಿಸುವಂತೆ ಮನವಿ ಮಾಡಿ ಕ್ರೀಡಾ ಸಚಿವಾಲಯ ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಧ್ಯಾನ್ ಚಂದ್ ಅವರು ಭಾರತ ಕಂಡ ಅಪ್ರತಿಮ ಹಾಕಿ ಆಟಗಾರನಾಗಿದ್ದು,...
Date : Wednesday, 07-06-2017
ನವದೆಹಲಿ : ಜುಲೈ 17 ರಂದು ಭಾರತದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಜುಲೈ 20 ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಇಂದು ನವದೆಹಲಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ...
Date : Wednesday, 07-06-2017
ನವದೆಹಲಿ: ಭಾರತ ಜಾಗತಿಕ 4ಜಿ ಲಭ್ಯತೆಯ ಪಟ್ಟಿಯಲ್ಲಿ 15ನೇ ಸ್ಥಾನವನ್ನು ಗಳಿಸಿದೆ. ಆರು ತಿಂಗಳಲ್ಲೇ 100 ಮಿಲಿಯನ್ ಬಳಕೆದಾರರನ್ನು ತಲುಪಿದ ರಿಲಾಯನ್ಸ್ ಸಂಸ್ಥೆಯ ಜಿಯೋದಿಂದಾಗಿ ಭಾರತ ಈ ಸ್ಥಾನವನ್ನು ಪಡೆದುಕೊಂಡಿದೆ. ಲಂಡನ್ ಮೂಲದ ವೈಯರ್‌ಲೆಸ್ ಕವರೇಜ್ ಮ್ಯಾಪಿಂಗ್ ಕಂಪನಿ ಓಪನ್‌ಸಿಗ್ನಲ್ ಬಿಡುಗಡೆಗೊಳಿಸಿದ...
Date : Wednesday, 07-06-2017
ನವದೆಹಲಿ: ಯೋಗದ ಆರೋಗ್ಯ ಲಾಭಗಳ ಬಗ್ಗೆ ಪೋಸ್ಟರ್ ರಚಿಸುವ ಸ್ಪರ್ಧೆಯನ್ನು ಕೇಂದ್ರದ ಆಯುಷ್ ಸಚಿವಾಲಯ ಏರ್ಪಡಿಸಿದೆ. ಎರಡು ಕೆಟಗರಿಯಲ್ಲಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ. 1ರಿಂದ 5ನೇ ತರಗತಿವರೆಗೆ ಮಕ್ಕಳಿಗೆ ಮತ್ತು 6ರಿಂದ 12ನೇ ತರಗತಿವರೆಗೆ ಮಕ್ಕಳಿಗೆ ಯೋಗದ ಆರೋಗ್ಯ ಲಾಭಗಳು...
Date : Wednesday, 07-06-2017
ತ್ರಿಪುರ: ಪಶ್ಚಿಮಬಂಗಾಳ ಚುನಾವಣೆಯಲ್ಲಿ ಸಿಪಿಐ(ಎಂ)ನೊಂದಿಗೆ ಕಾಂಗ್ರೆಸ್ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಕೋಪಗೊಂಡು ತೃಣಮೂಲ ಕಾಂಗ್ರೆಸ್ ಸೇರಿದ್ದ ತ್ರಿಪುರದ 6 ಮಂದಿ ಕಾಂಗ್ರೆಸ್ ಶಾಸಕರು ಇದೀಗ ಬಿಜೆಪಿಗೆ ಸೇರಲು ಸಜ್ಜಾಗುತ್ತಿದ್ದಾರೆ. ಈ ತಿಂಗಳು 6 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ....
Date : Wednesday, 07-06-2017
ಲಕ್ನೋ: ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಲು, ಅವರ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಮತ್ತು ತಮ್ಮ ಕಾರ್ಯಗಳ ಬಗ್ಗೆ ತಿಳಿಸಲು ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಇಲಾಖೆಗಳು ಇನ್ನು ಒಂದು ವಾರದೊಳಗೆ ಟ್ವಿಟರ್ ಅಕೌಂಟ್‌ಗಳನ್ನು ಹೊಂದಲಿದೆ. ಕೇಂದ್ರ ಸರ್ಕಾರ ಮಾದರಿಯಲ್ಲೇ ಉತ್ತರಪ್ರದೇಶದ ಎಲ್ಲಾ...
Date : Wednesday, 07-06-2017
ನವದೆಹಲಿ: ಬೆಂಗಾಳಿ ವಿಜ್ಞಾನಿಗಳು ಸೇನಾ ಪಡೆಗಳಿಗಾಗಿ ಹೊಸ ಕ್ರಾಂತಿಕಾರಿ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ವಿನ್ಯಾಸಗೊಳಿಸಿದ್ದು, ಇದೀಗ ಅದನ್ನು ಬಳಸಲು ರಕ್ಷಣಾ ಸಚಿವಾಲಯದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಾಳಿ ವಿಜ್ಞಾನಿಗಳು ಮತ್ತು ಪ್ರೊಫೆಸರ್ ಶಂತನು ಭೌಮಿಕ್ ಹೊಸ ಕ್ರಾಂತಿಕಾರಿ ಬುಲೆಟ್ ಪ್ರೂಫ್...
Date : Wednesday, 07-06-2017
ಶ್ರೀನಗರ: ಸೇನಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜರ್ ಭಟ್‌ನ ಅಂತ್ಯಸಂಸ್ಕಾರದಲ್ಲಿ ಕೈಯಲ್ಲಿ ಗ್ರೆನೇಡ್ ಹಿಡಿದುಕೊಂಡು ಭಾಗಿಯಾಗಿದ್ದ ಉಗ್ರ ದಾನಿಶ್ ಅಹ್ಮದ್ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ. ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿ ಬುಧವಾರ ಆತ ಪೊಲೀಸರಿಗೆ ಶರಣಾಗಿದ್ದಾನೆ....
Date : Wednesday, 07-06-2017
ಮುಂಬಯಿ: ಭಾರತದ ಶೀತಲೀಕರಣಗೊಂಡ ಸಿಗಡಿ ಮತ್ತು ಮೀನುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. 2016-17ರ ಸಾಲಿನಲ್ಲಿ ಭಾರತ ಒಟ್ಟು 11,34,948 ಮೆಗಾ ಟನ್ ಸೀಫುಡ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಎಂಬಂತೆ 37,870.90 ಕೋಟಿ ಆದಾಯ ಪಡೆದಿದೆ....