News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 15th September 2025


×
Home About Us Advertise With s Contact Us

ಸ್ಟ್ಯಾಂಪ್ ಕಲೆಕ್ಷನ್ ಹವ್ಯಾಸವುಳ್ಳ ಮಕ್ಕಳಿಗೆ ಸ್ಕಾಲರ್‌ಶಿಪ್ ಆರಂಭಿಸಿದ ಮೋದಿ ಸರ್ಕಾರ

ನವದೆಹಲಿ: ಸ್ಟ್ಯಾಂಪ್ ಸಂಗ್ರಹಣಾ ಹವ್ಯಾಸವುಳ್ಳ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ಕಾಲರ್‌ಶಿಪ್ ನೀಡಲು ಮುಂದಾಗಿದೆ. ಇದರಿಂದ ಅವರ ಹವ್ಯಾಸಕ್ಕೆ ಉತ್ತೇಜನ ದೊರಕಲಿದೆ. ಅಂಚೆ ಚೀಟಿಗಳನ್ನು ಸಂಗ್ರಹಿಸುವುದು, ಅವುಗಳನ್ನು ಅಧ್ಯಯನ, ಸಂಶೋಧನೆ ಮಾಡುವ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು...

Read More

ಬಿಜೆಪಿಗೆ ಸೇರ್ಪಡೆಗೊಂಡ ಮಮತಾ ಬ್ಯಾನರ್ಜಿ ಆಪ್ತರೆನಿಸಿದ್ದ ಮುಕುಲ್ ರಾಯ್

ನವದೆಹಲಿ: ಬೇಷರತ್ ಆಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ತೃಣಮೂಲಕ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಮುಕುಲ್ ರಾಯ್ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮಮತಾ ಬ್ಯಾನರ್ಜಿಯವರ ಆಪ್ತರೆಂದು ಕರೆಸಿಕೊಂಡಿದ್ದ ರಾಯ್, ಇತ್ತೀಚಿಗೆ ರಾಜ್ಯಸಭಾ...

Read More

ಆಧಾರ್ ಲಿಂಕ್‌ನ ಡೆಡ್‌ಲೈನ್ ದಿನಾಂಕ ನಮೂದಿಸಿ ಎಸ್‌ಎಂಎಸ್ ಕಳುಹಿಸಿ: ಸುಪ್ರೀಂ

ನವದೆಹಲಿ: ಬ್ಯಾಂಕುಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಕಳುಹಿಸುವ ಸಂದೇಶಗಳಲ್ಲಿ ಡೆಡ್‌ಲೈನ್ ದಿನಾಂಕಗಳನ್ನು ನಮೂದಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡಲು ಕಡೇಯ ದಿನಾಂಕ ಡಿಸೆಂಬರ್ 31 ಆಗಿದೆ. ಅಲ್ಲದೇ ಮೊಬೈಲ್ ನಂಬರ್‌ಗೆ ಆಧಾರ್...

Read More

ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುತ್ತಿದೆ ಈ ಆ್ಯಪ್

ನವದೆಹಲಿ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಕೆಲವು ಕಡೆ ಕೆಜಿಗೆ ರೂ.100 ಆಗಿದೆ. ಈ ಸಂದರ್ಭದಲ್ಲಿ ಚಂಡೀಗಢದ ಟ್ರಾನ್ಸ್‌ಪೋರ್ಟ್ ಮತ್ತು ಲಾಜಿಸ್ಟಿಕ್ಸ್ ಆ್ಯಪ್ ಜುಗ್ನೂ ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುವುದಾಗಿ ಘೋಷಿಸಿದೆ. ಜುಗ್ನೂ ಆ್ಯಪ್ ‘ಟೊಮ್ಯಾಟೋ ಲೂಟ್’ ಅಭಿಯಾನ ಆರಂಭಿಸಿದ್ದು ಇಂದಿನಿಂದ ನವೆಂಬರ್ 10ರವರೆಗೆ 1...

Read More

ಕಾಶ್ಮೀರದಲ್ಲಿ ಇನ್ನೂ 115 ಉಗ್ರರಿದ್ದಾರೆ: ಸೇನೆ

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಇನ್ನೂ 115 ಉಗ್ರರು ಇದ್ದಾರೆ. ಇವರಲ್ಲಿ 99 ಸ್ಥಳಿಯ ಉಗ್ರರು, 15 ವಿದೇಶಿ ಉಗ್ರರು ಎಂದು ಭಾರತೀಯ ಸೇನೆ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟರ್ ಫೋರ್ಸ್ ಮುಖ್ಯಸ್ಥ ಮೇಜರ್ ಜನರಲ್ ಬಿಎಸ್ ರಾಜು, ‘6 ತಿಂಗಳಲ್ಲಿ 80 ಉಗ್ರರನ್ನು...

Read More

ಮದ್ಯ ನಿಷೇಧದ ಬಗ್ಗೆ ಚರ್ಚಿಸಲು ಬಿಹಾರ ಸಿಎಂರನ್ನು ಭೇಟಿಯಾದ ಕರ್ನಾಟಕ ನಿಯೋಗ

ಪಾಟ್ನಾ: ಬಿಹಾರದ ಮದ್ಯ ನಿಷೇಧ ಕ್ರಮದಿಂದ ಪ್ರೇರಿತಗೊಂಡಿರುವ ಕರ್ನಾಟಕ ಸ್ಟೇಟ್ ಟೆಂಪರೆನ್ಸ್ ಬೋರ್ಡ್ (ಕೆಎಸ್‌ಟಿಬಿ) ಶುಕ್ರವಾರ ಪಾಟ್ನಾಗೆ ತೆರಳಿ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಕೆಸ್‌ಟಿಬಿ ಮುಖ್ಯಸ್ಥ ಎಚ್.ಸಿ.ರುದ್ರಪ್ಪ ನೇತೃತ್ವದಲ್ಲಿ 31 ಸದಸ್ಯರನ್ನೊಳಗೊಂಡ ತಂಡ ನಿತೀಶ್ ಅವರನ್ನು...

Read More

ಪ್ರಥಮ ಪರಮ ವೀರ ಚಕ್ರ ಪಡೆದ ಯೋಧನಿಗೆ ಸೇನೆಯಿಂದ ಶ್ರದ್ಧಾಂಜಲಿ

ಬುದ್ಗಾಂ: ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪರಮ ವೀರ ಚಕ್ರವನ್ನು ಮೊದಲು ಪಡೆದ ಮೇಜರ್ ಸೋಮನಾಥ್ ಶರ್ಮಾ ಅವರಿಗೆ ಶುಕ್ರವಾರ ಭಾರತೀಯ ಸೇನೆ ಗೌರವ ನಮನ ಸಲ್ಲಿಸಿತು. ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ನಡೆದ ಸಮಾರಂಭದಲ್ಲಿ ಶರ್ಮಾ ಅವರಿಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಜಿಒಸಿ...

Read More

IIM ಕೋಲ್ಕತ್ತಾಗೆ ಶೇ.100ರಷ್ಟು ಪ್ಲೇಸ್‌ಮೆಂಟ್ : ನೀತಿ ಆಯೋಗದಿಂದಲೂ 5 ಜಾಬ್ ಆಫರ್

ಕೋಲ್ಕತ್ತಾ: ಐಐಎಂ ಕೋಲ್ಕತ್ತಾ 2017-19ರ ಸಾಲಿನ ಬೇಸಿಗೆ ಉದ್ಯೋಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಕೇವಲ ಎರಡು ದಿನದಲ್ಲಿ ಶೇ.100ರಷ್ಟು ಪ್ಲೇಸ್‌ಮೆಂಟ್ ಆಗಿದ್ದು, 5 ಉದ್ಯೋಗ ಆಫರ್‌ಗಳು ನೀತಿ ಆಯೋಗದ ಕಡೆಯಿಂದಲೂ ಬಂದಿವೆ. ಸಮ್ಮರ್ ಪ್ಲೇಸ್‌ಮೆಂಟ್‌ಗಾಗಿ ವಿವಿಧ ವಲಯದ 180 ಸಂಸ್ಥೆಗಳು ಐಐಎಂ ಕೋಲ್ಕತ್ತಾಗೆ ಬಂದಿದ್ದವು....

Read More

ಬಾಂಗ್ಲಾದಲ್ಲಿ ಆರಂಭವಾಗುತ್ತಿದೆ ಭಾರತದ ಮೊದಲ ವಿದೇಶಿ ಪರಮಾಣು ಶಕ್ತಿ ಉದ್ಯಮ

ಢಾಕಾ: ವಿದೇಶದಲ್ಲಿನ ಭಾರತದ ಮೊದಲ ಪರಮಾಣು ಶಕ್ತಿ ಉದ್ಯಮ ನವೆಂಬರ್ 30ರಂದು ಬಾಂಗ್ಲಾದೇಶದಲ್ಲಿ ಆರಂಭಗೊಳ್ಳಲಿದೆ. ಇಲ್ಲಿನ ರೂಪ್ಪುರ್ ನ್ಯೂಕ್ಲಿಯರ್ ಪ್ಲಾಂಟ್ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ. ಭಾರತ ರಷ್ಯಾದ ಜೊತೆಗೂಡಿ ಬಾಂಗ್ಲಾದ ಮೊದಲ ನ್ಯೂಕ್ಲಿಯರ್ ಎನರ್ಜಿ ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಂಡಿದೆ. ಒಂದು ಬಾರಿ ಈ...

Read More

ಲಡಾಖ್‌ನಲ್ಲಿ ವಿಶ್ವದ ಅತೀ ಎತ್ತರದ ಮೋಟಾರು ರಸ್ತೆ ನಿರ್ಮಿಸಿದ BRO

ಶ್ರೀನಗರ: ಬಾರ್ಡರ್ ರೋಡ್ ಆರ್ಗನೈಝೇಶನ್ (BRO) ತನ್ನ ಹಿರಿಮೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಸುಮಾರು 19,300 ಅಡಿ ಎತ್ತರದ ಮೋಟಾರು ರಸ್ತೆಯನ್ನು ನಿರ್ಮಾಣ ಮಾಡಿದೆ. ಈ ರಸ್ತೆ ವಿಶ್ವದ ಅತೀ ಎತ್ತರದ ಮೊಟಾರು ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಮ್ಮು ಕಾಶ್ಮೀರದ...

Read More

Recent News

Back To Top