Date : Tuesday, 12-12-2017
ನವದೆಹಲಿ: ಅಭ್ಯರ್ಥಿಗಳಿಗೆ ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬಾರದು ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದೆ. ಕೋರ್ಟ್ ಈ ವಿಷಯದಲ್ಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರ ಸಲಹೆಯನ್ನು ಕೇಳಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಎಂ ಖನ್ವಿಲ್ಕರ್, ನ್ಯಾ.ಡಿ.ವೈ...
Date : Tuesday, 12-12-2017
ನವದೆಹಲಿ: ಪ್ರಜಾಪ್ರಭುತ್ವದ ಬಗ್ಗೆ ಪಾಕಿಸ್ಥಾನದ ಪಾಠ ನಮಗೆ ಅಗತ್ಯವಿಲ್ಲ, ಚುನಾವಣೆಗೆ ನಿಂತು ಗೆಲ್ಲಲು ನಮಗೆ ಸಾಮರ್ಥ್ಯವಿದೆ ಎನ್ನುವ ಮೂಲಕ ಕೇಂದ್ರ ಸರ್ಕಾರ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದೆ. ಗುಜರಾತ್ ಚುನಾವಣಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ಗೆ ಪಾಕ್ನಿಂದ...
Date : Monday, 11-12-2017
ನವದೆಹಲಿ: ಭಾರತವನ್ನು ಪ್ರೀತಿಸದವರು ದೇಶವನ್ನು ಬಿಟ್ಟು ಹೋಗಲಿ, ರಾಷ್ಟ್ರಧ್ವಜಕ್ಕೆ ಅವಮಾನಿಸುವವರ ವಿರುದ್ಧ ಕಠಿಣ ಕಾನೂನನ್ನು ರೂಪಿಸಬೇಕು ಎಂದು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ದೇಶವನ್ನು ಒಡೆದಿದೆ ಎಂದಿರುವ ಅವರು, ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವಹಿಸಿದೆ ಎಂಬುದು ಸುಳ್ಳು...
Date : Monday, 11-12-2017
ವಾಷಿಂಗ್ಟನ್: ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಮಹತ್ವಾಕಾಂಕ್ಷೆಯ ಟಾರ್ಗೆಟ್ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಭವಿಷ್ಯದಲ್ಲಿ ಭಾರತವನ್ನು ಕಡಿಮೆ ಇಂಗಾಲ ನವೀಕರಣ ಶಕ್ತಿಯತ್ತ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳಿದ್ದಾರೆ. ಫ್ರಾನ್ಸ್ನಲ್ಲಿ ಒನ್ ಪ್ಲಾನೆಟ್ ಸಮಿತ್ನ್ನು ಉದ್ದೇಶಿಸಿ ಮಾತನಾಡಿದ...
Date : Monday, 11-12-2017
ಕುಮಟಾ: ಹಿಂದೂ ಮುಖಂಡ ಪರೇಶ್ ಮೇಸ್ತಾ ಅವರ ಹತ್ಯೆಯನ್ನು ಖಂಡಿಸಿ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಕುಮಟಾದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮತಾಂಧರಿಂದ ಅತ್ಯಂತ ವಿಕೃತ ರೀತಿಯಲ್ಲಿ ಪರೇಶ್ ಅವರು ಡಿ.6ರಂದು ಕೊಲೆಯಾಗಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ...
Date : Monday, 11-12-2017
ನ್ಯೂಯಾರ್ಕ್: ಈ ವರ್ಷದ ಆರಂಭದಲ್ಲಿ ಕನ್ಸಾಸ್ನಲ್ಲಿ ನಡೆದ ಜನಾಂಗೀಯ ದ್ವೇಷದ ದಾಳಿಯಲ್ಲಿ ಭಾರತೀಯನನ್ನು ರಕ್ಷಿಸಿ ತನ್ನ ಪ್ರಾಣವನ್ನು ಒತ್ತೆ ಇಟ್ಟ ಅಮೆರಿಕ ಪ್ರಜೆ ಇಯಾನ್ ಗ್ರಿಲ್ಲೊಟ್ ಅವರಿಗೆ ಟೈಮ್ಸ್ ಮ್ಯಾಗಜೀನ್ನ ಗೌರವ ದೊರೆತಿದೆ. ಟೈಮ್ನ ‘2017ರಲ್ಲಿ ನಮಗೆ ಭರವಸೆ ನೀಡಿದ 5 ಹೀರೋಗಳು’ನಲ್ಲಿ...
Date : Monday, 11-12-2017
ಚೆನ್ನೈ: ISO 9000 ಸರ್ಟಿಫಿಕೇಟ್ನ್ನು ಪಡೆದ ದೇಶದ ಏಕೈಕ ಮನೆ ಚೆನ್ನೈನಲ್ಲಿದೆ. ಸುರಾನ ಕುಟುಂಬಕ್ಕೆ ಸೇರಿದ ಮನೆ ಇದಾಗಿದೆ. ಮನೆಯ ಹಿರಿಯ ಅಜ್ಜನನ್ನು ಮನೆ ಯಜಮಾನ ಎಂದು ಹೆಸರಿಸಲಾಗಿದೆ, ಅಜ್ಜಿಯನ್ನು ಮನೆ ಪ್ರತಿನಿಧಿ ಎಂದು ಹೆಸರಿಸಲಾಗಿದೆ. ತಾಯಿಯನ್ನು ಕಾರ್ಯನಿರ್ವಾಹಕ ಪ್ರತಿನಿಧಿ ಎಂದು, ತಂದೆ...
Date : Monday, 11-12-2017
ಪಣಜಿ: ದೇಶದ ಮೊತ್ತ ಮೊದಲ ಮೊಬೈಲ್ ಫುಡ್ ಟೆಸ್ಟಿಂಗ್ ಲ್ಯಾಬೋರೇಟರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಾಲನೆ ನೀಡಿದ್ದಾರೆ. ರೂ.41 ಲಕ್ಷ ವೆಚ್ಚದ ಬಸ್ದಲ್ಲಿ ಫುಡ್ ಟೆಸ್ಟಿಂಗ್ ಲ್ಯಾಬೋರೇಟರಿಯನ್ನು ಆರಂಭ ಮಾಡಲಾಗಿದೆ. ಇದು ಗೋವಾದಾದ್ಯಂತ ಪ್ರಯಾಣಿಸಿ ಆಹಾರಗಳ ಗುಣಮಟ್ಟ, ಸ್ವಚ್ಛತೆಗಳನ್ನು...
Date : Monday, 11-12-2017
ನವದೆಹಲಿ: ಮಾನವ ಕಳ್ಳ ಸಾಗಾಣೆ ಪ್ರಕರಣದಲ್ಲಿ ಸಾಗಾಣೆ ಮಾಡುತ್ತಿರುವ ವ್ಯಕ್ತಿಯನ್ನು ಮಾತ್ರವೇ ಅಪರಾಧಿ ಎಂದು ಪರಿಗಣಿಸಿ, ಸಾಗಾಣೆಗೊಳಗಾಗುತ್ತಿರುವವರನ್ನು ಸಂತ್ರಸ್ಥರು ಎಂದು ಪರಿಗಣಿಸುವ ಕಾಯ್ದೆಗೆ ಅನುಮೋದನೆ ನೀಡಲು ಕೇಂದ್ರ ನಿರ್ಧರಿಸಿದೆ. ವ್ಯಕ್ತಿಗಳ ಕಳ್ಳ ಸಾಗಾಣೆ(ತಡೆ, ರಕ್ಷಣೆ ಮತ್ತು ಪುನರ್ವಸತಿ)ಕಾಯ್ದೆಯನ್ನು ಪರಿಗಣಿಸಿ, ಅನುಮೋದಿಸಲು ಕೇಂದ್ರ...
Date : Monday, 11-12-2017
ಗಯಾ: ಜಗತ್ತಿನ ಮೂಲೆ ಮೂಲೆಯಿಂದ ಬಂದಿರುವ ಸಾವಿರಕ್ಕೂ ಅಧಿಕ ಬೌದ್ಧ ಭಿಕ್ಷುಗಳು, ಅನುಯಾಯಿಗಳು ಬೋಧ ಗಯಾದ ಮಹಾಬೋಧಿ ದೇಗುಲದಲ್ಲಿ ನಡೆಯುತ್ತಿರುವ ತ್ರಿಪಿಟಕ ಉಚ್ಛಾರದಲ್ಲಿ ಪಾಲ್ಗೊಂಡರು. 10 ದಿನಗಳ ಕಾಲ ಅಂತಾರಾಷ್ಟ್ರೀಯ ಬೌದ್ಧ ಪೂಜಾ ಕೈಂಕರ್ಯ ಜರುಗಲಿದ್ದು, ಸುಮಾರು 15 ದೇಶಗಳ ಬೌದ್ಧ ಭಿಕ್ಷುಗಳು,...