Date : Wednesday, 21-06-2017
ನವದೆಹಲಿ: 2017ರಲ್ಲಿ ಭಾರತದ ಜಾಹೀರಾತು ಮಾರುಕಟ್ಟೆ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಐಪಿಜಿ ಮೀಡಿಯಾಬ್ರಾಂಡ್ಸ್ ಒಡೆತನದ ಮಾಗ್ನ ವರದಿಯ ಪ್ರಕಾರ, 2016ರಲ್ಲಿ ಇಟಲಿ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿದೆ. ಆದರೆ ಭಾರತ ಈ ವರ್ಷ ಈ...
Date : Wednesday, 21-06-2017
ಮುಂಬಯಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುಂಬಯಿ ಪೊಲೀಸರು ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದು, ಅದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ಯೋಗಾಭ್ಯಾಸದ ತಂತ್ರಗಳನ್ನು ಮತ್ತು ಟ್ರಾಫಿಕ್ ಸುರಕ್ಷತಾ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ವಿನೂತನ ಅಭಿಯಾನವನ್ನು ಮುಂಬಯಿ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ...
Date : Wednesday, 21-06-2017
ಬೆಂಗಳೂರು: ಟಾವೊ ಪೊರ್ಚೊನ್ ಲಿಂಚ್ ವಿಶ್ವದ ಅತೀ ಹಿರಿಯ ಯೋಗ ಶಿಕ್ಷಕಿ, ಅಮ್ಮ ನನ್ನಮಲ್ ಭಾರತದ ಅತೀ ಹಿರಿಯ ಯೋಗ ಗುರು. ಈ ಇಬ್ಬರು ಒಂದುಗೂಡಿ ಬೆಂಗಳೂರಿನಲ್ಲಿ ಬುಧವಾರ ಯೋಗ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಕಂಠೀರವ ಹೊರಾಂಗಣ ಕ್ರಿಡಾಂಗಣದಲ್ಲಿ...
Date : Wednesday, 21-06-2017
ನವದೆಹಲಿ: ಭಾರತದ ಪುರಾತನ ಕಲೆ, ವಿದ್ಯೆ ಯೋಗವನ್ನು ಇಂದು ಜಗತ್ತಿನ 180 ರಾಷ್ಟ್ರಗಳು ತಮ್ಮ ನೆಲದಲ್ಲಿ ಆಚರಣೆ ಮಾಡುತ್ತಿವೆ. ವಯಸ್ಸು, ಸಂಸ್ಕೃತಿ, ರಾಷ್ಟ್ರ, ಭಾಷೆಗಳ ಗಡಿ ದಾಟಿ ಯೋಗ ಎಲ್ಲಾ ಜನರನ್ನೂ ಒಗ್ಗೂಡುವಂತೆ ಮಾಡಿದೆ. ಎಲ್ಲಾ ರಾಷ್ಟ್ರಗಳ ಜನ ಸಂಭ್ರಮ, ಉತ್ಸಾಹದಿಂದ ಯೋಗದಲ್ಲಿ...
Date : Wednesday, 21-06-2017
ಹೈದರಾಬಾದ್; ಹೈದರಾಬಾದ್‌ನ್ನು ಸ್ಮಾರ್ಟ್‌ಸಿಟಿಯಾಗಿಸುವತ್ತ ಹೆಜ್ಜೆ ಮುಂದಿಟ್ಟಿರುವ ತೆಲಂಗಾಣ ಸರ್ಕಾರ ‘ಹೈ-ಫೈ’ಗೆ ಚಾಲನೆ ನೀಡಿದೆ. ಹೈದರಾಬಾದ್ ಸಿಟಿ ವೈ-ಫೈ ಪ್ರಾಜೆಕ್ಟ್ ಇದಾಗಿದ್ದು, ಸಂಪೂರ್ಣ ಸಿಟಿಯನ್ನು ಆವರಿಸಲಿದೆ. ಅತೀ ವೇಗದ ಇಂಟರ್ನೆಟ್ ಸಂಪರ್ಕ ನೀಡುವ ಆಶಯವನ್ನು ‘ಹೈ-ಫೈ’ ಹೊಂದಿದ್ದು, ಹೈದರಾಬಾದ್‌ನಾದ್ಯಂತ 3000 ಹಾಟ್‌ಸ್ಪಾಟ್ಸ್‌ಗಳು ಪಸರಿಸಲಿದೆ. ಈ...
Date : Wednesday, 21-06-2017
ಕೋಲ್ಕತ್ತಾ; 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನೌಕಾ ಸೇನೆಯ ಸಿಬ್ಬಂದಿಗಳು ಬಂಗಾಳ ಕೊಲ್ಲಿಯಲ್ಲಿ ಆನ್‌ಬೋರ್ಡ್ ಐಎನ್‌ಎಸ್ ಜಲಸ್ವಾ ಮತ್ತು ಕಿರ್ಚ್‌ನಲ್ಲಿ ಯೋಗ ನಡೆಸಿದರು. ಈ ಬಾರಿ ‘ಶಾಂತಿ ಮತ್ತು ಸಾಮರಸ್ಯಕ್ಕಾಗಿ ಯೋಗ’ ಎಂಬ ಥೀಮ್‌ನೊಂದಿಗೆ ಯೋಗ ದಿನಾಚರಣೆಯನ್ನು ನಡೆಸಲಾಗುತ್ತಿದೆ. ದೇಶ ಸೇವೆಗಾಗಿ...
Date : Wednesday, 21-06-2017
ರಾಜ್ಕೋಟ್: ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ವಿಶ್ವದಾದ್ಯಂತ ಯೋಗ ಸಮಾರಂಭಗಳು ನಡೆಯುತ್ತಿದೆ. ಬರೋಬ್ಬರಿ 180 ರಾಷ್ಟ್ರಗಳು ಯೋಗ ದಿನವನ್ನು ಆಚರಣೆ ಮಾಡುತ್ತಿವೆ. ರಾಜ್ಕೋಟ್‌ನಲ್ಲೂ ಯೋಗ ದಿನವನ್ನು ಬಹಳ ಆಸಕ್ತಿಯಿಂದ ಆಚರಣೆ ಮಾಡಲಾಗುತ್ತಿದ್ದು, 1 ಸಾವಿರ ಮಕ್ಕಳು ಮತ್ತು ಮಹಿಳೆಯರು ಅಕ್ವಾ ಯೋಗ(ನೀರಿನಲ್ಲಿ ಯೋಗ)...
Date : Wednesday, 21-06-2017
ವಾರಣಾಸಿ: ಕಡಿಮೆ ಕಟ್ಟಿಗೆಗಳನ್ನು ಬಳಸಿ ಈ ಮೂಲಕ ಗಂಗಾ ಮತ್ತು ಸುತ್ತಲ ನದಿಗಳನ್ನು ಮಲಿನಗೊಳ್ಳುವುದರಿಂದ ತಪ್ಪಿಸುವ ಸಲುವಾಗಿ ’ಹಸಿರು ಸಶ್ಮಾನ’ಗಳನ್ನು ರಿಷಿಕೇಶ, ಹರಿದ್ವಾರ, ಉತ್ತರಕಾಶಿ, ಗಂಗೋತ್ರಿಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಮಾಮಿ ಗಂಗೆ ಯೋಜನೆಯಡಿ ಗಂಗಾ ಗ್ರಾಮಗಳು ಎಂದು ಕರೆಯಲ್ಪಡುವ ಈ ಸ್ಥಳಗಳಲ್ಲಿ...
Date : Wednesday, 21-06-2017
ಲಕ್ನೋ: ಯೋಗದ ಮೇಲೆ ಕವಿತೆಯನ್ನು ರಚಿಸಿದ ಲಕ್ನೋ ಸಬ್ ಇನ್ಸ್‌ಪೆಕ್ಟರ್‌ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಯೋಗದಿಂದಾಗುವ ಲಾಭಗಳನ್ನು ವಿವರಿಸಿ ಲಕ್ನೋ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕುಲ್‌ದೀಪ್ ಸಿಂಗ್ ಅವರು ಕವಿತೆಯನ್ನು ರಚನೆ ಮಾಡಿದ್ದಾರೆ. ಅತ್ಯಂತ ಸುಂದರವಾಗಿ ಕವಿತೆಯ ಸಾಲುಗಳನ್ನು ಹೆಣೆದಿರುವ ಸಿಂಗ್,...
Date : Wednesday, 21-06-2017
ನವದೆಹಲಿ: ಯೋಗದ ಪ್ರಚಾರ ಮತ್ತು ಅಭಿವೃದ್ಧಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಕ್ಕಾಗಿ ಕೊಡಲಾಗುವ ಪ್ರಧಾನ ಮಂತ್ರಿ ಅವಾರ್ಡ್‌ಗೆ ರಮಾಮಣಿ ಐಯ್ಯಂಗಾರ ಮೆಮೋರಿಯಲ್ ಯೋಗ ಇನ್‌ಸ್ಟಿಟ್ಯೂಟ್ ಆಯ್ಕೆಗೊಂಡಿದೆ. ಈ ಅವಾರ್ಡ್‌ಗೆ ಒಟ್ಟು 85 ನಾಮನಿರ್ದೇಶನ ಬಂದಿತ್ತು, ಇದರಲ್ಲಿ 15ನ್ನು ಸ್ಕ್ರೀನಿಂಗ್ ಕಮಿಟಿ ಆಯ್ಕೆ ಮಾಡಿತ್ತು....