Date : Wednesday, 21-06-2017
ಮುಂಬಯಿ: ಸ್ವಚ್ಛ ಭಾರತ ಸಂದೇಶವನ್ನು ಸಾರುವ, ಶೌಚಾಲಯದ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವ ನಟ ಅಕ್ಷಯ್ ಕುಮಾರ್, ಭೂಮಿ ಪಡ್ನೇಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಬಿಡುಗಡೆಯ ಹೊಸ್ತಿಲಲ್ಲಿದೆ. ಮೂಲಗಳ ಪ್ರಕಾರ ಉತ್ತಮ ಸಂದೇಶವನ್ನು ಸಾರುವ ಈ...
Date : Wednesday, 21-06-2017
ಚೆನ್ನೈ: ಭಾರತದ ಮೊದಲ ದೇಶೀ ನಿರ್ಮಿತ ತೇಲುವ ಡಾಕ್‌ಗೆ ಮಂಗಳವಾರ ಚೆನ್ನೈನ ಶಿಪ್‌ಯಾರ್ಡ್‌ನಲ್ಲಿ ಚಾಲನೆ ನೀಡಲಾಯಿತು. ನೌಕಾಸೇನೆಗೆ ಸೇರಿದ ಇದು ಹಡಗು ನಿರ್ಮಾಣದಲ್ಲಿ ಸ್ವಾವಲಂಬನೆ ಪಡೆಯುವ ಭಾರತ ಆಶಯದ ಮಹತ್ವದ ಮೈಲಿಗಲ್ಲಾಗಿದೆ. ಸಂಪ್ರದಾಯದಂತೆ ಯಾರ್ಡ್ 55000ನನ್ನು ಭಾರತೀಯ ನೌಕಾ ದಳದ ಕಂಟ್ರೋಲರ್...
Date : Wednesday, 21-06-2017
ಶಿಮ್ಲಾ: ಬರೋಬ್ಬರಿ ಮೂರು ದಶಕಗಳ ಬಳಿಕ ಶಿಮ್ಲಾ ಮುನ್ಸಿಪಲ್ ಕಾರ್ಪೋರೇಶನ್‌ನ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ನೂತನ ಮೇಯರ್ ಆಗಿ ಬಿಜೆಪಿಯ ಕುಸುಮ್ ಸದ್ರೆತ್ ಅವರನ್ನು ಮತ್ತು ಉಪ ಮೇಯರ್ ಆಗಿ ಬಿಜೆಪಿಯ ರಾಕೇಶ್...
Date : Wednesday, 21-06-2017
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಬುಧವಾರ ಯಶಸ್ವಿಯಾಗಿವೆ. ರಾಷ್ಟ್ರೀಯ ರೈಫಲ್ಸ್, ಪೊಲೀಸ್ ಸ್ಪೆಷಲ್ ಆಪರೇಶನ್ ಗ್ರೂಪ್, ಸಿಆರ್‌ಪಿಎಫ್ ಜಂಟಿಯಾಗಿ ಬಾರಮುಲ್ಲಾ ಜಿಲ್ಲೆಯ ಫಝಲ್‌ಪೋರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರರನ್ನು ಸದೆ...
Date : Wednesday, 21-06-2017
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಲಕ್ನೋದ ರಮಾಬಾಯ್ ಅಂಬೇಡ್ಕಲರ್ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಸಾವಿರಾರು ಮಂದಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ...
Date : Tuesday, 20-06-2017
ನವದೆಹಲಿ: ಚಿಲಿಕ ಸರೋವರನ್ನು ವಿಶ್ವ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಯುನೆಸ್ಕೋದ ಯೋಜನೆಯನ್ನು ಬೆಂಬಲಿಸುವಂತೆ ಒರಿಸ್ಸಾ ಸರ್ಕಾರಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನ್, ‘ಯುನೆಸ್ಕೋವು ಒಎನ್‌ಜಿಸಿ...
Date : Tuesday, 20-06-2017
ಲಕ್ನೋ: ಜೈಲುಗಳಿಗೆ ಪ್ರವಾಸ ಕೈಗೊಳ್ಳಿ, ಕಂಬಿ ಹಿಂದಿನ ಬದುಕು ಹೇಗಿರುತ್ತದೆ ಎಂಬುದನ್ನು ಅರಿಯಿರಿ, ಅಂತಹ ಬದುಕು ನಮಗೆ ಬೇಕೆ ಎಂಬುದನ್ನು ನಿರ್ಧರಿಸಿ ಎಂಬುದಾಗಿ ಉತ್ತರಪ್ರದೇಶದ ಫಾರೂಖಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತಮ್ಮ ಸರ್ಕಾರಿ ಅಧಿಕಾರಿಗಳಿಗೆ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಒಟ್ಟು 576 ಸರ್ಕಾರಿ...
Date : Tuesday, 20-06-2017
ಬೆಂಗಳೂರಿನ ಟ್ರಿನಿಟಿ ಸರ್ಕಲ್‌ನಲ್ಲಿ ನಿಯೋಜಿತರಾಗಿದ್ದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ಎಲ್ ನಿಜಲಿಂಗಪ್ಪ ಅವರು ಮಾಡಿದ ಕಾರ್ಯ ಇಂದು ಎಲ್ಲರ ಪ್ರಶಸಂಸೆಗೂ ಕಾರಣವಾಗಿದೆ. ಅವರ ಕ್ಷಿಪ್ರ ಚಿಂತನೆ ಮತ್ತು ಕ್ಷಿಪ್ರ ಕಾರ್ಯ ಇಂದು ಒಂದು ಅಮೂಲ್ಯ ಜೀವವನ್ನು ಉಳಿಸಿದೆ. ದೇಶದ ಘನತೆವೆತ್ತ...
Date : Tuesday, 20-06-2017
ವಾಷಿಂಗ್ಟನ್: ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ಥಾನದ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಡ್ರೋನ್ ದಾಳಿಯನ್ನು ಪಾಕಿಸ್ಥಾನದತ್ತವೂ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಪಾಕಿಸ್ಥಾನ ಮೂಲದ ಭಯೋತ್ಪಾದಕರನ್ನು ಹತ್ತಿಕ್ಕುವ ಅಲ್ಲದೇ ಆ ದೇಶದೊಂದಿಗಿನ ಬಾಂಧವ್ಯ ಕಡಿದುಕೊಳ್ಳುವ...
Date : Tuesday, 20-06-2017
ನವದೆಹಲಿ: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಗೆ ಜೂನ್ 30-ಜುಲೈ 1ರ ಮಧ್ಯರಾತ್ರಿ ಚಾಲನೆ ನೀಡುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಗಳವಾರ ತಿಳಿಸಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದ್ದು, ಎಲ್ಲಾ ಸಂಸದರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ವಿತ್ತ...