Date : Thursday, 22-06-2017
ನವದೆಹಲಿ: ಅರಬ್ ರಾಷ್ಟ್ರಗಳಿಂದ ನಿಷೇಧಕ್ಕೊಳಗಾಗಿರುವ ಕತಾರ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಾಸ್ಸಾಗಲು ಬಯಸುವ ಭಾರತೀಯರಿಗಾಗಿ ವಿಶೇಷ ವಿಮಾನಗಳನ್ನು ಹಾರಾಡಿಸಲು ಕೇಂದ್ರ ನಿರ್ಧರಿಸಿದೆ. ಜೂನ್ 25ರಿಂದ ಜುಲೈ 8ರವರೆಗೆ ಕೇರಳ ಮತ್ತು ದೋಹಾ ನಡುವೆ ವಿಶೇಷ ವಿಮಾನಗಳನ್ನು ಹಾರಾಡಿಸಲಿದ್ದೇವೆ. ಇದಕ್ಕಾಗಿ 186 ಸೀಟುಗಳ ಬೋಯಿಂಗ್ 737ನ್ನು...
Date : Thursday, 22-06-2017
ಬೆಂಗಳೂರು: ಏರ್ ಇಂಡಿಯಾದ ಮಹತ್ವದ ಷೇರುಗಳನ್ನು ಟಾಟಾ ಸಂಸ್ಥೆ ಖರೀದಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ. ಈಗಾಗಲೇ ಟಾಟಾ ಸಂಸ್ಥೆ ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಏರ್ ಇಂಡಿಯಾದ ಷೇರುಗಳನ್ನು ಖರೀದಿ ಮಾಡಲು ಅತೀ...
Date : Thursday, 22-06-2017
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಮೂವರು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಘಟನೆಯಲ್ಲಿ ಒರ್ವ ಸೇನಾಧಿಕಾರಿಗೆ ಗಾಯಗಳಾಗಿವೆ. ಬುಧವಾರ ಸಂಜೆಯಿಂದ ಪುಲ್ವಾಮದ ಕಕಪೋರದಲ್ಲಿ ಎನ್‌ಕೌಂಟರ್ ಆರಂಭಗೊಂಡಿದ್ದು, ಆರು ಗಂಟೆಗಳ ಕಾಲ ಮುಂದುವರೆದಿದೆ. ಇಲ್ಲಿನ...
Date : Wednesday, 21-06-2017
ನವದೆಹಲಿ : ಅನಾಣ್ಯೀಕರಣಗೊಂಡ ಬಳಿಕ ಬ್ಯಾಂಕ್ ಮತ್ತು ಪೋಸ್ಟ್ಅಫೀಸ್ಗಳಲ್ಲಿ ಸಂಗ್ರಹಿಸಲಾದ ಹಳೆಯ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತಂತೆ ಹಣಕಾಸು ಸಚಿವಾಲಯವು...
Date : Wednesday, 21-06-2017
ಮೈಸೂರು: ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಬುಧವಾರ ವಿಶ್ವ ದಾಖಲೆ ಮಾಡುವ ಗುರಿಯೊಂದಿಗೆ ಅತೀ ಉದ್ದದ ಯೋಗ ಸರಪಳಿಯನ್ನು ರಚಿಸಲಾಯಿತು. ವಿಶ್ವ ದಾಖಲೆಯನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಸುಮಾರು 44 ಸಂಸ್ಥೆಗಳ 8 ಸಾವಿರ...
Date : Wednesday, 21-06-2017
ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಅಹ್ಮದಾಬಾದ್‌ನಲ್ಲಿ ಬುಧವಾರ ಲಕ್ಷಾಂತರ ಮಂದಿ ಯೋಗ ಪ್ರದರ್ಶಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿ 5 ಲಕ್ಷ ಮಂದಿ ಅತ್ಯಂತ ಉತ್ಸಾಹದಿಂದ ಯೋಗ ನೆರವೇರಿಸಿದ್ದು, ಇದು ಅತ್ಯಂತ ದೊಡ್ಡ ಯೋಗ ಸಮಾರಂಭ ಎಂಬ ಗಿನ್ನಿಸ್ ದಾಖಲೆ...
Date : Wednesday, 21-06-2017
ನ್ಯೂಯಾರ್ಕ್: ವಿಶ್ವಸಂಸ್ಥೆಯು ಸ್ಟ್ಯಾಂಪ್‌ನ್ನು ಬಿಡುಗಡೆ ಮಾಡುವ ಮೂಲಕ, ಜಲ ಪೂಜೆ, ಧ್ಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭವನ್ನು ಆರಂಭಿಸಿದೆ. ವಿವಿಧ ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು, ರಾಯಭಾರಿಗಳು, ವಿಶ್ವಸಂಸ್ಥೆ ಸಿಬ್ಬಂದಿಗಳು, ಯೋಗಾಸ್ತಕರು ಸೇರಿದಂತೆ ಸುಮಾರು 1 ಸಾವಿರ ಮಂದಿ ಬಯಲು ಪ್ರದೇಶದಲ್ಲಿ ಸೇರಿ...
Date : Wednesday, 21-06-2017
ಬೆಂಗಳೂರು: ಸಹಕಾರಿ ಬ್ಯಾಂಕುಗಳಲ್ಲಿ ಜೂನ್ 20ರವರೆಗೆ ಸಾಲ ಪಡೆದಿರುವ ರೈತರ 50 ಸಾವಿರ ರೂಪಾಯಿವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ರಾಜ್ಯದ 22 ಸಾವಿರ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆ...
Date : Wednesday, 21-06-2017
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವಾರಣಾಸಿಯಲ್ಲಿ ‘ಇಂಟರ್‌ನ್ಯಾಷನಲ್ ಲಿಟರರಿ ಫೆಸ್ಟಿವಲ್’ನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಲಿಟ್‌ಫೆಸ್ಟ್ ಎಂದು ಕರೆಯಲಾಗುವ ಈ ಫೆಸ್ಟ್ ಭಾರತೀಯ ಸಾಹಿತ್ಯ ಮತ್ತು ದೇಶದ ಬರಹಗಾರರ ಬಗ್ಗೆ ಒತ್ತು ನೀಡಲಿದೆ. ಅಕ್ಟೋಬರ್‌ನಲ್ಲಿ ಈ ಫೆಸ್ಟ್ ನಡೆಯುವ ಸಾಧ್ಯತೆ...
Date : Wednesday, 21-06-2017
ನವದೆಹಲಿ: ಕೇಂದ್ರದ ಅತೀ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಪ್ರಚಾರ ರಾಯಭಾರಿಯನ್ನಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ನೇಮಕ ಮಾಡಲಾಗಿದೆ. ಜುಲೈ 1ರಂದು ಜಿಎಸ್‌ಟಿ ದೇಶದಾದ್ಯಂತ ಅನುಷ್ಠಾನಕ್ಕೆ ಬರಲಿದೆ. ಸೆಂಟ್ರಲ್ ಬೋರ್ಡ್ ಆಫ್ ಎಕ್ಸ್‌ಸೈಸ್ ಆಂಡ್ ಕಸ್ಟಮ್ಸ್...