News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್‌ನ 1 ಬುಲೆಟ್‌ಗೆ 10 ಬುಲೆಟ್‌ಗಳ ಮೂಲಕ ಉತ್ತರ: ಸಚಿವ ಹಂಸ್‌ರಾಜ್

ಮುಂಬಯಿ: ಪಾಕಿಸ್ಥಾನ ತಿರುಚುವ ಮನಸ್ಥಿತಿಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಆರೋಪಿಸಿದ್ದು, ಆ ದೇಶ ಹೊಡೆದ ಪ್ರತಿ ಒಂದು ಬುಲೆಟ್‌ಗೆ 10 ಬುಲೆಟ್‌ಗಳ ಮೂಲಕ ಉತ್ತರ ನೀಡುತ್ತೇವೆ ಎಂದಿದ್ದಾರೆ. ‘ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸುವುದು, ಕದನ...

Read More

ಭಾರತವನ್ನು ಉದಯೋನ್ಮುಖ ಆರ್ಥಿಕ ಶಕ್ತಿಯಾಗಿಸುವಲ್ಲಿ ಯಶಸ್ವಿ: ಮೋದಿ

ನವದೆಹಲಿ: ನಮ್ಮ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿಸುಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಭಾರತ ವಿಶ್ವ ಶಕ್ತಿಯಾಗಿ ಹೊರಹೊಮ್ಮಿದ್ದು, ಎಲ್ಲಾ ರಾಷ್ಟ್ರಗಳು ಭಾರತದೊಂದಿಗೆ ಮಾತುಕತೆ ಬಯಸುತ್ತಿವೆ. 30...

Read More

ಮೋದಿ ಭಾರತದ ಅನಾರೋಗ್ಯವನ್ನು ಗುಣಪಡಿಸುವ ವೈದ್ಯ : ಕೇಂದ್ರ ಸಚಿವ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವೈದ್ಯರಲ್ಲ ಆದರೂ ದೇಶದ ಅನಾರೋಗ್ಯವನ್ನು ಗುಣಪಡಿಸಲು ಅವರೊಬ್ಬ ಅತ್ಯುತ್ತಮ ವೈದ್ಯರಾಗಿದ್ದಾರೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿದ್ದಾರೆ. ಎಂಆರ್‌ಎಐ ಇಂಟರ್‌ನ್ಯಾಷನಲ್ ಇಂಡಿಯನ್ ಮೆಟಲ್ಸ್ ರಿಸ್ಲೈಕ್ಲಿಂಗ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ‘1947ರಲ್ಲಿ ಭಾರತವಲ್ಲದೇ ಇತರ...

Read More

ಆಮ್ ಆದ್ಮಿ ಪಕ್ಷದ 20 ಶಾಸಕರು ಅನರ್ಹ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ, ಲಾಭ ದಾಯಕ ಹುದ್ದೆ ಹೊಂದಿದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಈ 20- ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ...

Read More

ವಿಜಯ್ ಮಲ್ಯ, ಇತರ 18 ಮಂದಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಬೆಂಗಳೂರು: ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಇತರ 18 ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನ್ಯಾಯಾಲಯ ಶುಕ್ರವಾರ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಗಂಭೀರ ವಂಚನೆಗಳ ತನಿಖಾ ಸಂಸ್ಥೆ ಎಸ್‌ಎಫ್‌ಐಓ ನೀಡಿದ ದೂರಿನ ಮೇರೆಗೆ ಕಂಪನಿ ಆಕ್ಟ್‌ನ ಸೆಕ್ಷನ್ 36, ಸಕೆಷನ್...

Read More

ಕಾನೂನು ವ್ಯಾಪ್ತಿಯೊಳಗೆ ಹಫೀಜ್ ತನಿಖೆ ನಡೆಸಲು ಯುಎಸ್ ಆಗ್ರಹ

ವಾಷಿಂಗ್ಟನ್: ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಹಫೀಜ್ ಸಯೀದ್‌ನನ್ನು ಕಾನೂನಿನ ಸಂಪೂರ್ಣ ವ್ಯಾಪ್ತಿಯಲ್ಲಿ ತಕ್ಷಣ ತನಿಖೆಗೊಳಪಡಿಸಬೇಕು ಎಂದು ಅಮೆರಿಕಾ ಆಡಳಿತ ಆಗ್ರಹಿಸಿದೆ. ಹಫೀಜ್ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲದ ಕಾರಣ ಆತನ ವಿರುದ್ಧ ತನಿಖೆ ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಶಹೀದ್...

Read More

ಬೆಂಗಳೂರಿನಲ್ಲಿ ಶೀಘ್ರ 100 ಬೈಕ್ ಅಂಬ್ಯುಲೆನ್ಸ್

ಬೆಂಗಳೂರು: ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸುವ ಸಲುವಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ 100 ಬೈಕ್ ಅಂಬ್ಯುಲೆನ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. 2018ರ ಅಂತ್ಯದೊಳಗೆ ಈ ಬೈಕ್ ಅಂಬ್ಯುಲೆನ್ಸ್‌ಗಳು ಕಾರ್ಯಾಚರಣೆಗಿಳಿಯಲಿವೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಮುಜಾಹಿದ್ ಪಾಶ ಹೇಳಿದ್ದಾರೆ. ಈ...

Read More

ಶೌರ್ಯ ಪ್ರಶಸ್ತಿ ಪಡೆಯಲಿದ್ದಾರೆ 18 ಸಾಹಸಿ ಬಾಲಕ, ಬಾಲಕಿಯರು

ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯೂ ಅಪ್ರತಿಮ ಸಾಹಸ ಮೆರೆದ ಬಾಲಕ ಬಾಲಕಿಯರಿಗೆ ಭಾರತ್ ಅವಾರ್ಡ್, ಗೀತಾ ಛೋಪ್ರಾ ಅವಾರ್ಡ್, ಸಂಜಯ್ ಛೋಪ್ರಾ ಅವಾರ್ಡ್, ಬಾಪು ಗೈದಾನಿ ಅವಾರ್ಡ್, ಸಾಮಾನ್ಯ ರಾಷ್ಟ್ರೀಯ ಶೌರ್ಯ ಅವಾರ್ಡ್‌ಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ 11 ಬಾಲಕರು, 7...

Read More

ಎಪ್ರಿಲ್‌ನಲ್ಲಿ ಚೆನ್ನೈನಲ್ಲಿ ಡಿಫೆನ್ಸ್ ಎಕ್ಸ್‌ಪೋ: 80 ರಾಷ್ಟ್ರಗಳು ಭಾಗಿ

ಚೆನ್ನೈ: ಇತ್ತೀಚಿಗೆ ಪರಿಚಯಿಸಲ್ಪಟ್ಟ ಸೇನಾ ಪರಿಹರ ಖರೀದಿಗೆ ಸಂಬಂಧಿಸಿದ ಮೇಕ್-11 ಯೋಜನೆ ಸಣ್ಣ ಕೈಗಾರಿಕೆಗಳಿಗೆ ಸಹಾಯಕವಾಗಿದ್ದು, ರಕ್ಷಣಾ ಸಾಮಾಗ್ರಿ ಉತ್ಪಾದನೆಯಲ್ಲಿ ಅವುಗಳನ್ನು ಒಳಪಡುವಂತೆ ಮಾಡಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಕ್ಷಣಾ ಕೈಗಾರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಫೆ.10 ಮೋದಿ ಪ್ಯಾಲೇಸ್ತೇನ್‌ಗೆ: ಭಾರತ ಪ್ರಧಾನಿಯ ಮೊದಲ ಭೇಟಿ ಇದಾಗಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ.10ರಂದು ಪ್ಯಾಲೇಸ್ತೇನ್‌ಗೆ ಭೇಟಿಕೊಡಲಿದ್ದಾರೆ. ಈ ಮೂಲಕ ಆ ರಾಷ್ಟ್ರಕ್ಕೆ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಅವರು ಜೋರ್ಡನ್‌ನ ಅಮ್ಮನ್‌ನಿಂದ ಹೆಲಿಕಾಫ್ಟರ್ ಮೂಲಕ ಪ್ಯಾಲೇಸ್ತೇನ್‌ನ ಆಡಳಿತಾತ್ಮಕ ರಾಜಧಾನಿ ರಮಲ್ಲಾಗೆ ಬಂದಿಳಿಯಲಿದ್ದಾರೆ. ಮೋದಿ ತೆರಳಲಿರುವ...

Read More

Recent News

Back To Top