Date : Friday, 02-02-2018
ಕಠ್ಮಂಡು: ಈಗಾಗಲೇ ಯಶಸ್ವಿಯಾಗಿ ಸಂಸದೀಯ ಮತ್ತು ಪ್ರಾಂತೀಯ ಚುನಾವಣೆಗಳನ್ನು ನಡೆಸಿರುವ ನೇಪಾಳಕ್ಕೆ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸಲು ಭಾರತ ಸಹಾಯ ಮಾಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನೇಪಾಳದ ಸಿಪಿಎನ್-ಮಾವೋವಾದಿ ಸೆಂಟರ್ ಮುಖ್ಯಸ್ಥ ಪ್ರಚಂಡ ಅವರೊಂದಿಗೆ ಮಾತುಕತೆ...
Date : Friday, 02-02-2018
ಸಾಂಬಾ: ಭಾರತದೊಳಕ್ಕೆ ಉಗ್ರರನ್ನು ನುಸುಳಿಸುವ ಪ್ರಯತ್ನವನ್ನು ಪಾಕಿಸ್ಥಾನ ನಿರಂತರವಾಗಿ ಮಾಡುತ್ತಲೇ ಇದೆ. ಭಾರತೀಯ ಸೈನಿಕರು ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ. ಇಂದು ಕೂಡ ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ನಲ್ಲಿ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಬಿಎಸ್ಎಫ್ ಯೋಧರು ಯಶಸ್ವಿಯಾಗಿದ್ದಾರೆ....
Date : Friday, 02-02-2018
ಅಬುಧಾಬಿ: ಅಬುಧಾಬಿಯ ಮೊತ್ತ ಮೊದಲ ಹಿಂದೂ ದೇಗುಲವನ್ನು ಫೆ.10ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಗೊಳಿಸಲಿದ್ದಾರೆ. 2015ರಂದು ಮೋದಿ ಮೊದಲ ಬಾರಿಗೆ ಅಲ್ಲಿ ಭೇಟಿಕೊಟ್ಟಿದ್ದ ವೇಳೆ ದೇಗುಲ ನಿರ್ಮಾಣಕ್ಕೆ ಅಬುಧಾಬಿಯಲ್ಲಿ ಜಾಗ ನೀಡುವುದಾಗಿ ಘೋಷಿಸಿತ್ತು. ಕೊಟ್ಟ ಮಾತಿನಂತೆ ಅಲ್ ವತ್ಬಾದಲ್ಲಿ 20 ಸಾವಿರ ಚದರ...
Date : Friday, 02-02-2018
ಬೆಂಗಳೂರು: ನಂದಿ ಹಿಲ್ಸ್ನಲ್ಲಿ ರೋಪ್ವೇ ರಚಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದ್ದು, ಇದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನಗಳು ದೊರಕಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹಿಲ್ಸ್, ತುಮಕೂರಿನ ಮಧುಗಿರಿ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ ಹಿಲ್ಸ್ಗೆ ರೋಪ್ ವೇಗಳನ್ನು ನಿರ್ಮಿಸುವ ಯೋಜನೆ...
Date : Friday, 02-02-2018
ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಶಾಲೆಗಳ ಕಂಪೌಂಡ್ಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಜಾಹೀರಾತುಗಳು ರಾರಾಜಿಸಲಿವೆ. ಮೂಲಸೌಕರ್ಯ ಮತ್ತು ಅಭಿವೃದ್ಧಿ ಚಟುವಟಿಕೆ ನಡೆಸಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಗೆ ನೆರವು ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿಕ್ಷಣ...
Date : Friday, 02-02-2018
ಚಂಡೀಗಢ: ಹರಿಯಾಣ ಸರ್ಕಾರ ಬಿಡುಗಡೆಗೊಳಿಸಿರುವ ‘ವಿಶನ್ 2030’ ದಾಖಲೆಯ ಪ್ರಮುಖ ಗುರಿ ರಾಜ್ಯದಿಂದ ಹಸಿವನ್ನು ತೊಲಗಿಸುವುದು. ಇದಕ್ಕಾಗಿ ಇಸ್ಕಾನ್ ಫುಡ್ ರಿಲೀಫ್ ಫೌಂಡೇಶನ್ ಸರ್ಕಾರದೊಂದಿಗೆ ಕೈಜೋಡಿಸಿದೆ. ಇಸ್ಕಾನ್ ‘ಝೀರೋ ಹಂಗರ್ ಹರಿಯಾಣ’ ಎಂಬ ಅಭಿಯಾನವನ್ನು ಆರಂಭಿಸಿದ್ದು, ’ಆಕ್ಟ್ ಸೋಶಲ್’ ಎಂಬ ಮಾರ್ಕೆಟಿಂಗ್...
Date : Friday, 02-02-2018
ಪಣಜಿ: ಗೋವಾದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವುದು ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ರೂ.5000ದವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಮುಂಬರುವ ಗೋವಾ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಅಗತ್ಯ ಆದೇಶ ಹೊರಡಿಸುವುದಾಗಿ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿ...
Date : Friday, 02-02-2018
ನವದೆಹಲಿ: ಭಾರತ ಅಶ್ಗಾಬಾತ್ ಒಪ್ಪಂದಕ್ಕೆ ಭಾರತ ಸೇರ್ಪಡೆಗೊಂಡಿದೆ. ಇದು ಪರ್ಶಿಯನ್ ಗಲ್ಫ್ನೊಂದಿಗೆ ಸೆಂಟ್ರಲ್ ಏಷ್ಯಾವನ್ನು ಸಂಪರ್ಕಿಸುವ ಅಂತಾರಾಷ್ಟ್ರೀಯ ಟ್ರಾನ್ಸ್ಪೋರ್ಟ್ ಮತ್ತು ಟ್ರಾನ್ಸಿಟ್ ಕಾರಿಡಾರ್ ಸ್ಥಾಪನೆಗೆ ಅನುವು ಮಾಡಿಕೊಡಲಿದೆ. ‘ಎಲ್ಲಾ 4 ಸ್ಥಾಪಕ ಸದಸ್ಯ ರಾಷ್ಟ್ರಾಗಳು ಭಾರತದ ಸೇರ್ಪಡೆಗೆ ಸಮ್ಮತಿಯನ್ನು ನೀಡಿವೆ ಎಂದು ಅಶ್ಗಾಬಾತ್...
Date : Friday, 02-02-2018
ನವದೆಹಲಿ: 2018-19ರ ಸಾಲಿನ ಕೇಂದ್ರ ಬಜೆಟ್ನಲ್ಲಿ ಒಟ್ಟು 16 ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರಲ್ಲಿ ಸ್ವಚ್ಛ ಭಾರತ ಅಭಿಯಾನ ಕೂಡ ಸೇರಿದೆ. ಆದರೆ ಹಲವಾರು ಯೋಜನೆಗಳಿಗೆ ಹೆಚ್ಚು ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 83 ಯೋಜನೆಗಳನ್ನು ಸರ್ಕಾರ ‘ಪ್ರಮುಖ ಯೋಜನೆಗಳು’ ಎಂದು ವಿಂಗಡಿಸಿದ್ದು, ಇದರಲ್ಲಿ...
Date : Friday, 02-02-2018
ನವದೆಹಲಿ: ಇಂಡಿಯಾ ಓಪನ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಭಾರತದ ಒಟ್ಟು 7 ಆಟಗಾರರು ಬಂಗಾರದ ಪದಕ ಗೆದ್ದಿಕೊಂಡಿದ್ದಾರೆ, ಮೇರಿಕೋಮ್, ಸಂಜೀತ್, ಮನೀಶ್ ಕೌಶಿಕ್, ಪ್ವಿಲೋ ಬಸುಮತರ್, ಲವ್ಲಿನಾ ಬೊರ್ಗೊಹೇನ್, ಪಿಂಕಿ ರಾಣಿ, ಮನೀಶ ಅವರು ಬಂಗಾರ ಗೆದ್ದಿದ್ದಾರೆ. ನವದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯುತ್ತಿರುವ...