Date : Wednesday, 14-03-2018
ಬೆಂಗಳೂರು: ಮಹಿಳಾ ಸುರಕ್ಷತೆಗಾಗಿ ಅತ್ಯುನ್ನತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಕೇಂದ್ರ ನಿರ್ಧರಿಸಿದ್ದು, ಕೃತಕ ಬುದ್ಧಿಮತ್ತೆಯನ್ನೊಳಗೊಂಡ ತಲಾ 10 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 8 ಮಹಾನಗರಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ನಿರ್ಭಯಾ ಅನುದಾನದಿಂದ ರೂ.667 ಕೋಟಿಗಳನ್ನು ಸಿಸಿಟಿವಿ ಅಳವಡಿಸುವ ’ಸುರಕ್ಷಾ...
Date : Wednesday, 14-03-2018
ಕಠ್ಮಂಡು: ನೇಪಾಳದ ರಾಷ್ಟ್ರಪತಿಯಾಗಿ 56 ವರ್ಷದ ಬಿದ್ಯಾದೇವಿ ಭಂಡಾರಿಯವರು ಪುನರಾಯ್ಕೆಗೊಂಡಿದ್ದಾರೆ. ಮಂಗಳವಾರ ಅಲ್ಲಿ ರಾಷ್ಟ್ರಪತಿ ಚುನಾವಣೆ ಏರ್ಪಟ್ಟಿತ್ತು. ಇವರ ಪ್ರತಿಸ್ಪರ್ಧಿಯಾಗಿ ಲಕ್ಷ್ಮೀ ರಾಯ್ ಸ್ಪರ್ಧಿಸಿದ್ದರು. ಬಿದ್ಯಾ ಅವರು 2015ರಿಂದ ನೇಪಾಳದ ರಾಷ್ಟ್ರಪತಿಯಾಗಿದ್ದಾರೆ. ಇದೀಗ ಮತ್ತೊಂದು ಅವಧಿಗೆ ಆಯ್ಕೆಗೊಂಡಿದ್ದಾರೆ. ನೇಪಾಳದ ಮೊತ್ತ ಮೊದಲ ಮಹಿಳಾ...
Date : Wednesday, 14-03-2018
ಮಣಿಪುರ: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಆರಂಭಗೊಂಡ ಮಣಿಪುರ ರಾಜ್ಯದ ಆರೋಗ್ಯ ಯೋಜನೆ ಇದೀಗ ದೇಶದ ಅತ್ಯುತ್ತಮವಾಗಿ ಅನುಷ್ಠಾನಗೊಂಡ ಆರೋಗ್ಯ ಕಾರ್ಯಕ್ರಮ ಎಂಬ ಪ್ರಶಸ್ತಿಯನ್ನು ಗಳಿಸಿದೆ. ‘ರಾಜ್ಯ ಸರ್ಕಾರದ ಅತ್ಯಂತ ಸಮರ್ಥವಾಗಿ ನಡೆಯುತ್ತಿರುವ ಆರೋಗ್ಯ ಯೋಜನೆ’ ಕೆಟಗರಿಯಲ್ಲಿ ಮಣಿಪುರದ ‘ಸಿಎಂ ಗಿ...
Date : Wednesday, 14-03-2018
ನವದೆಹಲಿ: ಉದ್ದೇಶಪೂರ್ವಕವಾಗಿ ವಂಚನೆ ಮಾಡುವ ಸಾಲಗಾರರ ಹೆಸರು ಮತ್ತು ಭಾವಚಿತ್ರವನ್ನು ನ್ಯೂಸ್‌ಪೇಪರ್‌ಗಳಲ್ಲಿ ಪ್ರಸಾರಗೊಳಿಸುವ ಮೂಲಕ ಅವರಿಗೆ ಮುಖಭಂಗವನ್ನುಂಟು ಮಾಡಬೇಕು ಎಂದು ಸರ್ಕಾರ ಬ್ಯಾಂಕುಗಳಿಗೆ ತಿಳಿಸಿದೆ. ವಿತ್ತ ಸಚಿವಾಲಯ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳಿಗೆ ಪತ್ರ ಬರೆದಿದ್ದು, ಉದ್ದೇಶಪೂರ್ವಕವಾಗಿ ಪಡೆದ ಸಾಲವನ್ನು ವಂಚಿಸುವವರ...
Date : Wednesday, 14-03-2018
ಅಗರ್ತಾಲ: ತ್ರಿಪುರಾದ ನೂತನ ಸಿಎಂ ಬಿಪ್ಲಬ್ ದೇಬ್ ಅವರು ಮಂಗಳವಾರ ಗಂದಚರ ಗ್ರಾಮದ ಸಬ್ ಡಿವಿಶನ್‌ಗೆ ಅನಿರೀಕ್ಷಿತ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಕರ್ತವ್ಯ ಲೋಪ ಎಸಗುತ್ತಿದ್ದ ಮೂರು ಸರ್ಕಾರಿ ಉದ್ಯೋಗಿಗಳನ್ನು ಅಮಾನತುಗೊಳಿಸಿದ್ದಾರೆ. ಕೇಂದ್ರದಿಂದ ಅನುದಾನ ಬಿಡುಗಡೆಯಾದರೂ ರಸ್ತೆ ರಿಪೇರಿ ಕಾರ್ಯವನ್ನು...
Date : Wednesday, 14-03-2018
ಲಂಡನ್: ಖ್ಯಾತ ವಿಜ್ಞಾನಿ ಸ್ಟೀಫನ್ ಹೌಕಿಂಗ್ ಅವರು ವಿಧಿವಶರಾಗಿದ್ದಾರೆ. ಅವರ ಕುಟುಂಬ ಮೂಲಗಳು ಈ ವಿಷಯವನ್ನು ದೃಢಪಡಿಸಿವೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂಗ್ಲೇಂಡ್‌ನ ಕ್ಯಾಂಬ್ರೆಜ್ಜ್‌ನಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ನಡೆದಾಡಲು ಸಾಧ್ಯವಿರದಿದ್ದರೂ ಖ್ಯಾತ ವಿಜ್ಞಾನಿಯಾಗಿ ಅಪಾರ ಸಾಧನೆ...
Date : Tuesday, 13-03-2018
ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ರಾಷ್ಟ್ರಪತಿ ಚುನಾವಣೆ ಜರುಗಿದ್ದು, ಫೆಡರಲ್ ಪಾರ್ಲಿಮೆಂಟ್ ಮತ್ತು ಪ್ರಾವಿನ್ಶಿಯಲ್ ಅಸೆಂಬ್ಲಿ ಸದಸ್ಯರು ರಾಷ್ಟ್ರಪತಿಗಳ ಆಯ್ಕೆ ಮಾಡಲಿದ್ದಾರೆ. ಹಾಲಿ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿ ಮತ್ತು ನೇಪಾಳಿ ಕಾಂಗ್ರೆಸ್‌ನ ಲಕ್ಷ್ಮೀ ರಾಯ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಭಂಡಾರಿ...
Date : Tuesday, 13-03-2018
ಮಹಾರಾಷ್ಟ್ರ: ಹಾಲಿಗೆ ಕಲಬೆರಕೆ ಮಾಡುವುದು ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಜಾಮೀನು ರಹಿತ ಅಪರಾಧವಾಗಲಿದೆ. ಮೂರು ವರ್ಷ ಜೈಲು ಗ್ಯಾರಂಟಿಯಾಗಲಿದೆ. ಅಲ್ಲಿನ ಆಹಾರ ಸಚಿವ ಗಿರೀಶ್ ಬಾಪತ್ ವಿಧಾನಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಹಾಲಿಗೆ ಕಲಬೆರಕೆ ಮಾಡಿ ಮಾರಾಟ ಮಾಡುವವರಿಗೆ 3 ವರ್ಷ ಸಜೆ...
Date : Tuesday, 13-03-2018
ನವದೆಹಲಿ: ಫ್ರಾನ್ಸ್‌ನಿಂದ ಖರೀದಿ ಮಾಡಲು ಭಾರತ ಒಪ್ಪಂದ ಮಾಡಿಕೊಂಡಿರುವ ರಫೆಲ್ ಜೆಟ್‌ನ ಮೂಲ ಬೆಲೆ ರೂ.670 ಕೋಟಿ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಫ್ರಾನ್ಸ್ ಕಂಪನಿಯಿಂದ ರಫೆಲ್ ಜೆಟ್ ಖರೀದಿ ಮಾಡಲು ಭಾರತ ಮುಂದಾಗಿದೆ, ಆದರೆ ಈ ಬಗ್ಗೆ...
Date : Tuesday, 13-03-2018
ಮುಂಬಯಿ: ಈ ಜಗತ್ತಿನಲ್ಲಿ ಮಾನವೀಯತೆ ಎಂಬುದು ಸತ್ತಿಲ್ಲ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಈ ಪೋಷಕರು. ತಮ್ಮ 8 ವರ್ಷದ ಮೃತ ಮಗಳ ಅಂಗಾಂಗವನ್ನು ದಾನ ಮಾಡುವ ಮೂಲಕ ಮೂರು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ. ಮೆದುಳು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಪಾರ್ಶ್ವವಾಯುಗೆ ತುತ್ತಾಗಿ...