Date : Saturday, 23-12-2017
ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಶೀಘ್ರದಲ್ಲೇ ಅವರ ಬಂಧನವಾಗುವ ಸಾಧ್ಯತೆ ಇದೆ. ಸುಮಾರು 1 ಸಾವಿರ ಕೋಟಿ ರೂಪಾಯಿಯ ಮೇವು ಹಗರಣದಲ್ಲಿ...
Date : Saturday, 23-12-2017
ಮಂಗಳೂರು: ದೇಶದ ಮೊದಲ 3ಡಿ ತಾರಾಲಯ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಜನವರಿ ಅಂತ್ಯದ ವೇಳೆಗೆ ಇದು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸ್ವಾಮಿ ವಿವೇಕಾನಂದ ತಾರಾಲಯ ದೇಶದ ಮೊದಲ ಆಕ್ಟಿವ್ 3ಡಿ 8ಕೆ ಪ್ರೊಜೆಕ್ಷನ್ ಸಿಸ್ಟಮ್‌ನೊಂದಿಗೆ ಪಿಲಿಕುಳದಲ್ಲಿ ನಿರ್ಮಾಣವಾಗುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ...
Date : Saturday, 23-12-2017
ವಿಜಯವಾಡ: ಆಂಧ್ರಪ್ರದೇಶ ತನ್ನೆಲ್ಲಾ ದೇಗುಲಗಳಲ್ಲೂ ಜನವರಿ.1ರಂದು ಹೊಸ ವರ್ಷಾಚರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆಂಧ್ರಪ್ರದೇಶ ಎಂಡೋಮೆಂಟ್ ಡಿಪಾರ್ಟ್‌ಮೆಂಟ್ ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್ ಮುಖಾಂತರ ಸುತ್ತೋಲೆಯನ್ನು ಹೊರಡಿಸಿದ್ದು, ಹಿಂದೂ ದೇಗುಲಗಳು ಜ.1ರಂದು ಹೊಸ ವರ್ಷವನ್ನು ಆಚರಿಸಬಾರದು, ಇದಕ್ಕಾಗಿ ದುಂದುವೆಚ್ಚವನ್ನು ಮಾಡಬಾರದು ಎಂದಿದೆ....
Date : Saturday, 23-12-2017
ನವದೆಹಲಿ: ಭಾರತೀಯ ಸೇನೆಯ ‘ಅಪರೇಶನ್ ಸದ್ಭಾವನ್’ನ ಭಾಗವಾಗಿ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಹಮ್ಮಿಕೊಂಡಿರುವ ಜಮ್ಮು ಕಾಶ್ಮೀರದ ವಿವಿಧ ಶಾಲೆಗಳ ಮಕ್ಕಳು ಶನಿವಾರ ದೆಹಲಿಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. 30 ವಿದ್ಯಾರ್ಥಿನಿಯರ ತಂಡ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿತು, ಬಳಿಕ...
Date : Saturday, 23-12-2017
ತಿರುವನಂತಪುರಂ: ಕೇರಳದ ಯುವಕನೊಬ್ಬ ಗಿನ್ನಿಸ್ ರೆಕಾರ್ಡ್ ಮಾಡುವ ಸಲುವಾಗಿ 140 ತೆಂಗಿನ ಕಾಯಿಗಳನ್ನು ತನ್ನ ಕೈಯ ಮೂಲಕವೇ ಒಡೆದಿದ್ದಾನೆ. ಕಳೆದ ಫೆಬ್ರವರಿಯಲ್ಲೇ ಈ ಸಾಧನೆಯನ್ನು ಈತ ಮಾಡಿದ್ದರೂ ಬುಧವಾರವಷ್ಟೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈತನ ವಿಡಿಯೋವನ್ನು ಬಿಡುಗಡೆ...
Date : Saturday, 23-12-2017
ನವದೆಹಲಿ: ಮಾಸಿಕ 150 ಕೋಟಿ ಗಿಗಾಬೈಟ್ ಮೊಬೈಲ್ ಡಾಟಾ ಬಳಸುತ್ತಿರುವ ಭಾರತ ಇದೀಗ ಜಗತ್ತಿನ ನಂ.1 ಡಾಟಾ ಬಳಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ‘ಯುಎಸ್‌ಎ ಮತ್ತು ಚೀನಾ ಒಟ್ಟು ಸೇರಿ ಬಳುಸವಷ್ಟು ಮೊಬೈಲ್ ಡಾಟಾವನ್ನು ಭಾರತವೊಂದೇ ಬಳಸುತ್ತಿದೆ. ತಿಂಗಳಿಗೆ 150 ಗಿಗಾಬೈಟ್ ಡಾಟಾ ಬಳಸುವ ಮೂಲಕ...
Date : Saturday, 23-12-2017
ನವದೆಹಲಿ: ರಾಜ್ಯಸಭೆಯ 5 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯುತ್ತಿದೆ. ಶುಕ್ರವಾರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ರಾಜ್ಯ ಸಭಾದ 5 ಸ್ಥಾನಗಳಿಗೆ ಜ.16ರಂದು ಚುನಾವಣೆ ನಡೆಯಲಿದ್ದು, ಇದರಲ್ಲಿ 3 ದೆಹಲಿ ರಾಜ್ಯಸಭಾ ಸ್ಥಾನಗಳು, 1 ಸಿಕ್ಕಿಂ ಮತ್ತು ಇನ್ನೊಂದು ಉತ್ತರಪ್ರದೇಶದ್ದಾಗಿದೆ. ಮನೋಹರ್ ಪರಿಕ್ಕರ್...
Date : Saturday, 23-12-2017
ಮುಂಬಯಿ: ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸ ಆಫರ್ ನೀಡುತ್ತಿದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರಿಗೆ ‘ಹ್ಯಾಪಿ ನ್ಯೂ ಇಯರ್ 2018’ ಆಫರ್‌ನ್ನು ಅದು ಹೊರತರುತ್ತಿದ್ದು, ಗ್ರಾಹಕರು ಹೆಚ್ಚಿನ ಡಾಟಾ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಮೂಲಗಳ ಪ್ರಕಾರ ರೂ.149ಕ್ಕೆ ಈ ಆಫರ್ ಲಭ್ಯವಾಗುತ್ತಿದ್ದು,...
Date : Saturday, 23-12-2017
ಬೆಂಗಳೂರು: ಭಾರತೀಯ ವಾಯುಸೇನೆ ಮತ್ತು ಭೂಸೇನೆಯಿಂದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) 15 ಲಿಮಿಟೆಡ್ ಸಿರೀಸ್‌ನ ಲಘು ಯುದ್ಧ ಹೆಲಿಕಾಫ್ಟರ್‌ಗಳಿಗಾಗಿ ಪ್ರಸ್ತಾಪ ಸಲ್ಲಿಕೆ ಮಾಡಿದೆ. 83 ತೇಜಸ್ ಯುದ್ಧವಿಮಾನಗಳಿಗೆ ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ವಾಯುಸೇನೆ 15 ಹೆಲಿಕಾಫ್ಟರ್‌ಗಳಿಗಾಗಿ ಎಚ್‌ಎಎಲ್‌ಗೆ ಮನವಿ ಸಲ್ಲಿಕೆ ಮಾಡಿದೆ....
Date : Saturday, 23-12-2017
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಈ ಬಾರಿಯೂ ಫೋರ್ಬ್ಸ್ ಮ್ಯಾಗಜೀನ್‌ನ 100 ಕ್ರೀಡಾ ಪ್ರತಿಭೆಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ಅತೀ ಹೆಚ್ಚು ಗಳಿಕೆ ಮಾಡುತ್ತಿರುವ ಕ್ರೀಡಾಪಟು ಇವರೆಂದು ಉಲ್ಲೇಖಿಸಲಾಗಿದೆ. ಕೊಹ್ಲಿಯ ಗಳಿಕೆ ರೂ.100.72 ಕೋಟಿ. ಸಚಿನ್ ತೆಂಡೂಲ್ಕರ್ ಅವರು...