Date : Wednesday, 07-02-2018
ಬೆಂಗಳೂರು: ಮುಂಬರುವ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಸಲುವಾಗಿ ಶಿಕ್ಷಣ ಇಲಾಖೆಯು ಕರ್ನಾಟಕ ಸೆಕ್ಯೂರ್ ಎಕ್ಸಾಂ ಆಕ್ಷನ್ ಸಿಸ್ಟಮ್ನ್ನು ಅನುಷ್ಠಾನಗೊಳಿಸಲು ನಿರ್ಧರಸಿದೆ. ಪ್ರಶ್ನೆ ಪತ್ರಿಕೆ ಸಜುಗೊಳಿಸುವುದರಿಂದ ಹಿಡಿದು ತಿದ್ದುಪಡಿವರೆಗಿನ ಎಲ್ಲಾ ಪ್ರಕ್ರಿಯೆಗಳು ಈ ಸಿಸ್ಟಮ್ನ ಮೇಲುಸ್ತುವಾರಿಯಲ್ಲಿ ನಡೆಯಲಿದೆ....
Date : Wednesday, 07-02-2018
ನವದೆಹಲಿ: ಪ್ರಮುಖ ವೃತ್ತಿಪರ ಸೇವಾ ಸಂಸ್ಥೆ ‘ದಿ ಜಡ್ಜ್ ಗ್ರೂಪ್’ ವಿಸ್ತರಣೆ ಮತ್ತು ಉದ್ಯೋಗವಕಾಶದ ಉದ್ದೇಶದಿಂದ 2018ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸುಮಾರು ಯುಎಸ್ಡಿ 10ಮಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಭಾರತದಲ್ಲಿ ಕಾರ್ಯಾರಂಭ ಮಾಡಿದ ಒಂದು ವರ್ಷದೊಳಗೆ ಈ ಸಿಬ್ಬಂದಿ ನೇಮಕ...
Date : Wednesday, 07-02-2018
ನವದೆಹಲಿ: ಯೋಗಗುರು ರಾಮದೇವ್ ಬಾಬಾ ಅವರ ಜೀವನಾಧಾರಿತ ‘ಸ್ವಾಮಿ ರಾಮ್ದೇವ್-ಏಕ್ ಸಂಘರ್ಷ್’ ಮೆಗಾ ಟಿವಿ ಸಿರೀಸ್ ಫೆ.12ರಿಂದ ಡಿಸ್ಕವರಿ ಜೀತ್ನಲ್ಲಿ ಪ್ರಸಾರವಾಗಲಿದೆ. ಸಾಮಾನ್ಯ ವ್ಯಕ್ತಿಯಿಂದ ದೇಶದ ಯೋಗ ಗುರುವಾದ, ಉದ್ಯಮಿಯಾದ ರಾಮ್ದೇವ್ ಅವರ ಜೀವನದ ಪ್ರತಿ ಹಂತವನ್ನೂ ಈ ಮೆಗಾ ಟಿವಿ...
Date : Wednesday, 07-02-2018
ನವದೆಹಲಿ: ಸಂಸತ್ತನ್ನು ಉದ್ದೇಶಿಸಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಸ್ವಾರ್ಥಕ್ಕಾಗಿ ದೇಶವನ್ನು ವಿಭಜನೆಗೊಳಿಸಿದ್ದೀರಿ, ಕಾಂಗ್ರೆಸ್ ಮಾಡಿದ ಪಾಪದ ಬೆಲೆಯನ್ನು ಈಗಲೂ ದೇಶ ತೀರಿಸುತ್ತಿದೆ ಎಂದು ವಾಗ್ ಪ್ರಹಾರ ನಡೆಸಿದರು. ‘ಪ್ರಜಾಪ್ರಭುತ್ವದ ಬಗ್ಗೆ ನಮಗೆ...
Date : Wednesday, 07-02-2018
ಮುಂಬಯಿ: ಮಹಾರಾಷ್ಟ್ರ ಸರ್ಕಾರ ಆಟೋ ರಿಕ್ಷಾಗಳಿಗೆ ಮೊಬೈಲ್ ಅಪ್ಲಿಕೇಶನ್ವೊಂದನ್ನು ಹೊರ ತರುತ್ತಿದ್ದು, ಇದು ರಿಕ್ಷಾ ಸೇವೆಯನ್ನು ಸಂಪೂರ್ಣ ಪಾರದರ್ಶಕ ಮತ್ತು ಸಮರ್ಥವಾಗಿಸಲಿದೆ. ಕಡಿಮೆ ದೂರಕ್ಕೆ ಬರಲು ನಿರಾಕರಣೆ ಮಾಡುವ ಡ್ರೈವರ್ಗಳು, ನಿಗದಿಗಿಂತ ಹೆಚ್ಚು ಜನರನ್ನು ಕೊಂಡೊಯ್ಯುವ, ತುರ್ತು ಸಂದರ್ಭದಲ್ಲಿ ಹೆಚ್ಚು ಹಣ ವಸೂಲಿ ಮಾಡುವ...
Date : Wednesday, 07-02-2018
ನವದೆಹಲಿ: ಪ್ರಧಾನ ಮಂತ್ರಿ ರಿಸರ್ಚ್ ಫೆಲೋಶಿಪ್(ಪಿಎಂಆರ್ಎಫ್)ಗೆ ಆಯ್ಕೆಗೊಂಡಿರುವ ಐಐಟಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ತಮ್ಮ ಸ್ಕಾಲರ್ಶಿಪ್ನ ಭಾಗವಾಗಿ ಸ್ಥಳಿಯ ಕೈಗಾರಿಕ ತರಬೇತಿ ಸಂಸ್ಥೆ(ಐಟಿಐ)ಗಳಲ್ಲಿ ಪಾಠ ಮಾಡುವುದು ಕಡ್ಡಾಯವಾಗಿದೆ. ಯೋಜನೆಯಡಿ ವಿದ್ಯಾರ್ಥಿಗಳು ವಾರಕ್ಕೆ ಒಂದು ಬಾರಿ ಐಟಿಐಗಳಲ್ಲಿ ಕ್ಲಾಸ್...
Date : Wednesday, 07-02-2018
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಉತ್ತರ ಕರ್ನಾಟಕ ಖಾದ್ಯಗಳನ್ನು ನೀಡುತ್ತಿರುವ ‘ಹಳ್ಳಿ ಮನೆ ರೊಟ್ಟಿಸ್’ನ ಸ್ಥಾಪಕಿ ಶಿಲ್ಪಾ ಅವರು ನಡೆದು ಬಂದ ಹಾದಿಯಿಂದ ಪ್ರೇರಿತಗೊಂಡಿರುವ ಮಹೀಂದ್ರ ಗ್ರೂಪ್ನ ಮುಖ್ಯಸ್ಥ ಆನಂದ್ ಮಹೀಂದ್ರ ಅವರು ಅವರಿಗೆ ಬೊಲೆರೋ ಮಾಕ್ಸಿ ಟ್ರಕ್ ಪ್ಲಸ್ನ್ನು ನೀಡಿ ಗೌರವಿಸಿದ್ದಾರೆ. ಹಾಸನದವರಾದ...
Date : Wednesday, 07-02-2018
ಶ್ರವಣಬೆಳಗೊಳ: 12 ವರ್ಷಗಳಿಗೊಮ್ಮೆ ಜರಗುವ ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಚಾಲನೆ ನೀಡಿದ್ದಾರೆ. ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪಂಚಕಲ್ಯಾಣ ನಗರದಲ್ಲಿ ಚಾವುಂಡರಾಯ ಸಭಾ ಮಂಟಪವನ್ನು ಹಾಕಲಾಗಿದ್ದು, ಅಲ್ಲಿಂದಲೇ ರಾಷ್ಟ್ರಪತಿಗಳು ವಿದ್ಯುಕ್ತ ಚಾಲನೆಯನ್ನು ನೀಡಿದರು. ಈ ವೇಳೆ ಬಾಹುಬಲಿಯ ತ್ಯಾಗ,...
Date : Wednesday, 07-02-2018
ಬೆಂಗಳೂರು: ಹೊರ ರಾಜ್ಯಗಳಿಂದ ಬಂದ ಕನ್ನಡ ಗೊತ್ತಿಲ್ಲದ ಜನರಿಗೆ ಕನ್ನಡ ಕಲಿಸುವ ಕಾರ್ಯವನ್ನು ಮಾಡುತ್ತಿದೆ ‘ಕನ್ನಡ ಗೊತ್ತಿಲ್ಲ’ ಎಂಬ ವಾಟ್ಸಾಪ್ ಗ್ರೂಪ್. ಇಲ್ಲಿ ಕನ್ನಡವನ್ನು ಕಲಿತು ಅದನ್ನು ನಿತ್ಯದ ಜೀವನದಲ್ಲಿ ಬಳಸಿಕೊಳ್ಳಬಹುದಾಗಿದೆ. ಅನೂಪ್ ಮೈಯಾ ಎಂಬುವವರು 2014ರ ನ.13ರಂದು ಈ ವಾಟ್ಸಾಪ್...
Date : Wednesday, 07-02-2018
ಜೋಧ್ಪುರ: ರಾಜಸ್ಥಾನದ ಉದಯ್ಪುರದ 14 ವರ್ಷದ ಗೌರವಿ ಸಿಂಘ್ವಿ ಈಜಿನಲ್ಲಿ ಹೊಸ ರಾಷ್ಟ್ರೀಯ ದಾಖಲೆಯೊಂದನ್ನು ನಿರ್ಮಿಸಿದ್ದಾಳೆ. ಮಂಗಳವಾರ ಬೆಳಗ್ಗೆ 3.30ರ ಸುಮಾರಿಗೆ ಖಾರ್-ದಂಡಾದಲ್ಲಿ ಸಮುದ್ರ ನೀರಿಗೆ ಧುಮುಕಿದ ಈಕೆ, ಮಧ್ಯಾಹ್ನ 12.40ರ ಸುಮಾರಿಗೆ 9 ಗಂಟೆಗಳಲ್ಲಿ ಮುಂಬಯಿಯ ದಕ್ಷಿಣ ಭಾಗಕ್ಕೆ ಈಜಿಕೊಂಡು ಬಂದಿದ್ದಾಳೆ....