Date : Saturday, 13-01-2018
ಇಂದಿನ ಕಾಲದಲ್ಲಿ 10 ರೂಪಾಯಿಗೆ ಒಂದು ಕಪ್ ಟೀ ಕೂಡ ಬರುವುದಿಲ್ಲ. ಅಂತಹುದರಲ್ಲಿ ಸುಳ್ಯದ ಹೋಟೆಲ್‌ವೊಂದು ತನ್ನ ಗ್ರಾಹಕರಿಗೆ 10 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುತ್ತಿದೆ. ಅಚ್ಚರಿಯೆಂದರೆ ಸುಳ್ಯದ ಶ್ರೀಯಮಪೇಟೆಯಲ್ಲಿ ವೆಂಕಟೇಶ ಸರಳಾಯ ಅವರು 78 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ರಾಮ್ ಪ್ರಸಾದ್ ಹೋಟೆಲ್‌ನಲ್ಲಿ...
Date : Saturday, 13-01-2018
ಜೆದ್ದಾ: ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ತನ್ನ ಮಹಿಳೆಯರಿಗೆ ಫುಟ್ಬಾಲ್ ಸ್ಟೇಡಿಯಂನೊಳಗೆ ಪ್ರವೇಶಿಸಲು ಅನುಮತಿ ನೀಡಿದೆ. ಮಹಿಳೆಯರ ವಿರುದ್ಧ ಹೇರಲಾಗಿದ್ದ ನಿಷೇಧ ತೆರವಾಗುತ್ತಿದ್ದಂತೆ ಶುಕ್ರವಾರ ಜೆದ್ದಾ ಸ್ಟೇಡಿಯಂನೊಳಗೆ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಆಗಮಿಸಿದ್ದ ಮಹಿಳೆಯರು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಿದರು. ಸೌದಿ...
Date : Saturday, 13-01-2018
ನವದೆಹಲಿ: ತನ್ನ ರಾಜ್ಯದ ವಿವಿಧ ಭಾಗಗಳಲ್ಲಿ 29 ಮಹಿಳಾ ಸರ್ಕಾರಿ ಕಾಲೇಜುಗಳನ್ನು ಸ್ಥಾಪನೆ ಮಾಡಲು ಹರಿಯಾಣ ಸರ್ಕಾರ ನಿರ್ಧರಿಸಿದೆ. ‘ರಾಜ್ಯದಲ್ಲಿ ಪ್ರತಿ 20 ಕಿಲೋಮೀಟರ್ ವ್ಯಾಪ್ತಿಗೊಂದು ಕಾಲೇಜುಗಳು ಮಹಿಳೆಯರಿಗೆ ಲಭ್ಯವಿರಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದರಿಂದಾಗಿ ನಮ್ಮ ಹೆಣ್ಣು...
Date : Saturday, 13-01-2018
ಮುಂಬಯಿ: ಪ್ಲಾಸ್ಟಿಕ್ ಬ್ಯಾಗ್ ಮಾತ್ರವಲ್ಲ ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟ ಬಹುತೇಕ ವಸ್ತುಗಳು ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಇತಿಹಾಸದ ಪುಟ ಸೇರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಅಲ್ಲಿ ಪ್ಲಾಸ್ಟಿಕ್ ಲಕೋಟೆ, ಬಾಟಲಿಗಳು ನಿಷೇಧಿಸಲ್ಪಟ್ಟಿವೆ. ಅಲ್ಲಿನ ಸರ್ಕಾರ ಬಳಸಿ ಬಿಸಾಡುವ ಪ್ಲಾಸ್ಟಿಕ್ ಪಾತ್ರೆ, ಧ್ವಜ, ಫ್ಲೆಕ್ಸ್...
Date : Saturday, 13-01-2018
ಲಕ್ನೋ: ಉತ್ತರಪ್ರದೇಶದಲ್ಲಿ ಎಲ್ಲವೂ ಕೇಸರಿಮಯವಾಗುತ್ತಿದೆ. ಇತ್ತೀಚಿಗಷ್ಟೇ ಅಲ್ಲಿನ ಹಜ್ ಕಟ್ಟಡ ಕೇಸರಿ ಬಣ್ಣಕ್ಕೆ ತಿರುಗಿತ್ತು. ಇದೀಗ ಅಲ್ಲಿನ ಇಟಾವಾದ ಕೃಪಾಲ್‌ಪುರದಲ್ಲಿ 100 ಸಾರ್ವಜನಿಕ ಶೌಚಾಲಯಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗಿದೆ. ಇಟಾವಾ ಉತ್ತರಪ್ರದೇಶದ ಮಾಜಿ ಸಿಎಂ ಮತ್ತು ಸಮಾಜವಾದಿ ಮುಖಂಡ ಅಖಿಲೇಶ್ ಸಿಂಗ್ ಯಾದವ್...
Date : Saturday, 13-01-2018
ನವದೆಹಲಿ: ಚಂದ್ರನಲ್ಲಿಗೆ ಭಾರತದ ಮತ್ತೊಂದು ಯಾನಕ್ಕೆ ಇಸ್ರೋ ಸಜ್ಜಾಗಿದೆ. ಚಂದ್ರಯಾನ-IIಗೆ ದಿನಾಂಕ ನಿಗದಿಪಡಿಸಲಾಗುತ್ತಿದ್ದು, ಫ್ಲೈಟ್ ಮಾಡೆಲ್ಸ್ (ಹಾರಾಟ ಮಾದರಿ)ಗಳು ವಿವಿಧ ಪರೀಕ್ಷೆಗಳಿಗೆ ಒಳಪಡುತ್ತಿದೆ ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಚಂದ್ರಯಾನ-IIನ್ನು ಆರಂಭಿಸುವುದಾಗಿ ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ....
Date : Saturday, 13-01-2018
ನವದೆಹಲಿ: ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 2014-15 ಮತ್ತು ನವೆಂಬರ್ 2017ರ ನಡುವೆ ಬರೋಬ್ಬರಿ ರೂ.68,270 ಕೋಟಿಗಳನ್ನು ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ. ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಅಮೃತ್...
Date : Saturday, 13-01-2018
ನವದೆಹಲಿ: ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ. ಅಂಧರ ಕ್ರಿಕೆಟ್ ವರ್ಲ್ಡ್‌ಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ಪಾಕಿಸ್ಥಾನವನ್ನು 7 ವಿಕೆಟ್‌ಗಳ ಮೂಲಕ ಮಣಿಸಿದೆ. ಯುಎಇನ ಅಜ್ಮನ್ ಓವಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಪಾಕಿಸ್ಥಾನವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬಾಂಗ್ಲಾದೇಶ ಮತ್ತು ನೇಪಾಳದ...
Date : Saturday, 13-01-2018
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಗೆ ಒಳಪಡುತ್ತಿರುವ ಹುಬ್ಬಳ್ಳಿ-ಧಾರವಾಡದ ಜನತೆ ಶೀಘ್ರದಲ್ಲೆ ತಮ್ಮ ಎಲೆಕ್ಟ್ರಿಕ್ ವೆಹ್ಹಿಕಲ್‌ಗೆ ಚಾರ್ಜ್ ಮಾಡಲು ಸ್ಮಾರ್ಟ್ ಪೋಲ್ಸ್‌ಗಳನ್ನು ಹೊಂದಲಿದ್ದಾರೆ, ಇದು ವೈಫೈ ಹಾಟ್‌ಸ್ಪಾಟ್ ಆಗಿಯೂ ಕಾರ್ಯನಿರ್ವಹಿಸಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಪ್ರತಿ ಸ್ಮಾರ್ಟ್ ಪೋಲ್ ತಲಾ ರೂ.10 ಲಕ್ಷದೊಂದಿಗೆ...
Date : Friday, 12-01-2018
ನವದೆಹಲಿ: ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯಿಟ್ಟುಕೊಂಡಿರುವ ಪ್ರಧಾನ ಮಂತ್ರಿ ಹರ್ ಘರ್ ಸಹಜ್ ಬಿಜ್ಲಿ ಯೋಜನಾ(ಸೌಭಾಗ್ಯ) ಯೋಜನೆಯಡಿ ಕೇಂದ್ರ ಸರ್ಕಾರ ಕಿರು ಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಿದೆ. ಸೌಭಾಗ್ಯ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಸಾಮಾನ್ಯ...