Date : Wednesday, 21-03-2018
ನವದೆಹಲಿ: ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ತರನಾದ ಪ್ರಭಾವಗಳನ್ನು ಬೀರದಂತೆ ಸಾಮಾಜಿಕ ಜಾಲತಾಣಗಳಿಗೆ ಅದರಲ್ಲೂ ಮುಖ್ಯವಾಗಿ ಫೇಸ್‌ಬುಕ್‌ಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಅಗತ್ಯಬಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ಕ್ಯಾಂಬ್ರೀಡ್ಜ್ ಅನಲಿಟಿಕ ಎಂಬ ಬ್ರಿಟಿಷ್ ಕನ್ಸಲ್ಟಿಂಗ್ ಕಂಪನಿ ಸುಮಾರು...
Date : Wednesday, 21-03-2018
ನವದೆಹಲಿ: 2017-18ರ ಸಕ್ಕರೆ ಉತ್ಪಾದನೆಯ ಪ್ರಮಾಣ ದೇಶೀಯ ಬಳಕೆಗಿಂತ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇರುವ ಕಾರಣದಿಂದಾಗಿ ಸರ್ಕಾರ ಅದರ ಮೇಲಿನ ಕಸ್ಟಮ್ಸ್ ತೆರಿಗೆಯನ್ನು ತೆಗೆದು ಹಾಕಿದೆ. ಸಾಕಷ್ಟು ಪ್ರಮಾಣದ ಸಕ್ಕರೆ ಹೆಚ್ಚುವರಿಯಾಗಿ ಈ ಬಾರಿ ರಫ್ತಿಗೆ ಸಿಗುವ ನಿರೀಕ್ಷೆ ಇದೆ....
Date : Wednesday, 21-03-2018
ಮುಂಬಯಿ: ಭಾರತದ ಪೌರಾಣಿಕ ಕಥೆ ಮಹಾಭಾರತದ ಬಗ್ಗೆ ಇದುವರೆಗೆ ಯಾರೂ ಸಿನಿಮಾವನ್ನು ಮಾಡಿಲ್ಲ, ಆದರೆ ಭವಿಷ್ಯದಲ್ಲಿ ಈ ಮಹಾಕಾವ್ಯ ಸಿನಿಮಾವಾಗಿ ಪ್ರೇಕ್ಷಕರೆದುರು ಬರುವ ಎಲ್ಲಾ ಲಕ್ಷಣಗಳು ಇವೆ. ಈಗಾಗಲೇ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿ ಭೀಮ ಕೇಂದ್ರಿತ ಮಹಾಭಾರತ ಸಿನಿಮಾ ನಿರ್ಮಾಣಕ್ಕೆ...
Date : Wednesday, 21-03-2018
ನವದೆಹಲಿ: ಭಾರತದ ಮೂರು ಸೇನಾ ಪಡೆಗಳನ್ನು ಏಕೀಕೃತಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಮೂರು ಕಮಾಂಡರ್‌ಗಳಡಿ ಕಾರ್ಯನಿರ್ವಹಿಸುತ್ತಿದೆ. ಈ ಕಮಾಂಡ್ ರೂಲ್ಸ್‌ಗೆ ತಿದ್ದುಪಡಿಯನ್ನು ತರಲು ಸರ್ಕಾರ ಬಯಸಿದೆ ಎನ್ನಲಾಗಿದೆ. ಇದರ...
Date : Wednesday, 21-03-2018
ಗಯಾ: ಬಿಹಾರ ಗಯಾದ ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಿಂದ ರಾಮ ನವಮಿಯ ಸಂದರ್ಭಗಳಲ್ಲಿ ಹನುಮಂತನ ಬಾವುಟಗಳನ್ನು ಹೊಲಿಯುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ರಾಮ ನವಮಿಗಾಗಿ ಕಾಯುವ ಮೊಹಮ್ಮದ್ ಸಲೀಂ, ಹನುಮಂತನ ಹಿಂದೂ ಭಕ್ತರು ಬಳಸುವ ಬಾವುಟಗಳನ್ನು ಹೊಲಿಯುತ್ತಾರೆ. ಈ ಹಬ್ಬದ...
Date : Wednesday, 21-03-2018
ನವದೆಹಲಿ: ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ವಿಕಲಚೇತನರಿಗೆ ಮೀಸಲಾತಿ ಸೌಲಭ್ಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದಾಖಲಾತಿ ನಿಯಮಗಳಿಗೆ ತಿದ್ದುಪಡಿಯನ್ನು ತರಲು ಅನುಮೋದನೆಯನ್ನು ನೀಡಿವೆ. ವಿಲಕಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಅನ್ವಯ ವೈದ್ಯಕೀಯ ಉನ್ನತ ಶಿಕ್ಷಣಗಳಲ್ಲಿ...
Date : Wednesday, 21-03-2018
ಹೈದರಾಬಾದ್: ಮುತ್ತಿನ ನಗರಿ ಎಂದು ಕರೆಯಲ್ಪಡುವ ಹೈದರಾಬಾದ್ ಸತತ ನಾಲ್ಕನೇ ಬಾರಿಗೆ ಜೀವನ ನಡೆಸಲು ಅತ್ಯುತ್ತಮ ನಗರ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇದರರೊಂದಿಗೆ ಪುಣೆ ನಗರ ಕೂಡ ಜೀವನ ನಡೆಸಲು ಅತ್ಯಂತ ಉತ್ತಮ ನಗರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಮರ್ಸರ್ ಕ್ವಾಲಿಟಿ...
Date : Wednesday, 21-03-2018
ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ‘ಪರಮವೀರ್ ಪರ್ವಾನೆ’ ಎಂಬ ಪರಮವೀರ ಚಕ್ರ ಪುರಸ್ಕೃತ ಬಗೆಗಿನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಈ ಪುಸ್ತಕವನ್ನು ಡಾ.ಪ್ರಭಾಕಿರಣ್ ಜೈನ್ ಎಂಬುವವರು ಬರೆದಿದ್ದು, ಮೇಧಾ ಬುಕ್ಸ್ ಪ್ರಕಟಗೊಳಿಸಿದೆ. ಇದರಲ್ಲಿ 1947ರಿಂದ 1965ರವರೆಗೆ ಪರಮವೀರ...
Date : Wednesday, 21-03-2018
ನವದೆಹಲಿ: ಝಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮಂಗಳವಾರ ಘೋಷಣೆ ಮಾಡಿದ್ದಾರೆ. ಸುಮಾರು 150 ಎಕರೆ ಪ್ರದೇಶದಲ್ಲಿ ರೂ.120 ಕೋಟಿ ವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ವೊವನ್ ಸ್ಯಾಕ್ಸ್,...
Date : Wednesday, 21-03-2018
ನವದೆಹಲಿ: ಚೀನಾದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಕ್ಸಿ ಜಿನ್‌ಪಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ ಈ ವೇಳೆ ಉಭಯ ನಾಯಕರೂ, 21ನೆ ಶತಮಾನವನ್ನು ಏಷ್ಯಾದ ಶತಮಾನವನ್ನಾಗಿಸಲು ಕ್ಷಿಪ್ರ ಗತಿಯಲ್ಲಿ ಪ್ರಗತಿ ಕಾಣುತ್ತಿರುವ ಭಾರತ-ಚೀನಾ...