ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಭಾರತಕ್ಕೆ ಫಿಟ್ ಆಗಿರಲು ಚಾಲೆಂಜ್ ನೀಡಿದ್ದಾರೆ.
ತಮ್ಮ ಕಛೇರಿಯ ನೆಲದಲ್ಲಿ ಪುಶ್ ಅಪ್ ಮಾಡುತ್ತಾ ನಾನ್ ಸ್ಟಾಪ್ ಮಾತನಾಡಿರುವ ಅವರು, ಇತರರಿಗೂ ಇದೇ ರೀತಿ ವರ್ಕ್ಔಟ್ ಮಾಡುವ ‘ಫಿಟ್ನೆಸ್ ಮಂತ್ರ’ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ #FittnessChallenge #HumFitTohIndiaFit ಹ್ಯಾಷ್ಟ್ಯಾಗ್ನೊಂದಿಗೆ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತರೂ ಆಗಿರುವ ರಾಥೋಡ್, ವಿರಾಟ್ ಕೊಹ್ಲಿ, ಹೃತಿಕ್ ರೋಶನ್, ಸೈನಾ ನೆಹ್ವಾಲ್ ಅವರಿಗೆ ಈ ಚಾಲೆಂಜ್ನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.
ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದಣಿವರಿಯರ ಕಾರ್ಯ, ಯೋಗದ ಬಗೆಗಿನ ಪ್ರೀತಿಯನ್ನು ಕೊಂಡಾಡಿದ ಅವರು, ಮೋದಿ ಎಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ.
Post pictures and videos of how you keep yourself fit and send a #FitnessChallenge to your friends on social media. Here’s my video 😀and I challenge @iHrithik, @imVkohli & @NSaina to join in🥊 pic.twitter.com/pYhRY1lNEm
— Rajyavardhan Rathore (@Ra_THORe) May 22, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.