Date : Wednesday, 20-12-2017
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದರು. ಇದೀಗ ಅವರ ವಿದ್ಯಾರ್ಥಿಗಳ ಸರದಿ. ರೆಹಮಾನ್ ಅವರ ಸಂಗೀತ ಶಾಲೆ ಕೆಎಂ ಮ್ಯೂಸಿಕ್ ಕನ್ಸರ್ವೇಟರಿಯ ವಿದ್ಯಾರ್ಥಿಗಳಾದ ಎ.ಎಚ್.ಕಾಶಿಫ್, ಜೆರ್ರಿ ಸಿಲ್ವ್ಸ್ಟಾರ್, ವಿನ್ಸೆಂಟ್, ಎನ್.ಡಿ.ಸಂತೋಷ್ ಅವರ...
Date : Wednesday, 20-12-2017
ನವದೆಹಲಿ: ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ತಂದಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಕೆಲ ದುಷ್ಕರ್ಮಿಗಳು ಇದೀಗ ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಈ ಯೋಜನೆಯ ಅರ್ಜಿ ನಮೂನೆಗಳನ್ನು ನಕಲಿ ಮಾಡಿ ಅದನ್ನು ಹೆಣ್ಣು ಮಕ್ಕಳ ಕುಟುಂಬಿಕರಿಗೆ ಹಂಚಿ ಅವರಿಂದ...
Date : Wednesday, 20-12-2017
ನವದೆಹಲಿ : ಡಿ.25ರಂದು ಪ್ರಧಾನಿ ನರೇಂದ್ರ ಮೋದಿಯವರು ಕಲ್ಕಾಜಿ ಮಂದಿರ್-ಬೊಟಾನಿಕಲ್ ಗಾರ್ಡನ್ ಲೈನ್ನ ದೆಹಲಿ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಈ ಲೈನ್ ನೊಯ್ಡಾ ಮತ್ತು ದಕ್ಷಿಣ ದೆಹಲಿ ನಡುವಣ ಸಂಚಾರ ಸಮಯ ಸುಮಾರು 45 ನಿಮಿಷಗಳಷ್ಟು ಕುಗ್ಗಲಿದೆ ಎಂದು ದೆಹಲಿ ಮೆಟ್ರೋ ರೈಲ್ವೇ ಕಾರಿಡಾರ್...
Date : Wednesday, 20-12-2017
ಅಹ್ಮದಾಬಾದ್: ಗುಜರಾತ್ ಚುನಾವಣೆಯ ಸಂದರ್ಭ ಟ್ವಿಟರ್ನಲ್ಲಿ ಅತೀ ಹೆಚ್ಚಾಗಿ ಉಲ್ಲೇಖಿಸಲ್ಪಟ್ಟ ರಾಜಕಾರಣಿಯೆಂದರೆ ಅದು ಪ್ರಧಾನಿ ನರೇಂದ್ರ ಮೋದಿ, ಎರಡನೇ ಸ್ಥಾನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರದ್ದು ಎಂಬುದಾಗಿ ಟ್ವಿಟರ್ ದಾಖಲೆಗಳು ಸ್ಪಷ್ಟಪಡಿಸಿವೆ. ಡಿಸೆಂಬರ್ 1ರಿಂದ ಇದುವರೆಗೆ ಟ್ವಿಟರ್ನಲ್ಲಿ ಚುನಾವಣೆಯ ಬಗ್ಗೆ...
Date : Wednesday, 20-12-2017
ನವದೆಹಲಿ: ಕಲಾಪಗಳಲ್ಲಿ ಕೇಳುವ ಪ್ರಶ್ನೆಗಳು ನೇರ, ಸ್ಪಷ್ಟವಾಗಿರಬೇಕು ಮತ್ತು ಉತ್ತರಗಳು ತೀಕ್ಷ್ಣವಾಗಿರಬೇಕು, ಇದರಿಂದ ಪ್ರಶೋತ್ತರ ಅವಧಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯ ಎಂದು ವೆಂಕಯ್ಯನಾಯ್ಡು ಅವರು ರಾಜ್ಯಸಭಾ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಕೆಲವರು ಪ್ರಶ್ನೆಗಳನ್ನು ದೀರ್ಘವಾಗಿ ಕೇಳುವ ಹಿನ್ನಲೆಯಲ್ಲಿ ಅವರು...
Date : Tuesday, 19-12-2017
ಭಾರತೀಯ ಜನತಾ ಪಾರ್ಟಿಯು ದಾಖಲೆಯ ಸತತ ಆರನೇ ಬಾರಿಗೆ ಗುಜರಾತನ್ನು ತನ್ನ ತೆಕ್ಕೆಗೆ ಹಾಕಿಕೊಂಡದೆ, ಮೂಲಗಳ ಪ್ರಕಾರ ಬಿಜೆಪಿ ಪಕ್ಷವು ಗುಜರಾತ್ನ ಹಿಂದಿನ ಮುಖ್ಯಮಂತ್ರಿ ವಿಜಯ ರೂಪಾನಿ ಬದಲು ಕೇಂದ್ರ ಟೆಕ್ಸ್ಟೈಲ್ ಮತ್ತು ಮಾಹಿತಿ & ಪ್ರಸಾರ ಖಾತೆ ಸಚಿವೆ ಸ್ಮೃತಿ...
Date : Tuesday, 19-12-2017
ವಾರಣಾಸಿ: ವಾರಣಾಸಿಯ ಯುವತಿ ಶಿವಾಂಗಿ ಸಿಂಗ್ ಭಾರತೀಯ ವಾಯುಸೇನೆಗೆ ಮಹಿಳಾ ಪೈಲಟ್ ಆಗಿ ಸೇರಿದ್ದು, ಇದೀಗ ಮಿಗ್ ಮತ್ತು ಸುಖೋಯ್ ಯುದ್ಧ ವಿಮಾನಗಳ ಚಾಲನೆಗೆ ಸಿದ್ಧರಾಗಿದ್ದಾರೆ. ಶಿವಾಂಗಿ ಜೊತೆ ಫ್ಲೈಟ್ ಕೆಡೆಟ್ ಆದ ರಾಜಸ್ಥಾನದ ಪ್ರತಿಭಾ ಕೂಡ ಹೈದರಾಬಾದ್ನ ದುಂಡಿಗಲ್ ವಾಯುಸೇನೆಯ ಅಕಾಡೆಮಿಯಲ್ಲಿ...
Date : Tuesday, 19-12-2017
ನಿನ್ನೆಯಷ್ಟೇ ಗುಜರಾತ್ ಮತ್ತು ಹಿಮಾಚಲಪ್ರದೇಶ ರಾಜ್ಯಗಳ ಚುನಾವಣೆ ಫಲಿತಾಂಶ ಬಂದಿದ್ದು, ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ಗೊತ್ತಿರುವ ವಿಷಯ. ಆದರೆ ಭಾರತೀಯ ಜನತಾ ಪಾರ್ಟಿಯ ನೇತೃತ್ವವನ್ನು ವಹಿಸಿರುವ ಪ್ರಧಾನಿ ಮೋದಿ ಅವರು ಏಕಾಂಗಿಯಾಗಿ ಈ ಚುನಾವಣೆಗಳನ್ನು ಗೆದ್ದುಕೊಂಡಿದ್ದಾರೆ ಎಂದು...
Date : Tuesday, 19-12-2017
ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾಪಡೆಗಳಿಂದ ಇಬ್ಬರು ಉಗ್ರರು ಹತಗೊಂಡಿದ್ದಾರೆ. ಉಗ್ರರ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾಪಡೆಗಳು ಶೋಪಿಯಾನ್ನ ವಾನಿಪುರದಲ್ಲಿ ನಿನ್ನೆ ಸಂಜೆ ಶೋಧಕಾರ್ಯ ಪ್ರಾರಂಭಿಸಿದ್ದರು ಎಂದು ಸೇನೆಯ ಅಧಿಕಾರಿಯೊಬ್ಬರು...
Date : Tuesday, 19-12-2017
ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಇಂದು ಲಕ್ಷದ್ವೀಪ, ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಿ ಓಖಿ ಸೈಕ್ಲೋನ್ನಿಂದಾದ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಈ ಭೇಟಿಯ ವೇಳೆ ಕವರಾಟ್ಟಿ, ಕನ್ಯಾಕುಮಾರಿ ಮತ್ತು ತಿರುವನಂತಪುರಂನಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಹಾಗೂ ಸದ್ಯದ...