Date : Saturday, 10-02-2018
ವಾಷಿಂಗ್ಟನ್: ಈಗಾಗಲೇ ಸೆನೆಟರ್, ಕಾಂಗ್ರೆಸ್‌ಮೆನ್, ಗವರ್ನರ್ ಆಗಿರುವ ಭಾರತೀಯ ಅಮೆರಿಕನ್ನರು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ರಾಜ್ ಶಾ ಎಂಬ ಭಾರತೀಯ ಸಂಜಾತ ಇದೀಗ ವೈಟ್‌ಹೌಸ್ ವಕ್ತಾರರಾಗಿ ನೇಮಕಗೊಂಡಿದ್ದಾರೆ. 33 ವರ್ಷದ ಶಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಿಸ್ಟೆಂಟ್...
Date : Saturday, 10-02-2018
ಗೋರಖ್‌ಪುರ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ತವರು ಗೋರಖ್‌ಪುರದ ಗೋರಖನಾಥ ದೇಗುಲದಲ್ಲಿ ಜನತಾ ದರ್ಬಾರ್ ಆಯೋಜನೆಗೊಳಿಸಿದ್ದರು. ಅಪಾರ ಸಂಖ್ಯೆಯ ಜನರು ತಮ್ಮ ಕುಂದು ಕೊರತೆಗಳನ್ನು ಸಿಎಂಗೆ ತಿಳಿಸಲು ಇಲ್ಲಿ ನೆರೆದಿದ್ದರು. ಸಿಎಂ ಆಗುವ ಮುನ್ನವೂ ಯೋಗಿ ಅವರು ದೇಗುಲದಲ್ಲಿ...
Date : Saturday, 10-02-2018
ಸೂರತ್: ಒಮ್ಮೆ ಹೀರೋ ಆದವನು ಯಾವಾಗಲೂ ಹೀರೋನೇ ಆಗಿರುತ್ತಾನೆ ಎಂಬ ಇಂಗ್ಲಿಷ್ ಮಾತೊಂದಿದೆ. ಆ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ ಅಮರನಾಥ ಯಾತ್ರಿಕರನ್ನು ಉಗ್ರರ ದಾಳಿಯಿಂದ ರಕ್ಷಿಸಿದ ಬಸ್ ಡ್ರೈವರ್ ಸಲೀಂ ಗಫೂರ್ ಶೇಖ್. ಗಣರಾಜ್ಯೋತ್ಸವದ ವೇಳೆ ಅವರಿಗೆ ಭಾರತ ಸರ್ಕಾರ...
Date : Saturday, 10-02-2018
ಬೆಂಗಳೂರು: ಎಲೆಕ್ಟ್ರಿಕ್ ವೆಹ್ಹಿಕಲ್‌ಗಳ ತಯಾರಿಕೆ ಮತ್ತು ಬಳಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಸರ್ಕಾರ ಬೆಂಗಳೂರಿನ ವಿವಿಧೆಡೆ 11 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ದೇಶದ ಮೊದಲ ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್ ಫೆ.೧೫ರಂದು ಬೆಂಗಳೂರಿನ ಬೆಸ್ಕಾಂ ಕಾರ್ಪೋರೇಟ್ ಕಛೇರಿಯ ಕೆಆರ್...
Date : Saturday, 10-02-2018
ನವದೆಹಲಿ: ಫೆ.13ರಿಂದ ಅಯೋಧ್ಯಾದಲ್ಲಿ ‘ರಾಮರಾಜ್ಯ ರಥ ಯಾತ್ರೆ’ ಆರಂಭಗೊಳ್ಳಲಿದ್ದು, ಯುಪಿ ಸಿಎಂ ಯೋಗಿ ಆದಿತ್ಯನಾಥ ಇದಕ್ಕೆ ಚಾಲನೆ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷದ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ ಜಂಟಿಯಾಗಿ ಯಾತ್ರೆಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಯೋಧ್ಯೆಯ ಕರಸೇವಕಪುರಂನಿಂದ ಇದಕ್ಕೆ ಚಾಲನೆ...
Date : Saturday, 10-02-2018
ವರ್ಜಿಸ್ತಾನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಜಯ ಸಿಕ್ಕಿದೆ. ಪಾಕ್‌ನ ಉತ್ತರ ವಝೀರಿಸ್ತಾನದ ಮಮೀತ್ ಮೇಲಾ ಗರ್ವಿಕ್‌ನಲ್ಲಿ ಹಕ್ಕಾನಿ ನೆಟ್‌ವರ್ಕ್ ವಿರುದ್ಧ ಅಮೆರಿಕಾ ಡ್ರೋನ್ ದಾಳಿ ನಡೆಸಿದ್ದು ಇದರಲ್ಲಿ 4 ಮೋಸ್ಟ್ ವಾಟೆಂಡ್ ಉಗ್ರರು ಹತರಾಗಿದ್ದಾರೆ. ಪಾಕಿಸ್ಥಾನದಲ್ಲಿ ಅಮೆರಿಕಾ ನಡೆಸಿದ ಎರಡನೇ ಡ್ರೋನ್...
Date : Saturday, 10-02-2018
ನವದೆಹಲಿ: ಆನ್‌ಲೈನ್ ಮೂಲಕವೇ ಬ್ಯಾಂಕುಗಳು ಶೈಕ್ಷಣಿಕ ಲೋನ್‌ಗಳನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪೇಪರ್ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಆನ್‌ಲೈನ್ ಮೂಲಕವೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಬೇಕು. ಇದರಿಂದ ಶೈಕ್ಷಣಿಕ ಸಾಲ ನೀಡುವಿಕೆಯಲ್ಲಿ ಪಾರದರ್ಶಕತೆ...
Date : Friday, 09-02-2018
ನವದೆಹಲಿ: ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಜನಪರ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವಂತೆ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಅವರು ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದರು. ಜನಪರ ಯೋಜನೆಗಳನ್ನು ಜನರ ಬಳಿಗೆ...
Date : Friday, 09-02-2018
ಮುಂಬಯಿ: ಬಾಲಿವುಡ್ ಬಹು ನಿರೀಕ್ಷಿತ ಸಿನಿಮಾ ‘ಪ್ಯಾಡ್‌ಮ್ಯಾನ್’ ಇಂದು ಬಿಡುಗಡೆಗೊಂಡಿದೆ. ಅಕ್ಷಯ್ ಕುಮಾರ್ ನಟನೆಗೆ ಎಲ್ಲಾ ಕಡೆಯಿಂದಲೂ ಪ್ರಶಂಸೆಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ನಿಜವಾದ ಪ್ಯಾಡ್‌ಮ್ಯಾನ್ ಆಂಧ್ರದ ಅರುಣಾಚಲಂ ಮುರುಗನಾಥನ್ ಮನತಟ್ಟುವ ಪತ್ರವೊಂದನ್ನು ಬರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತನಾಗಿರುವ ಮುರುಗನಾಥನ್ ಋತುಸ್ರಾವದ...
Date : Friday, 09-02-2018
ಬೆಂಗಳೂರು: ಅಯೋಧ್ಯಾ ವಿಷಯದ ಬಗ್ಗೆ ಮಾತನಾಡಿರುವ ಆಲ್ ಇಂಡಿಯಾ ವಸರ್ನಲ್ ಲಾ ಬೋರ್ಡ್, ಇಸ್ಲಾಮಿನಲ್ಲಿ ಮಸೀದಿಯನ್ನು ಸ್ಥಳಾಂತರ ಮಾಡಲು ಅವಕಾಶವಿದೆ ಎಂದಿದೆ. ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜೀ ಅವರೊಂದಿಗೆ ನಡೆಸಿದ ಸಭೆಯಲ್ಲಿ ಬೋರ್ಡ್ ಸದಸ್ಯ ಮೌಲಾನ ಸಯ್ಯದ್ ಸಲ್ಮಾನ್...