Date : Wednesday, 13-06-2018
ಚೆನ್ನೈ: ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶ ವಿಜ್ಞಾನವನ್ನು ಒಂದು ಹಂತ ಮುಂದಕ್ಕೆ ಕೊಂಡೊಯ್ದು ಮಹತ್ತರ ಸಾಧನೆ ಮಾಡಿದ್ದಾರೆ. ಅಹ್ಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ವಿಜ್ಞಾನಿಗಳ ತಂಡ ಭೂಮಿಯಿಂದ 600 ಜ್ಯೋತಿರ್ವರ್ಷ ದೂರದಲ್ಲಿನ ಗ್ರಹವೊಂದನ್ನು ಪತ್ತೆ ಮಾಡಿದೆ. ಈ ಗ್ರಹವು ಶನಿ ಗ್ರಹಕ್ಕಿಂತ ಸ್ವಲ್ಪ...
Date : Wednesday, 13-06-2018
ಕಠ್ಮಂಡು: ನೇಪಾಳದಲ್ಲಿ ಕೃಷಿಯನ್ನು ಉತ್ತೇಜಿಸುವ ಸಲುವಾಗಿ 2,700 ಶಲ್ಲೋ ಟ್ಯೂಬ್ ವೆಲ್ ಇರ್ರಿಗೇಶನ್ ಸಿಸ್ಟಮ್ ನಿರ್ಮಾಣಕ್ಕೆ ಭಾರತ ರೂ.99 ಮಿಲಿಯನ್ ಆರ್ಥಿಕ ನೆರವನ್ನು ನೀಡಿದೆ. ನೇಪಾಳದ ದಕ್ಷಿಣದ ತೆರಾಯ್ ಭಾಗದಲ್ಲಿನ 12 ಜಿಲ್ಲೆಗಳಿಗೆ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಈ ನೀರಾವರಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ....
Date : Wednesday, 13-06-2018
ಶಿಮ್ಲಾ: ಹಿಮಾಚಲ ಪ್ರದೇಶದ ಪ್ರವಾಸಿಗರ ಕಣ್ಣಿಗೆ ಬೀಳದ ಸುಂದರ ತಾಣಗಳ ಬಗ್ಗೆ ಪರಿಚಯಿಸುವ ಸಲುವಾಗಿ ಅಲ್ಲಿನ ಸರ್ಕಾರ ‘ನಯಿ ರಾಹೆ, ನಯಿ ಮಂಝಿಲ್’ ಯೋಜನೆಯನ್ನು ಜಾರಿಗೊಳಿಸಿದೆ. ಗುರುತಿಸಲ್ಪಡದ ಸುಂದರ ಪ್ರದೇಶಗಳನ್ನು ಗುರುತಿಸುವುದಕ್ಕಾಗಿ ‘ನಯಿ ರಾಹೆ ನಯಿ ಮಂಝಿಲ್’ ಯೋಜನೆಯನ್ನು ಜಾರಿಗೊಳಿಸಿದ್ದು. ರೂ.5೦...
Date : Wednesday, 13-06-2018
ನವದೆಹಲಿ: ವೈಫೈ ಚೌಪಾಲ್ ಯೋಜನೆಯ ಕಾಮನ್ ಸರ್ವಿಸ್ ಪ್ರಾಜೆಕ್ಟ್ ಅಡಿ 5 ಸಾವಿರ ಗ್ರಾಮಗಳು ಇಂಟರ್ನೆಟ್ ಸಂಪರ್ಕವನ್ನು ಪಡೆಯಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಸೋಮವಾರ ವೈಫೈ ಚೌಪಾಲ್ ಬಗ್ಗೆ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಪಿಯೂಶ್ ಗೋಯಲ್ ಘೋಷಣೆ...
Date : Wednesday, 13-06-2018
ಪಣಜಿ: ಈ ವರ್ಷವನ್ನು ಭಾರತ ‘ನಿರ್ಮಾಣದ ವರ್ಷ’ವನ್ನಾಗಿ ಆಚರಿಸುತ್ತಿದ್ದು, ವಿವಿಧ ಯೋಜನೆಗಳ ಮೂಲಕ ದೇಶದಾದ್ಯಂತ ರಸ್ತೆಗಳ ನಿರ್ಮಾಣದ ಗುರಿಯನ್ನು ಇಟ್ಟುಕೊಂಡು ಕಾರ್ಯೋನ್ಮುಖವಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದಕ್ಷಿಣ ಗೋವಾದಲ್ಲಿ ಈ ಯೋಜನೆಗಳ ಬಗ್ಗೆ ಬುಧವಾರ ಪರಿಶೀಲನೆ ನಡೆಸಿದರು....
Date : Wednesday, 13-06-2018
ನವದೆಹಲಿ: ಆರು ಬೋಯಿಂಗ್ ಎಎಚ್-64ಇ ಅಪಾಚೆ ಹೆಲಿಕಾಫ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಅನುಮೋದನೆಯನ್ನು ನೀಡಿದ್ದು, ಇದರಿಂದ ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ಸಿಗಲಿದೆ. ಭಾರತದ ಮನವಿಯಂತೆ ಅಟ್ಯಾಕ್ ಹೆಲಿಕಾಫ್ಟರ್‌ನ್ನು ಯುಎಸ್ ಮಾರಾಟ ಮಾಡುವುದರಿಂದ ಉಭಯ ರಾಷ್ಟ್ರಗಳ...
Date : Wednesday, 13-06-2018
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಮಾಡಿರುವ ಜನಪರ ಕಾರ್ಯಗಳ ಬಗ್ಗೆ ಜನರಿಗೆ ತಿಳಿಯಪಡಿಸುವ ಉದ್ದೇಶದೊಂದಿಗೆ ಬಿಜೆಪಿ ’ಬೃಹತ್ ಬೈಕ್ ರ‍್ಯಾಲಿ’ಯನ್ನು ಆಯೋಜನೆಗೊಳಿಸುತ್ತಿದೆ. ಜೂನ್ 15 ರಿಂದ 20 ರವರೆಗೆ ಕರ್ನಾಟಕದ ಎಲ್ಲಾ...
Date : Wednesday, 13-06-2018
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ತಿಳಿದು ಮಾತನಾಡುವವರಿಗಿಂತ ತಿಳಿಯದೆ ಮಾತನಾಡುವವರೇ ಅಧಿಕ. ಸಂಘವನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯಕ್ತಿ ಅದರ ಬಗ್ಗೆ ಎಂದಿಗೂ ಋಣಾತ್ಮಕವಾಗಿ ಮಾತನಾಡಲಾರ. ಇದಕ್ಕೆ ಉತ್ತಮ ಉದಾಹರಣೆ ಲಕ್ನೋ ಮೂಲದ ಪತ್ರಕರ್ತ ಜಾಫರ್ ಇರ್ಶಾದ್. ಸಂಘದ ಬಗೆಗೆ ತನಗಿದ್ದ ಅನಿಸಿಕೆ...
Date : Wednesday, 13-06-2018
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಫಿಟ್‌ನೆಸ್ ಚಾಲೆಂಜ್‌ನ್ನು ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ, ಬುಧವಾರ ತಮ್ಮ ಬೆಳಗಿನ ವ್ಯಾಯಾಮದ 1.49 ನಿಮಿಷಗಳ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅವರು ಹಲವಾರು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಕೆಲವೊಂದು...
Date : Wednesday, 13-06-2018
ನವದೆಹಲಿ: ತನ್ನ ನೆಲದಲ್ಲಿ ಜುಲೈ 26ರಂದು ನಡೆಯಲಿರುವ ಏಷ್ಯನ್ ಟೀಮ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಪ್ರತಿ ಮಹಿಳಾ ಕ್ರೀಡಾಳುಗಳಿಗೆ ಇರಾನ್ ಹೆಡ್‌ಸ್ಕಾರ್ಫ್ ತೊಡುವುದನ್ನು ಕಡ್ಡಾಯಗೊಳಿಸಿದೆ. ಇದನ್ನು ಬಲವಾಗಿ ವಿರೋಧಿಸಿರುವ ಭಾರತದ ಚೆಸ್ ತಾರೆ ಸೌಮ್ಯ ಸ್ವಾಮಿನಾಥನ್ ತಾನು ಕ್ರೀಡಾಕೂಟದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ....