Date : Thursday, 15-02-2018
ಗೋಪೇಶ್ವರ: ಪವಿತ್ರ ಕೇದಾರನಾಥ ದೇಗುಲವು ಚಳಿಗಾಲದ ರಜೆಯ ಬಳಿಕ ಎಪ್ರಿಲ್.29ರಿಂದ ಭಕ್ತಾದಿಗಳ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಚಳಿಗಾಲದ ವೇಳೆ ಕೇದಾರನಾಥ ದೇಗುಲದಲ್ಲಿ ವಿಪರೀತ ಹಿಮಪಾತವಾಗುವ ಕಾರಣದಿಂದ ಅದನ್ನು ಮುಚ್ಚಲಾಗಿರುತ್ತದೆ. ಈ ಸಂದರ್ಭ ಉಖಿಮಠದ ಓಂಕಾರೇಶ್ವರ ದೇಗುಲದಲ್ಲಿ ಕೇದಾರನಾಥನಿಗೆ ಪೂಜೆಗಳನ್ನು...
Date : Thursday, 15-02-2018
ನವದೆಹಲಿ: ಮೂಲಭೂತವಾದಿ ಸಂಘಟನೆ ಪಿಎಫ್‌ಐನ್ನು ನಿಷೇಧಗೊಳಿಸಲು ಕೇರಳ ಸರ್ಕಾರ ಮನವಿ ಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಈ ವಿಷಯವನ್ನು ಮಧ್ಯಪ್ರದೇಶದಲ್ಲಿ ನಡೆದ ವಾರ್ಷಿಕ ಡಿಜಿಪಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ, ಅಲ್ಲಿ ಕೇರಳ ಪೊಲೀಸ್...
Date : Thursday, 15-02-2018
ವಿಶ್ವಸಂಸ್ಥೆ: ಬಾಂಗ್ಲಾಗೆ ವಲಸೆ ಹೊರಟ ೫೦೦ ಹಿಂದೂಗಳು ಮತ್ತು 750 ಮುಸ್ಲಿಮ್ ನಿರಾಶ್ರಿತರನ್ನು ತನ್ನ ನಿವಾಸಿಗಳೆಂದು ಮಯನ್ಮಾರ್ ಪರಿಗಣಿಸಿದ್ದು, ಅವರ ಪಟ್ಟಿಯನ್ನು ಬಾಂಗ್ಲಾಗೆ ನೀಡಿದೆ. ಮೊದಲ ಹಂತವಾಗಿ ಅವರನ್ನು ವಾಪಾಸ್ ಕರೆಸಿ ತನ್ನ ನೆಲದಲ್ಲಿ ಆಶ್ರಯ ಒದಗಿಸಲು ನಿರ್ಧರಿಸಿದೆ. ಈ ಬಗ್ಗೆ ಅದು...
Date : Thursday, 15-02-2018
ನವದೆಹಲಿ: ಜೀವ ಉಳಿಸುವ ಕೊರೊನರಿ ಸ್ಟೆಂಟ್‌ಗಳ ಬೆಲೆಯನ್ನು ಭಾರೀ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹೃದಯ ರೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಸ್ಟೆಂಟ್‌ಗಳ ಬೆಲೆಯನ್ನು ಶೇ.85ರಷ್ಟು ಇಳಿಕೆ ಮಾಡಲಾಗಿದ್ದು, ರೂ.7,260ಕ್ಕೆ ಲಭ್ಯವಾಗುವಂತೆ ಮಾಡಿಲಾಗಿದೆ, ಇದಕ್ಕೆ ಸಂಬಂಧಿಸಿದ ವಿಭಿನ್ನ ಔಷಧಗಳು ರೂ.29,600ಕ್ಕೆ...
Date : Thursday, 15-02-2018
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಎದುರು ನೋಡುತ್ತಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರದಿಂದಲೇ ಪ್ರಚಾರ ಕಾರ್ಯ ಆರಂಭ ಮಾಡಲಿದ್ದಾರೆ. 23 ದಿನದಲ್ಲಿ ಅವರು ಒಟ್ಟು 4 ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್...
Date : Thursday, 15-02-2018
ನವದೆಹಲಿ: ಏಷ್ಯನ್ ಗೇಮ್ಸ್ ಇನ್ವಿಟೇಶನಲ್ ಟೂರ್ನಮೆಂಟ್‌ನಲ್ಲಿ ಭಾರತ 13 ಚಿನ್ನದ ಪದಕ ಸೇರಿದಂತೆ, ಒಟ್ಟು 22 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಪುರುಷರ 800 ಮೀಟರ್ ಓಟ, 400 ಮೀಟರ್ ಓಟ, ಮಹಿಳಾ ಮತ್ತು ಪುರುಷರ 4×400 ಮೀಟರ್‌ನಲ್ಲಿ ಭಾರತೀಯರು ಚಿನ್ನ ಗೆದ್ದುಕೊಂಡಿದ್ದಾರೆ. ಹಮ್ಮರ್ ಥ್ರೋನಲ್ಲಿ ಸರಿತಾ...
Date : Thursday, 15-02-2018
ಬಳ್ಳಾರಿ: ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಸಾರುವ ಹಂಪಿಯನ್ನು ದೇಶದ ‘ಐಕಾನಿಕ್ ಟೂರಿಸ್ಟ್ ಸೈಟ್’ನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಮಗ್ರ ಮೂಲಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ದೇಶದ 10 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದಾಗಿ ಮತ್ತು ಪುರಾತತ್ವ ಇಲಾಖೆಯ 100 ಆದರ್ಶ ಶಿಲಾ ಶಾಸನಗಳಲ್ಲಿ ಟೂರಿಸ್ಟ್...
Date : Thursday, 15-02-2018
ನವದೆಹಲಿ: ಆಸ್ಪತ್ರೆಯಲ್ಲಿನ ರೋಗಿಗಳಿಗೆ ವೈದ್ಯರು ನೀಡುವ ಸಲಹೆಯಂತೆ ಆಸ್ಪತ್ರೆ ವತಿಯಿಂದ ನೀಡಲಾಗುವ ಆಹಾರಗಳಿಗೆ ಜಿಎಸ್‌ಟಿಯನ್ನು ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಅಡ್ಮಿಟ್ ಆಗಿರದ ರೋಗಿಗಳು ಆಸ್ಪತ್ರೆ ವತಿಯಿಂದ ಸ್ವೀಕರಿಸುವ ಆಹಾರಗಳಿಗೆ ಪೂರ್ಣ ಪ್ರಮಾಣದ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ...
Date : Thursday, 15-02-2018
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಮಾಹಿತಿಗಳು ಹೊರ ಬೀಳುತ್ತಿದ್ದಂತೆ ಎಲ್ಲಾ ಬ್ಯಾಂಕುಗಳು ಕೂಡ ಸ್ಟೇಟಸ್ ರಿಪೋರ್ಟ್ ನೀಡಬೇಕು ಎಂದು ವಿತ್ತಸಚಿವಾಲಯ ಆದೇಶ ಹೊರಡಿಸಿದೆ. ಅತಿ ಶೀಘ್ರದಲ್ಲಿ ಎಲ್ಲಾ ಬ್ಯಾಂಕುಗಳು ಕೂಡ ಸ್ಟೇಟಸ್ ರಿಪೋರ್ಟ್ ಸಲ್ಲಿಕೆ ಮಾಡಬೇಕು...
Date : Thursday, 15-02-2018
ಜಮ್ಮು: ಇತ್ತೀಚಿಗೆ ಜಮ್ಮುವಿನ ಸಂಜುವಾನ್ ಆರ್ಮಿ ಕ್ಯಾಂಪ್ ಮತ್ತು ಕರಣ್ ನಗರ್‌ನ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿ ಜೈಶೇ-ಇ-ಮೊಹಮ್ಮದ್ ಮತ್ತು ಲಷ್ಕರ್ -ಇ-ತೋಯ್ಬಾ ಉಗ್ರ ಸಂಘಟನೆಯ ಜಂಟಿ ಯೋಜಿತ ಕೃತ್ಯ ಎಂಬುದಾಗಿ ಸೇನೆ ಹೇಳಿದೆ. ಈ ಎರಡು ಸಂಘಟನೆಗಳು...