Date : Thursday, 22-02-2018
ನವದೆಹಲಿ; ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದಲ್ಲಿನ ಕಲಾವಿದರಿಗೆ ಮನೆ ಹಾಕುವುದನ್ನು ಬಿಟ್ಟು ಮೊದಲು ಭಾರತೀಯರಿಗೆ ಆದ್ಯತೆಯನ್ನು ನೀಡಿ ಎಂಬ ಕೂಗು ಬಾಲಿವುಡ್‌ನಲ್ಲಿ ದಟ್ಟವಾಗುತ್ತಿದೆ. ಸಿನಿಮಾವೊಂದರಲ್ಲಿ ಅರಿಜಿತ್ ಸಿಂಗ್‌ರನ್ನು ತಿರಸ್ಕರಿಸಿ ಪಾಕ್ ಗಾಯಕ ರೆಹೆಮಾನ್ ಫತೆ ಅಲಿ ಖಾನ್‌ಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ...
Date : Thursday, 22-02-2018
ಲಕ್ನೋ: ಅಪರಾಧಗಳ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸುವ ಮೂಲಕ ಉತ್ತರಪ್ರದೇಶ ಸರ್ಕಾರ ತನ್ನ ನೆಲದಲ್ಲಿ ಕೈಗಾರಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲಕ್ನೋದಲ್ಲಿ ಉತ್ತರಪ್ರದೇಶದ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಸಮಾವೇಶ...
Date : Thursday, 22-02-2018
ಕಲ್ಬುರ್ಗಿ: ಕಲಬುರ್ಗಿಯ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬ್ಲೂಟೂತ್ ಆಧಾರಿತ ರೂಟ್ ಗೈಡಿಂಗ್ ಹೆಲ್ಮಟ್‌ನ್ನು ಕಂಡುಹಿಡಿದಿದ್ದಾರೆ. ತಮ್ಮ ಈ ಸಾಧನೆಯ ಮೂಲಕ ಇಂದು ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಯೋಗೇಶ್ ಮತ್ತು ಅಭಿಜಿತ್ ಪಿಡಿಎ ಕಾಲೇಜಿನ 4ನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸು...
Date : Thursday, 22-02-2018
ಲಕ್ನೋ: ಉತ್ತರಪ್ರದೇಶದ ಬುಂದೆಲ್‌ಖಂಡ್ ಪ್ರದೇಶದಲ್ಲಿ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಸ್ಥಾಪನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಜೆಟ್‌ನಲ್ಲಿ ಎರಡು ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಒಂದು ಬುಂದೇಲ್‌ಖಂಡ್‌ನಲ್ಲಿ ಸ್ಥಾಪನೆಯಾಗಲಿದೆ, ಇದಕ್ಕೆ...
Date : Thursday, 22-02-2018
ಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಸಾಮರ್ಥ್ಯದ ಪೃಥ್ವಿ-II ಕ್ಷಿಪಣಿಯ ರಾತ್ರಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬುಧವಾರ ರಾತ್ರಿ 350 ಕಿಲೋಮೀಟರ್ ರೇಂಜ್‌ನ ಈ ಖಂಡಾಂತರ ಕ್ಷಿಪಣಿಯ ಪ್ರಯೋಗವನ್ನು ರಾತ್ರಿ 8.30ರ ಸುಮಾರಿಗೆ ಒರಿಸ್ಸಾದ ಚಂಡಿಪುರದಲ್ಲ್ಲಿ ಮೊಬೈಲ್ ಲಾಂಚರ್‌ನ ಲಾಂಚ್ ಕಾಂಪ್ಲೆಕ್ಸ್-3 ಮೂಲಕ ನಡೆಸಲಾಯಿತು....
Date : Thursday, 22-02-2018
ನವದೆಹಲಿ: ಈಶಾನ್ಯದಲ್ಲಿ ಅಕ್ರಮ ವಲಸೆ ಸಮಸ್ಯೆಯ ಹಿಂದೆ ಪಾಕಿಸ್ಥಾನ ಮತ್ತು ಚೀನಾ ದೇಶಗಳಿವೆ ಎಂಬ ಗಂಭೀರ ಆರೋಪವನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ‘ಎರಡು ಕಾರಣಗಳಿಗಾಗಿ ಬಾಂಗ್ಲಾದಿಂದ ಜನ ವಲಸೆ ಬರುತ್ತಾರೆ. ಒಂದು...
Date : Thursday, 22-02-2018
ಜಮ್ನಾಗರ್: ಏಕಾಂಗಿ ಹಾರಾಟ ನಡೆಸಿದ ಭಾರತದ ಮೊಟ್ಟ ಮೊದಲ ಮಹಿಳಾ ಫೈಟರ್ ಪೈಲೆಟ್ ಎಂಬ ಹೆಗ್ಗಳಿಕೆಗೆ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಪಾತ್ರರಾಗಿದ್ದಾರೆ. ಗುಜರಾತಿನ ಜಮ್ನಾಗರ್‌ನಲ್ಲಿ ತರಬೇತಿ ಪಡೆಯುತ್ತಿರುವ ಅವನಿಯವರು ಮಿಗ್-21 ಬಿಸನ್‌ನನ್ನು ಏಕಾಂಗಿಯಾಗಿ ಹಾರಿಸಿದರು. ಭಾರತದ ಮೊದಲ ಮಹಿಳಾ ಫೈಟರ್...
Date : Wednesday, 21-02-2018
ನವದೆಹಲಿ: ಭಾರತದ ದೇಶೀಯ ಲಘು ಸಾರಿಗೆ ಏರ್‌ಕ್ರಾಫ್ಟ್ ಸರಸ್(SARAS) ಎರಡನೇ ಬಾರಿಗೆ ಯಶಸ್ವಿಯಾಗಿ ಹಾರಾಟವನ್ನು ಕಂಡಿತು. ಭಾರತೀಯ ಸೇನೆಯ ವಿಂಗ್ ಕಮಾಂಡರ್ ಯು.ಪಿ ಸಿಂಗ್, ಗ್ರೂಪ್ ಕಮಾಂಡರ್ ಕ್ಯಾ.ಆರ್.ವಿ ಪಣಿಕ್ಕರ್ ಮತ್ತು ಕೆ.ಪಿ ಭಟ್ ಎಚ್‌ಎಎಲ್‌ನ ಬೆಂಗಳೂರು ಏರ್‌ಪೋರ್ಟ್‌ನಿಂದ ಪರೀಕ್ಷಾರ್ಥ ಹಾರಾಟ...
Date : Wednesday, 21-02-2018
ಅಮರಾವತಿ: ವಿಭಜನೆಯ ಬಳಿಕ ಆದಾಯ ಕೊರತೆ ಸಮಸ್ಯೆಯನ್ನು ಎದುರಿಸುತ್ತಿರುವ ಆಂಧ್ರಪ್ರದೇಶ ಇದೀಗ ವಿಶೇಷ ಸ್ಥಾನಮಾನವನ್ನು ನೀಡುವ ತನ್ನ ಹಳೆ ಬೇಡಿಕೆಯನ್ನು ಪುನರುಚ್ಚರಿಸಿದೆ. ಕೇಂದ್ರದ ವಿಶೇಷ ಪ್ಯಾಕೇಜ್ ಆಫರ್‌ಗೆ ತೃಪ್ತಿಪಟ್ಟುಕೊಂಡು ಟಿಡಿಪಿ ಸರ್ಕಾರ ಕೆಲ ವರ್ಷ ಸುಮ್ಮನಿತ್ತು. ಆದರೀಗ ಪ್ರತಿಪಕ್ಷಗಳು ಮತ್ತು ಜನರಿಂದ...
Date : Wednesday, 21-02-2018
ಲಕ್ನೋ: ಸಿಎಂ ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಉತರಪ್ರದೇಶ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬದಲಾವಣೆಯಾಗುತ್ತಿರುವುದು ಎದ್ದು ಕಾಣುತ್ತದೆ. ಉತ್ತರಪ್ರದೇಶ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳುತ್ತಿರುವುದು...