Date : Friday, 31-08-2018
ಶ್ರೀನಗರ: 30 ವರ್ಷದ ಇರಾಮ್ ಹಬೀಬ್ ಜಮ್ಮು ಕಾಶ್ಮೀರದ ಮೊತ್ತ ಮೊದಲ ಮುಸ್ಲಿಂ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದಿನ ತಿಂಗಳು ಅವರು ಖಾಸಗಿ ಏರ್‌ಲೈನ್‌ವೊಂದರಲ್ಲಿ ಪೈಲೆಟ್ ಆಗಿ ವೃತ್ತಿ ಜೀವನ ಆರಂಭಿಸಲಿದ್ದಾರೆ. 2016ರಲ್ಲಿ ಕಾಶ್ಮೀರಿ ಪಂಡಿತ್ ತನ್ವಿ ರೈನಾ ಅವರು...
Date : Friday, 31-08-2018
ಅಮೇಥಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರತಿನಿಧಿಸುತ್ತಿರುವ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಪಿಂಡರ ಠಾಕೂರ್ ಗ್ರಾಮ ಸಂಪೂರ್ಣ ಡಿಜಿಟಲೀಕರಣಗೊಂಡಿವೆ. ಆದರೆ ಇದರ ಶ್ರೇಯಸ್ಸು ಸಲ್ಲಬೇಕಾಗಿರುವುದು ರಾಹುಲ್‌ಗೆ ಅಲ್ಲ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ. ಹೌದು, ಸ್ಮೃತಿ ಇರಾನಿಯವರ ಪ್ರಯತ್ನದ ಫಲವಾಗಿ...
Date : Friday, 31-08-2018
ನವದೆಹಲಿ: ಭಾರತೀಯ ವಾಯುಸೇನೆ 2018ರ ಅಂತ್ಯದೊಳಗೆ ಸೂಪರ್‌ಸಾನಿಕ್ ಬ್ರಹ್ಮೋಸ್ ಏರ್ ಲಾಂಚ್ಡ್ ಕ್ರೂಸ್ ಮಿಸೈಲ್ (ALCM)ನ್ನು ಪರೀಕ್ಷೆಗೊಳಪಡಿಸಲಿದೆ. ಈ ಬಗೆಗಿನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಸುಖೋಯ್ ಸು-30 ಎಂಕೆಐ ಏರ್ ಫೈಟರ್ ಮೂಲಕ ಬ್ರಹ್ಮೋಸ್ ಕ್ಷಪಣಿಯನ್ನು ಚಿಮ್ಮಿಸಲು ಮತ್ತು 40 ಜೆಟ್‌ಗಳಲ್ಲಿ...
Date : Friday, 31-08-2018
ಚೆನ್ನೈ: ರಾಷ್ಟ್ರಾದ್ಯಂತ ಮದ್ಯ ನಿಷೇಧವಾಗಬೇಕು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಾದಿಸಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿಯವರ ಸ್ಮರಣಾರ್ಥ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶವ್ಯಾಪಿಯಾಗಿ ಮದ್ಯ ನಿಷೇಧ ಮಾಡುವುದೇ ಮಹತ್ಮಾ ಗಾಂಧೀಜಿಯವರು 150ನೇ ಜನ್ಮ...
Date : Friday, 31-08-2018
ನವದೆಹಲಿ: ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಭಾರತೀಯ ರೈಲ್ವೇ ನೈಸರ್ಗಿಕ ಇಂಧನವನ್ನು ಬಳಸುವತ್ತ ಚಿತ್ತ ಹರಿಸಿದ್ದು, ಇಂಧನ ಸಂಸ್ಥೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ. ರೈಲ್ವೇಯ ವರ್ಕ್‌ಶಾಪ್ ಮತ್ತು ಉತ್ಪಾದನಾ ಘಟಕಗಳಲ್ಲಿ ನೈಸರ್ಗಿಕ ಇಂಧನದ ಬಳಕೆಯಿಂದ...
Date : Friday, 31-08-2018
ನವದೆಹಲಿ: ಆವಿಷ್ಕಾರಗಳಲ್ಲಿ ಮಹತ್ತರ ಸಾಧನೆಯನ್ನು ಮಾಡಿದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್ ಕೊಡುವ ವ್ಯವಸ್ಥೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜಾರಿಗೊಳಿಸಿದೆ. ಇದಕ್ಕಾಗಿ ‘ಅಟಲ್ ರ‍್ಯಾಂಕಿಂಗ್ ಆಫ್ ಇನ್‌ಸ್ಟಿಟ್ಯೂಶನ್ ಆನ್ ಇನ್ನೋವೇಶನ್ ಅಚೀವ್‌ಮೆಂಟ್ಸ್(ARIIA )’ನ್ನು ಜಾರಿಗೊಳಿಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ...
Date : Friday, 31-08-2018
ಶಿಮ್ಲಾ: ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದ ನೀರು ಪೂರೈಕೆ ಮತ್ತು ಒಳಚರಂಡಿ ಯೋಜನೆಗೆ ರೂ.929.89 ಕೋಟಿ ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಮುಂದಾಗಿದೆ. ಅಕ್ಟೋಬರ್ 24ರಂದು ನೆರವು ಮಂಜೂರಾತಿ ಬಗ್ಗೆ ಅಂತಿಮ ಸಭೆ ನಡೆಯಲಿದ್ದು, ಅಭಿವೃದ್ಧಿ ನಿಯಮ ಸಾಲವಾಗಿ ಇದನ್ನು ಪಡೆಯಲಾಗುತ್ತಿದೆ...
Date : Friday, 31-08-2018
ನವದೆಹಲಿ: ಬಹುಪಕ್ಷೀಯ ಕಡಲತೀರ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ, ಭಾರತ ನೌಕಾ ಹಡಗು ಐಎನ್‌ಎಸ್ ಸಹ್ಯಾದ್ರಿ ಬುಧವಾರ ಆಸ್ಟ್ರೇಲಿಯಾದ ಡಾರ್ವಿನ್ ಬಂದರನ್ನು ಪ್ರವೇಶಿಸಿದೆ. ಈ ಬಗ್ಗೆ ಗುರುವಾರ ನೌಕಾಪಡೆ ಪತ್ರಿಕಾ ಪ್ರಕಟನೆ ಹೊರಡಿಸಿದೆ. ಸಮರಾಭ್ಯಾಸ ‘KAKADU’ವಿನಲ್ಲಿ ಐಎನ್‌ಎಸ್ ಸಹ್ಯಾದ್ರಿ ಭಾಗಿಯಾಗಲಿದೆ. ಪ್ರಧಾನ ಬಹುಪಕ್ಷೀಯ...
Date : Friday, 31-08-2018
ಹೈದರಾಬಾದ್: ಹೋರಾಟಗಾರರ ಸೋಗಿನಲ್ಲಿದ್ದ ನಗರ ನಕ್ಸಲರ ಬಂಧನದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಮುಂಬರುವ ದಿನಗಳಲ್ಲಿ ನಕ್ಸಲಿಸಂ ಸಂಪೂರ್ಣ ನಿರ್ಮೂಲನೆಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ‘ಕೆಲ ಹೋರಾಟಗಾರರು ಜೈಲಿಗೆ ಹೋಗುವ ಭೀತಿಯಲ್ಲಿದ್ದಾರೆ ಮತ್ತು ತಮ್ಮನ್ನು...
Date : Friday, 31-08-2018
ಮುಂಬಯಿ: ಗಂಗಾ ನದಿ ಶುದ್ಧೀಕರಣಕ್ಕಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆ ಪ್ರಗತಿಯಲ್ಲಿದ್ದು, 2020ರ ವೇಳೆಗೆ ಗಂಗೆ ಸಂಪೂರ್ಣ ಶುದ್ಧವಾಗಲಿದ್ದಾಳೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ. ಸುಮಾರು ರೂ.22,238 ಕೋಟಿ ವೆಚ್ಚದ ನಮಾಮಿ ಗಂಗೆ ಯೋಜನೆಯಡಿ ಅನುಷ್ಠಾನಗೊಳಿಸಿರುವ ಪ್ರತಿ ಕಾರ್ಯಗಳು...