Date : Tuesday, 26-06-2018
ಶ್ರೀನಗರ: ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ಆಕ್ಸಿಸ್ ಬ್ಯಾಂಕ್ ತನ್ನ 26ನೇ ಬ್ರಾಂಚ್‌ನ್ನು ಮಂಗಳವಾರ ಉದ್ಘಾಟನೆಗೊಳಿಸಿದೆ. ಈ ಸಂತೊಷವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಆಕ್ಸಿಸ್ ಬ್ಯಾಂಕ್, ‘8,780 ಅಡಿ ಎತ್ತರದಲ್ಲಿ ನಮ್ಮ ಬ್ಯಾಂಕ್‌ನ ಬ್ರಾಂಚ್‌ನ್ನು ತೆರೆಯುತ್ತಿರುವುದು ನಮಗೆ ಅತೀ ಹೆಮ್ಮೆ ತಂದಿದೆ’ ಎಂದಿದೆ. ಬ್ಯಾಂಕ್...
Date : Tuesday, 26-06-2018
ನವದೆಹಲಿ: ಭಾರತ ಸೆಷಲ್ಸ್‌ಗೆ ಡಾರ್ನಿರ್ ಯುದ್ಧ ವಿಮಾನವನ್ನು ಉಡುಗೊರೆಯಾಗಿ ನೀಡಿದೆ. ಭಾರತ ಭೇಟಿಯಲ್ಲಿರುವ ಸೆಷಲ್ಸ್ ಅಧ್ಯಕ್ಷ ಡ್ಯಾನಿ ಫೆಯೂರ್ ಅವರಿಗೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯುದ್ಧ ವಿಮಾನವನ್ನು ಹಸ್ತಾಂತರ ಮಾಡಿದರು. ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಡಾರ್ನಿರ್ ಯುದ್ಧ...
Date : Tuesday, 26-06-2018
ನವದೆಹಲಿ: ಬ್ಯಾಂಕ್‌ಗೆ ಸಾವಿರಾರು ಕೋಟಿ ವಂಚನೆ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ತನ್ನನ್ನು ಬ್ಯಾಂಕಿಂಗ್ ವಂಚನೆ ’ಪೋಸ್ಟರ್ ಬಾಯ್’ನ್ನಾಗಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಾಲವನ್ನು ತೀರಿಸಲು ನಾನು ಶಕ್ತಿ ಮೀರಿ...
Date : Tuesday, 26-06-2018
ಹಾಸನ: ಹಿಂದಿನ ಸರ್ಕಾರದ ಅಧಿಕಾರ ದುರುಪಯೋಗದ ಪರಿಣಾಮವಾಗಿ ಹಾಸನದಿಂದ ವರ್ಗಾವಣೆಗೊಂಡಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮತ್ತೆ ಹಾಸನಕ್ಕೆ ಬಂದಿದ್ದಾರೆ. ಹಾಸನದ ಜಿಲ್ಲಾಧಿಕಾರಿಯಾಗಿಯೇ ಅವರು ಮುಂದುವರೆಯಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಅಕ್ರಮ ಮರಳು ದಂಧೆ, ಬೇಜವಾಬ್ದಾರಿ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದ ಜಿಲ್ಲಾಧಿಕಾರಿ...
Date : Tuesday, 26-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯಾವುದೇ ರೀತಿಯ ಭದ್ರತೆಗಳು ಇಲ್ಲದೆಯೇ ಭಾನುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ತೆರಳಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದ್ದಾರೆ. ತಮ್ಮ ಆಸ್ಪತ್ರೆಯ ಭೇಟಿಯ ಬಗ್ಗೆ ಅವರು ಯಾವುದೇ ಅಥಾರಿಟಿಗಳಿಗೂ ಮಾಹಿತಿ ನೀಡಿರಲಿಲ್ಲ...
Date : Tuesday, 26-06-2018
ನವದೆಹಲಿ: 2014ರ ಲೋಕಸಭಾ ಚುನಾವಣೆಯ ಗೆಲುವನ್ನು 2019ರಲ್ಲೂ ಪುನರಾವರ್ತಿತಗೊಳಿಸಲು ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಚುನಾವಣಾ ಕಾರ್ಯತಂತ್ರ ಹೆಣೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ‘ತನ್ನ ಚುನಾವಣಾ ತಂತ್ರವನ್ನು ಚಾಣಾಕ್ಷ್ಯವಾಗಿ ಅನುಷ್ಠಾನಗೊಳಿಸುವ...
Date : Tuesday, 26-06-2018
ನವದೆಹಲಿ: ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಕರಾಳ ಚರಿತ್ರೆಯ ಬಗ್ಗೆ ಮುಂಬರುವ ಪೀಳಿಗೆಗೂ ತಿಳಿಯುವಂತೆ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿದೆ. ಅದಕ್ಕಾಗಿ ಶಾಲಾ ಪಠ್ಯಪುಸ್ತಕದಲ್ಲಿ ತುರ್ತುಪರಿಸ್ಥಿತಿಯ ಬಗೆಗಿನ ಪಾಠಗಳನ್ನು ಅಳವಡಿಸಲು ಚಿಂತನೆ ನಡೆಸಿದೆ. ತುರ್ತು ಪರಿಸ್ಥತಿ ಒಂದು ‘ಕರಾಳ ಅವಧಿ’...
Date : Tuesday, 26-06-2018
ನವದೆಹಲಿ: ದೇಶವನ್ನು ಮಾದಕ ವ್ಯಸನ ಮುಕ್ತವನ್ನಾಗಿಸಲು ಹಲವಾರು ಸಂಘ ಸಂಸ್ಥೆಗಳು, ಜನರು ನಿರಂತರವಾದ ಪರಿಶ್ರಮ ಪಡುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಜೂನ್ 26ರಂದು ‘ಮಾದಕ ದ್ರವ್ಯ ಮತ್ತು ಮದ್ಯಪಾನದ ವಿರುದ್ಧ ನಿರಂತರ ಹೋರಾಡುತ್ತಿರುವವರಿಗೆ...
Date : Tuesday, 26-06-2018
ತಿರುವನಂತಪುರಂ: ಜನರ ಧಾರ್ಮಿಕ ನಂಬಿಕೆಗಳನ್ನು ನಾನಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ದುರುಳರು ನಮ್ಮ ಸಮಾಜದಲ್ಲಿದ್ದಾರೆ. ಇವರ ಬಗ್ಗೆ ತಿಳಿದುಕೊಂಡು ಎಚ್ಚರಿಕೆಯ ಹೆಜ್ಜೆ ಇಡುವುದು ಪ್ರತಿಯೊಬ್ಬ ಆಸ್ತಿಕನ ಅರಿವಿನಲ್ಲಿರಬೇಕಾದ ವಿಷಯ. ದೇವರು ಮತ್ತು ನಮ್ಮ ನಡುವೆ ಮಧ್ಯವರ್ತಿಯನ್ನು ತರುವ ಮುನ್ನ ಎಲ್ಲರು ಕೊಂಚ ಯೋಚಿಸಬೇಕಾಗಿದೆ. ಕೇರಳದ...
Date : Tuesday, 26-06-2018
ನವದೆಹಲಿ: ಇಸ್ರೇಲ್‌ನೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಭಾರತ, ಆ ದೇಶದಿಂದ ಸುಮಾರು 4,500 ಸ್ಪೈಕ್ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್‌ನ್ನು ಖರೀದಿ ಮಾಡಲು ಮುಂದಾಗಿದೆ. ಈ ಬಗೆಗಿನ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ. ಸುಮಾರು 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದ್ದು, ಇಸ್ರೇಲ್ ರಕ್ಷಣಾ...