Date : Saturday, 07-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜಸ್ಥಾನದಲ್ಲಿ ಸುಮಾರು 2,100ಕೋಟಿ ರೂಪಾಯಿ ಮೊತ್ತದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಇಂದು ಜೈಪುರಕ್ಕೆ ತೆರಳಿದ ಅವರು, ಪ್ರಧಾನ ಮಂತ್ರಿ ಜನೌಷಧಿ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ...
Date : Saturday, 07-07-2018
ತಿರುವನಂತಪುರಂ: ಗಂಧದ ತಿಲಕವಿಟ್ಟು ಕಿರು ಚಲನಚಿತ್ರದಲ್ಲಿ ಅಭಿನಯಿಸಿದ ಕಾರಣಕ್ಕೆ 10 ವರ್ಷದ ಬಾಲಕಿಯನ್ನು ಮದರಸದಿಂದಲೇ ಹೊರ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಮದರಸದ ಈ ಧೋರಣೆಯನ್ನು ಖಂಡಿಸಿ ಬಾಲಕಿಯ ತಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಉಮ್ಮರ್ ಮುಲಾಯಿಲ್ ಎಂಬುವವರು ತಮ್ಮ...
Date : Saturday, 07-07-2018
ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಐಡಿ ಕಾರ್ಡ್‌ಗಳನ್ನು ತಮ್ಮೊಂದಿಗೆ ಒಯ್ಯಬೇಕಾಗಿಲ್ಲ, ಡಿಜಿಲಾಕರ್ ಆ್ಯಪ್ ಮೂಲಕ ತಮ್ಮ ಐಡಿ ಪ್ರೂಫ್‌ನ್ನು ತೋರಿಸಬಹುದಾಗಿದೆ. ರೈಲ್ವೇ ಸಚಿವಾಲಯ ಪರಿಶೀಲನೆಗೊಳಪಡಿಸಿದ ಪ್ರಯಾಣಿಕರ ಡಿಜಿಲಾಕರ್ ಆ್ಯಪ್‌ಗೆ ಲಾಗ್ ಇನ್ ಆಗಿ ‘ಇಶ್ಯುಡ್ ಡಾಕ್ಯುಮೆಂಟ್ಸ್’ನಲ್ಲಿನ ಆಧಾರ್ ಮತ್ತು ಡ್ರೈವಿಂಗ್...
Date : Saturday, 07-07-2018
ಹೈದರಾಬಾದ್: ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸುತ್ತಿರುವವರ ಬಾಯನ್ನು ಒಂದೇ ಹೊಡೆತದಲ್ಲಿ ಮುಚ್ಚಿಸಿದೆ ಭಾರತೀಯ ರೈಲ್ವೇ. ಪೂರ್ವ ಕರಾವಳಿ ರೈಲ್ವೇಯ ವಾಲ್ಟೇರ್ ಡಿವಿಜನ್‌ನ ಅತೀದೊಡ್ಡ ಸಬ್ ವೇಯನ್ನು ದಾಖಲೆಯ ಸಮಯದಲ್ಲಿ ನಿರ್ಮಾಣ ಮಾಡಿದೆ. ಆಂದ್ರಪ್ರದೇಶದ ಪೆಂಡುರ್ತಿ ಮತ್ತು ಕೊತವಲಸ ನಡುವಣ ಬ್ಯೂಸಿ...
Date : Saturday, 07-07-2018
ಡೆಹ್ರಾಡೂನ್: ತ್ರಿವಳಿ ತಲಾಖ್ ವಿರುದ್ಧ ಹೋರಾಡಿ ಗೆದ್ದಿರುವ ಉತ್ತರಾಖಂಡದ ಮಹಿಳೆ ಶಾಯರಾ ಬಾನೋ ಅವರು ಬಿಜೆಪಿ ಸೇರಲು ಸರ್ವ ಸಿದ್ಧತೆ ನಡೆಸುತ್ತಿದ್ದಾರೆ. ಬಾನೋ ಅವರು ತಮ್ಮ ತಂದೆ ಇಕ್ಬಾಲ್ ಅಹ್ಮದ್ ಅವರೊಂದಿಗೆ ಶುಕ್ರವಾರ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಅಜಯ್ ಭಟ್ ಅವರನ್ನು...
Date : Saturday, 07-07-2018
ನವದೆಹಲಿ: ಭೂಕುಸಿತದಿಂದಾಗಿ ಸಿಲುಕಿ ಹಾಕಿಕೊಂಡಿರುವ ಅಮರನಾಥ ಯಾತ್ರಿಕರನ್ನು ರಕ್ಷಿಸುವ ಸಲುವಾಗಿ ಶುಕ್ರವಾರ ವಾಯುಸೇನೆಯ ಮೂರು ಎಂಐ-17 ಹೆಲಿಕಾಫ್ಟರ್‌ಗಳನ್ನು ನಿಯೋಜನೆಗೊಳಿಸಲಾಗಿದೆ. ಯಾತ್ರಿಕರನ್ನು ಪಂಜ್ತಾರ‍್ನಿಯಿಂದ ಬಲ್ಟಲ್‌ಗೆ ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಕರೆ ತರಲಾಗಿದೆ. ಜಮ್ಮು ಕಾಶ್ಮೀರ ರಾಜ್ಯಪಾಲ ವಿಎನ್ ವೊಹ್ರಾ ಅವರು ಅಮರನಾಥ ದೇಗುಲ...
Date : Saturday, 07-07-2018
ಲಕ್ನೋ: ಮಹಾರಾಷ್ಟ್ರದ ಬಳಿಕ ಉತ್ತರಪ್ರದೇಶವೂ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದೆ. ಜುಲೈ 15ರಿಂದ ಅಲ್ಲಿ ಪ್ಲಾಸ್ಟಿಕ್ ಕಪ್ ಹಾಗೂ ಪ್ಯಾಲಿಥಿನ್‌ಗಳ ಬಳಕೆ ಸಂಪೂರ್ಣ ರದ್ದಾಗಲಿದೆ. ಟ್ವಿಟ್ ಮಾಡಿರುವ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ, ‘ಜುಲೈ 15ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್ ಬಳಕೆಗೆ...
Date : Saturday, 07-07-2018
ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಪ್ರದೇಶದಲ್ಲಿ ಸಕ್ರಿಯವಾಗಿದ್ದ 7 ನಕ್ಸಲರು ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ 7 ಮಂದಿಯಲ್ಲಿ ನಾಲ್ವರ ತಲೆಗೆ ಬಹುಮಾನ ಘೋಷಣೆ ಮಾಡಲಾಗಿತ್ತು. ಸಿಆರ್‌ಪಿಎಫ್‌ನ ಡಿಐಜಿ ಇಲೆಂಗೊ ಮತ್ತು ಸುಕ್ಮಾ ಎಸ್‌ಪಿ ಅಭಿಷೇಕ್ ಮೀನಾ ಅವರ ಮುಂದೆ ಈ ನಕ್ಸಲರು ಶರಣಾಗಿದ್ದಾರೆ....
Date : Saturday, 07-07-2018
ನವದೆಹಲಿ: ಪಾಕಿಸ್ಥಾನ ವಿರುದ್ಧದ 1999 ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಸಾಹಸವನ್ನು ತೋರಿಸಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಕೊನೆಯ ಆಸೆಯನ್ನು ಪೂರೈಸುವ ಕಾರ್ಯವನ್ನು ಅವರ ತಂದೆ ಇಂದಿಗೂ ಮುಂದುವರೆಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಯಾಗಲ್ಪಟ್ಟ ವ್ಯಕ್ತಿಯೊಬ್ಬರ ಪುಟ್ಟ ಹೆಣ್ಣು ಮಗುವಿಗೆ ಉತ್ತಮ...
Date : Saturday, 07-07-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಆದರ್ಶ ಗ್ರಾಮ ಯೋಜನೆ ಇದೀಗ 12 ಹೊಸ ಕಾರ್ಯಕ್ರಮಗಳನ್ನು ಒಳಗೊಂಡಿದೆ ಮತ್ತು ಹೆಚ್ಚಿನ ಗ್ರಾಮಗಳಿಗೆ ವಿಸ್ತರಣೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 14ರಂದು ಗ್ರಾಮ ಸ್ವರಾಜ್ ಅಭಿಯಾನವನ್ನು ಆರಂಭಿಸಿದ್ದರು,...