ನವದೆಹಲಿ: ಭಾರತದ ಕೈಗಾರಿಕಾ ಉತ್ಪಾದನಾ ವಲಯ ಅತ್ಯಂತ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಕ್ರಮಗಳು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
2018ರ ಅಕ್ಟೋಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ8.1ರಷ್ಟು ಏರಿಕೆಯಾಗಿದೆ, 11 ತಿಂಗಳಲ್ಲೇ ಇದು ಅತೀ ಹೆಚ್ಚಿನ ಏರಿಕೆಯಾಗಿದೆ. ಸೆಪ್ಟಂಬರ್ನಲ್ಲಿ ಶೇ 4.5ರಷ್ಟು ಏರಿಕೆ ಕಂಡಿತ್ತು.
ದೇಶದ 23 ಕೈಗಾರಿಕಾ ಗುಂಪುಗಳ ಪೈಕಿ 21 ಗುಂಪುಗಳು ಉತ್ಪಾದನಾ ವಲಯದಲ್ಲಿ ಅತ್ಯಂತ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿವೆ.
ಅಕ್ಟೋಬರ್ನಲ್ಲಿ ಉತ್ಪಾದನಾ ವಲಯದ ಔಟ್ಪುಟ್ ಶೇ 7.9ರಷ್ಟು ಹೆಚ್ಚಳವಾಗಿದೆ, ವಿದ್ಯುತ್ ಉತ್ಪಾದನೆಯಲ್ಲಿ ಶೇ.10.8ರಷ್ಟು ಏರಿಕೆಯಾಗಿದೆ. ಮೈನಿಂಗ್ ಉತ್ಪಾದನೆ ಶೇ7.0ರಷ್ಟು ಪ್ರಗತಿ ಕಂಡಿದೆ.
source: business-standard.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.