Date : Monday, 24-12-2018
ನವದೆಹಲಿ: ತೆಲಂಗಾಣದ ರಾಷ್ಟ್ರಪತಿ ನಿಲಯದ ಸಮೀಪದಲ್ಲಿರುವ ಹರ್ಬಲ್ ಗಾರ್ಡನ್‌ನಲ್ಲಿ ನಿರ್ಮಾಣಗೊಂಡಿರುವ ಪಲ್ಮಾಟಂ ರಾಕ್ ಗಾರ್ಡನ್ ಮತ್ತು ವಾಟರ್ ಕ್ಯಾಸ್ಕೇಡ್‌ನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಲೋಕಾರ್ಪಣೆಗೊಳಿಸಿದರು. ಸಪತ್ನಿಕರಾಗಿ ನಾಲ್ಕು ದಿನಗಳ ತೆಲಂಗಾಣ ಪ್ರವಾಸ ಹಮ್ಮಿಕೊಂಡಿರುವ ಕೋವಿಂದ್ ಅವರು, ತಮ್ಮ ಅಧಿಕೃತ...
Date : Monday, 24-12-2018
2014ರಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯವನ್ನು ಸಾಧಿಸಿ ಕಾಂಗ್ರೆಸ್ ಪಕ್ಷವನ್ನು 44 ಸೀಟುಗಳಿಗೆ ಇಳಿಸಿದ್ದು ಅವಿಸ್ಮರಿಣೀಯ ಇತಿಹಾಸ. ಯುಪಿಎ ಸರ್ಕಾರ ಮಂಡಿಯೂರುವಂತೆ ಮಾಡಿದ್ದು ಕೇವಲ ಮತದಾರನ ಆಡಳಿತ ವಿರೋಧಿ ಭಾವನೆಯಲ್ಲ. ಭ್ರಷ್ಟಾಚಾರ, ಅಲ್ಪಸಂಖ್ಯಾತ ಓಲೈಕೆ, ಕೀಳು ರಾಜಕೀಯ, ಬಹುಸಂಖ್ಯಾತರ ತಿರಸ್ಕಾರ, ನೀತಿ ಪಾರ್ಶ್ವವಾಯುಗೊಳಗಾಗಿದ್ದ,...
Date : Monday, 24-12-2018
ಭುವನೇಶ್ವರ: ಒರಿಸ್ಸಾದ ಪೊಲೀಸ್ ಕಾನ್ಸ್‌ಸ್ಟೇಬಲ್‌ವೊಬ್ಬರು ‘ಒರಿಸ್ಸಾ ಪಬ್ಲಿಕ್ ಸರ್ವಿಸ್ ಕಮಿಷನ್(ಒಪಿಎಸ್‌ಸಿ) ಎಕ್ಸಾಮಿನೇಶನ್’ ಅನ್ನು 97ನೇ ರ‍್ಯಾಂಕ್‌ನಲ್ಲಿ ಪಾಸ್ ಮಾಡುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ನೀಲಾದ್ರಿ ಬಿಹಾರಿ ಧಾಡಿಯ ಅವರು ಈ ಸಾಧನೆಯನ್ನು ಮಾಡಿದ್ದು, ಇವರ ಊರು ಮಲ್ಕನ್‌ಗಿರಿಯ ಜನ ಇವರಿಗೆ...
Date : Monday, 24-12-2018
ಶ್ರೀನಗರ: ಜಮ್ಮು ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ವೈಷ್ಣೋದೇವಿ ದೇಗುಲ ಮತ್ತು ಭೈರವ್‌ನಾಥ್ ದೇಗುಲವನ್ನು ಸಂಪರ್ಕಿಸುವ ರೋಪ್‌ವೇಗೆ ಚಾಲನೆ ದೊರಕಿದೆ. ಇದರಿಂದಾಗಿ ಭಕ್ತರು ಅತ್ಯಂತ ಸರಳವಾಗಿ ಯಾತ್ರೆ ಮಾಡಬಹುದಾಗಿದೆ. ವೈಷ್ಣೋ ದೇವಿಯಿಂದ ಭೈರವ್‌ನಾಥ್ ದೇಗುಲ ಕೇವಲ 1.5 ಕಿಲೋಮೀಟರ್ ದೂರವಿದೆ. ಆದರೆ ಹಾದಿ ಅತ್ಯಂತ...
Date : Monday, 24-12-2018
ಚೆನ್ನೈ: ತಮಿಳುನಾಡು ದಿಂಡಿಗಲ್ ಜಿಲ್ಲೆಯ ಬಾಲಕ ಇಡೀ ದೇಶಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ್ದಾನೆ. ತನ್ನ ಅದ್ಭುತ ಪೇಂಟಿಂಗ್ ಮೂಲಕ ಈತ ನಾಸಾದಲ್ಲಿ ತನ್ನ ಹೆಸರು ಅಚ್ಚೊತ್ತುವಂತೆ ಮಾಡಿದ್ದಾನೆ. 12 ವರ್ಷದ ಎನ್.ತೆನ್ಮುಕಿಲನ್, ‘ಸ್ಪೇಸ್ ಫುಡ್’ ಎಂಬ ಥೀಮ್‌ನಲ್ಲಿ ರಚನೆ ಮಾಡಿದ...
Date : Monday, 24-12-2018
ಮೀರತ್: ಮೀರತ್‌ನಿಂದ 25 ಕಿಲೋಮೀಟರ್ ದೂರವಿರುವ ಗ್ರಾಮೀಣ ಭಾಗ ಮೋದಿನಗರ್‌ನಲ್ಲಿ ವಾಸಿಸುತ್ತಿರುವ ಪದವೀಧರೆ ಅಮಿತಾ ಶರ್ಮಾ ಅವರು, ತಮ್ಮ ಪತಿ ಸಂಜಯ್ ಅವರೊಂದಿಗೆ ಸೇರಿ ಎಲ್ಲರಿಗೂ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ. ಲೈಬ್ರರಿ ಸ್ಟಾರ್ಟ್‌ಅಪ್‌ನ್ನು ಆರಂಭಿಸಿರುವ ಈ ದಂಪತಿ, ಬಡ ಮಕ್ಕಳಿಗೆ...
Date : Monday, 24-12-2018
ನವದೆಹಲಿ: ಅಮೆರಿಕಾದ ವರ್ಜೀನಿಯಾದಲ್ಲಿರುವ 30 ವರ್ಷ ಕಳೆಯ ಚರ್ಚ್‌ನ್ನು ಹಿಂದೂ ದೇಗುಲವಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಚರ್ಚ್ ಶೀಘ್ರದಲ್ಲೇ ಸ್ವಾಮಿ ನಾರಾಯಣ ಮಂದಿರವಾಗಿ ಹೊರಹೊಮ್ಮಲಿದೆ. ಚರ್ಚ್ ಕಟ್ಟಡವನ್ನು ಹಿಂದೂ ದೇಗುಲದ ಮಾದರಿಯಂತೆ ಪರಿವರ್ತಿಸಿದ ಬಳಿಕ ಇಲ್ಲಿ ಪ್ರಾಣ ಪ್ರತಿಷ್ಠ ಸಮಾರಂಭ...
Date : Monday, 24-12-2018
ನವದೆಹಲಿ: ರಾಷ್ಟ್ರ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರ ನಡುವೆ ಉತ್ತಮ ಸಂಪರ್ಕವನ್ನು ಸಾಧಿಸುವ ಸಲುವಾಗಿ ಸರಣಿ ವಾಟ್ಸಾಪ್ ಗ್ರೂಪ್‌ಗಳನ್ನು ರಚನೆ ಮಾಡಲು ಬಿಜೆಪಿ ನಿರ್ಧರಿಸಿದೆ. ಮುಂದಿನ ವರ್ಷದ ಜನವರಿಯಲ್ಲಿ ಪನ್ನ ಪ್ರಮುಖ್‌ರನ್ನು ಮತ್ತು ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸುವ ವಾಟ್ಸಾಪ್ ಗ್ರೂಪ್ ಚೈನ್‌ಗಳನ್ನು...
Date : Monday, 24-12-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಒರಿಸ್ಸಾಗೆ ತೆರಳಲಿದ್ದು, ಅಲ್ಲಿ ಸುಮಾರು 14,500 ಕೋಟಿ ಬಜೆಟ್‌ನ ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಉನ್ನತ ಶಿಕ್ಷಣ, ಆರೋಗ್ಯ ಸೇವೆ, ರಸ್ತೆ ಮತ್ತು ಹೆದ್ದಾರಿ, ಸಂಸ್ಕೃತಿಗೆ ಸಂಬಂಧಿಸಿದ ಯೋಜನೆಗಳಿಗೆ ಮೋದಿ ಚಾಲನೆಯನ್ನು ನೀಡಲಿದ್ದಾರೆ ಎಂದು ಮೂಲಗಳು...
Date : Monday, 24-12-2018
ನವದೆಹಲಿ: ‘ನ್ಯಾಷನಲ್ ಎನರ್ಜಿ ಕನ್‌ಸರ್ವೇಶನ್ ಅವಾರ್ಡ್ಸ್ 2018’ನಲ್ಲಿ ಭಾರತೀಯ ರೈಲ್ವೇ ಬರೋಬ್ಬರಿ 17 ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ. 5 ಪ್ರಮುಖ ಕೆಟಗರಿಗಳ ಪೈಕಿ ರೈಲ್ವೇಯು-ರೈಲ್ವೇ ಸ್ಟೇಶನ್, ಹಾಸ್ಪಿಟಲ್ ಮತ್ತು ಇನ್‌ಸ್ಟಿಟ್ಯೂಶನ್ ಮೂರು ಕೆಟಗರಿಗಳಲ್ಲಿ ಭಾಗವಹಿಸಿತ್ತು. ರೈಲ್ವೇ ಸ್ಟೇಶನ್ ಕೆಟಗರಿಯಲ್ಲಿ 10 ಪ್ರಶಸ್ತಿಗಳನ್ನು...