News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವಾಝ್‌ಗೆ ಪಾಕಿಸ್ಥಾನ ದಿನದ ಶುಭಾಶಯ ಹೇಳಿದ ಮೋದಿ

ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದು ಅತ್ಯಗತ್ಯ ಎಂದು...

Read More

ಅಣ್ಣಾ ಹಜಾರೆಗೆ ಕೆನಡಾದಿಂದ ಬೆದರಿಕೆ ಕರೆ

ನವದೆಹಲಿ: ತನಗೆ ಕೆನಡಾದಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸೋಮವಾರ ಹೇಳಿದ್ದಾರೆ. ‘ಗೋಡ್ಸೆ ಗಾಂಧೀಜಿಯನ್ನು ಕೊಂದ ರೀತಿಯಲ್ಲೇ ನಿಮ್ಮನ್ನು ನಾವು ಕೊಲೆ ಮಾಡುತ್ತೇವೆ ಎಂದು ಬೆದರಿಸಿ ನನಗೆ ಕೆನಡಾದಿಂದ ಬೆದರಿಕೆ ಕರೆ ಬಂದಿದೆ’ ಎಂದು...

Read More

ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮಕೈಗೊಳ್ಳಲು ಸಿದ್ಧ

ಅಟ್ಟಾರಿ: ದೇಶದ ವಿವಿಧೆಡೆ ಚರ್ಚ್, ಕ್ರೈಸ್ಥ ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಗೃಹಸಚಿವ ರಾಜನಾಥ್ ಸಿಂಗ್, ಅಲ್ಪಸಂಖ್ಯಾತರ ರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧ ಎಂದಿದ್ದಾರೆ. ಸೋಮವಾರ ಪಂಜಾಬ್‌ನ ಅಟ್ಟಾರಿಯದಲ್ಲಿ ಸುದ್ದಿ ಮಾಧ್ಯಮಗಳೊಂಡಿದೆ ಮಾತನಾಡಿದ ಅವರು ‘ಅಲ್ಪಸಂಖ್ಯಾರ ರಕ್ಷಣೆಗಾಗಿ...

Read More

ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಪುಸ್ತಕವನ್ನೇ ಕೊಡುತ್ತಿದೆ!

ಪಾಟ್ನಾ: ಶಾಲಾ ಕಟ್ಟಡದ ಮೇಲೆ ಹತ್ತಿ ಪರೀಕ್ಷೆ ಬರೆಯುತ್ತಿರುವ ತಮ್ಮ ಮಕ್ಕಳಿಗೆ ಚೀಟಿ ನೀಡಿ ಕಾಪಿ ಮಾಡಲು ಪ್ರೋತ್ಸಾಹ ನೀಡುತ್ತಿರುವ ದೃಶ್ಯಾವಳಿಗಳು ಇಡೀ ದೇಶಾದ್ಯಂತ ಪಸರಿಸಿ ದೊಡ್ಡ ಸುದ್ದಿಯನ್ನೇ ಮಾಡಿದ್ದವು. ಬಿಹಾರ ಶಿಕ್ಷಣ ವ್ಯವಸ್ಥೆಯ ಗೌರವ ಇದರಿಂದ ಬೀದಿ ಪಾಲಾಯಿತು. ಆದರೆ...

Read More

ದೆಹಲಿಯಲ್ಲಿ ಭಾರತ, ಚೀನಾ ಗಡಿ ಮಾತುಕತೆ

ಬೀಜಿಂಗ್: ಚೀನಾ ಮತ್ತು ಭಾರತ ಸೋಮವಾರ ನವದೆಹಲಿಯಲ್ಲಿ ಗಡಿ ಮಾತುಕತೆ ನಡೆಸುತ್ತಿವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಉಭಯ ದೇಶಗಳ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ರಾಷ್ಟ್ರೀಯ ಭದ್ರತಾ...

Read More

ಹುತಾತ್ಮ ದಿನದ ಬ್ಯಾನರ್‌ನಲ್ಲಿ ಅಮೆರಿಕ ಯೋಧರು!

ಚಂಡೀಗಢ: ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಈ ದೇಶಕ್ಕಾಗಿ ಬಲಿದಾನ ಮಾಡಿದ ದಿನವಾದ ಮಾ.23ರನ್ನು ದೇಶದಾದ್ಯಂತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಚಂಡೀಗಢದ ಮುನ್ಸಿಪಲ್ ಕಾರ್ಪೊರೇಶನ್ ಕೂಡ ಹುತಾತ್ಮ ದಿನದ ಅಂಗವಾಗಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದೆ. ಆದರೆ ಈ ಬ್ಯಾನರ್‌ಗಳಲ್ಲಿ...

Read More

ಕೊನೆಗೂ ಡಿ.ಕೆ.ರವಿ ಸಾವು ಪ್ರಕರಣದ ತನಿಖೆ ಸಿಬಿಐಗೆ

ಬೆಂಗಳೂರು: ಒಂದು ವಾರಗಳ ಕಾಲ ನಿರಂತರ ಹೋರಾಟ ನಡೆಸಿದ ರಾಜ್ಯದ ಜನತೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಜನರ, ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ಬಿಜೆಪಿ ಮತ್ತು ಜೆಡಿಎಸ್...

Read More

ಪಾಕಿಸ್ಥಾನ ದಿನಾಚರಣೆಯಲ್ಲಿ 7 ಪ್ರತ್ಯೇಕತಾವಾದಿಗಳು ಭಾಗಿ

ನವದೆಹಲಿ: ದೆಹಲಿಯಲ್ಲಿನ ಪಾಕಿಸ್ಥಾನದ ರಾಯಭಾರ ಕಛೇರಿಯಲ್ಲಿ ಸೋಮವಾರ ಪಾಕಿಸ್ಥಾನದ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜಮ್ಮು ಕಾಶ್ಮೀರದ 7 ಪ್ರತ್ಯೇಕತಾವಾದಿ ನಾಯಕರುಗಳು ಈಗಾಗಲೇ ನವದೆಹಲಿಗೆ ಬಂದಿಳಿದಿದ್ದಾರೆ. ಇದೇ ಸಂದರ್ಭ ಪ್ರತ್ಯೇಕತಾವಾದಿಗಳು ಪಾಕಿಸ್ಥಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ...

Read More

ಸಿಂಗಾಪುರದ ಸಂಸ್ಥಾಪಕ ಲೀ ನಿಧನ: ಮೋದಿ ಸಂತಾಪ

ಸಿಂಗಾಪುರ: ಸಿಂಗಾಪುರದ ಸಂಸ್ಥಾಪಕ ಪಿತಾಮಹ ಮತ್ತು ಅದರ ಮೊದಲ ಪ್ರಧಾನಿ, ಚಿಕ್ಕ ದ್ವೀಪವಾಗಿದ್ದ ಸಿಂಗಾಪುರವನ್ನು ಶ್ರೀಮಂತ ದೇಶವನ್ನಾಗಿ ಪರಿವರ್ತಿಸಿದ್ದ ಲೀ ಕ್ವಾನ್ ಯೀವ್ ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ 6 ವಾರಗಳಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 3.31ರ...

Read More

ಸೆಮಿಫೈನಲ್‌ಗೆ ನ್ಯೂಜಿಲ್ಯಾಂಡ್

ವೆಲ್ಲಿಂಗ್‌ಟನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ 4ನೇ ಕ್ವಾಟರ್‌ಫೈನಲ್‌ನಲ್ಲಿ ವೆಸ್ಟಿಮಡೀಸ್ ವಿರುದ್ಧ ಭರ್ಜರಿ ಜಯಸಾಧಿಸಿರುವ ನ್ಯೂಜಿಲ್ಯಾಂಡ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅತಿಥೇಯರು ವೆಸ್ಟ್‌ಇಂಡಿಸ್ ತಂಡವನ್ನು ಬರೋಬ್ಬರಿ 143 ರನ್‌ಗಳ ಮುಖಾಂತರ ಸೋಲಿಸಿದರು. ಟಾಸ್ ಗೆದ್ದು ಮೊದಲು...

Read More

Recent News

Back To Top