News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

42 ವರ್ಷ ಕೋಮಾದಲ್ಲಿದ್ದ ಅತ್ಯಾಚಾರ ಸಂತ್ರಸ್ಥೆ ಅರುಣಾ ನಿಧನ

ಮುಂಬಯಿ: ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಕಳೆದ 42 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅರುಣಾ ಶಾನ್‌ಭೋಗ್ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಮುಂಬಯಿನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಇವರು 1973ರ ನವೆಂಬರ್ 27ರಂದು ಅದೇ ಆಸ್ಪತ್ರೆಯ ವಾರ್ಡ್ ಬಾಯ್‌ನಿಂದ ಅತ್ಯಂತ ಭೀಕರವಾಗಿ...

Read More

ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆ: ಝೈದಿ

ಪಾಟ್ನಾ: ರಾಜಕೀಯವಾಗಿ ಅತಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ತಿಳಿಸಿದ್ದಾರೆ. ಬಿಹಾರದಲ್ಲಿ ಚುನಾವಣೆಯ ವೇಳೆ ತೋಳ್ಬಲದ ಪ್ರದರ್ಶನಗಳು ಹೆಚ್ಚಾಗಿ ನಡೆಯುವ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ...

Read More

ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಮೋದಿ

ಸಿಯೋಲ್: ತಮ್ಮ ತ್ರಿರಾಷ್ಟ್ರ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಕ್ಷಿಣ ಕೊರಿಯಾದ ಸಿಯೋಲ್‌ಗೆ ಬಂದಿಳಿದಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ಪಾರ್ಕ್ ಗೆಯುನ್ ಹೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸಿಯೋನ್ ವಿಮಾನನಿಲ್ದಾಣಕ್ಕೆ ಬಂದಿಳಿದ ತಕ್ಷಣ ಮೋದಿ ನೇರವಾಗಿ...

Read More

‘ಜಯ’ಗಾಗಿ ಪ್ರಾಣಬಿಟ್ಟವರ ಕುಟುಂಬಕ್ಕೆ 7 ಲಕ್ಷ ಪರಿಹಾರ

ಚೆನ್ನೈ: ಅಕ್ರಮ ಆಸ್ತಿ ಗಳಿಕೆಯಲ್ಲಿ ತಪ್ಪಿತಸ್ಥರು ಎಂದು ಸಬೀತಾಗಿ ತಮಿಳುನಾಡಿನ  ಮುಖ್ಯಮಂತ್ರಿ ಜಯಲಲಿತಾ ಜೈಲು ಪಾಲಾದಾಗ ನೊಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರಿಗೆ 7 ಲಕ್ಷ ರೂಪಾಯಿ ನೀಡಲಾಗಿದೆ. ಒಟ್ಟು 244 ಕುಟುಂಬಗಳಿಗೆ ಸುಮಾರು 7.32 ಕೋಟಿ ರೂಪಾಯಿಗಳನ್ನು ನೀಡಲಾಗಿದೆ, ಅಲ್ಲದೇ ವೈದ್ಯಕೀಯ...

Read More

ಮೇ 17ರಂದು ‘ಸಾವಯವ ಸ್ವಾವಲಂಬಿ ಸಂತೆ’

ಮಂಗಳೂರು: ಸಾವಯವ ಕೃಷಿ ಬಳಗ, ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಭಜನಾ ಮಂದಿರ, ಬಿಜೈ ಆಶ್ರಯದಲ್ಲಿ ಮೇ 17ರಂದು ಭಾನುವಾರ ‘ಸಾವಯವ ಸ್ವಾವಲಂಬಿ ಸಂತೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಸಂತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ವಿವಿಧ ಬಗೆಯ...

Read More

ಬಾಂಗ್ಲಾದೇಶದಲ್ಲಿ ಸಹಸ್ರಮಾನ ಹಳೆಯ ದೇಗುಲ ಪತ್ತೆ

ಢಾಕಾ: ಬಾಂಗ್ಲಾದೇಶದ ವಾಯುವ್ಯ ಭಾಗದಲ್ಲಿ ಸಹಸ್ರಮಾನ ಹಳೆಯದಾದ ಹಿಂದೂ ದೇಗುಲವೊಂದನ್ನು ಪುರಾತತ್ತ್ವಜ್ಞರು ಕಂಡು ಹಿಡಿದಿದ್ದಾರೆ, ಈ ದೇಗುಲವನ್ನು ಪಾಲ ರಾಜವಂಶದ ಆಡಳಿತದಲ್ಲಿ ನಿರ್ಮಿಸಿದ್ದಾಗಿರಬಹುದು ಎಂದು ನಂಬಲಾಗಿದೆ.] ದಿನಜ್‌ಪುರದ ಬೋಚಗಂಜ್ ಪ್ರದೇಶದಲ್ಲಿ ಉತ್ಖನನ ನಡೆಸುವ ವೇಳೆ ದೇಗುಲ ಪತ್ತೆಯಾಯಿತು ಎಂದು ಜಹಂಗೀರ್ ವಿಶ್ವವಿದ್ಯಾಲಯದ...

Read More

ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮೊರ್ಸಿಗೆ ಮರಣದಂಡನೆ

ಕೈರೋ: ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿಗೆ ಅಲ್ಲಿನ ನ್ಯಾಯಾಲಯ ಶನಿವಾರ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. 2011ರ ಸಾಮೂಹಿಕ ಕಾರಗೃಹ ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನಲೆಯಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಮುಸ್ಲಿಂ ಬ್ರದರ್ ಹುಡ್‌ನ ಮುಖ್ಯಸ್ಥ...

Read More

ತನ್ನ ಭಾಷಣದಿಂದ ನಿತೀಶ್‌ರನ್ನೇ ಬೆಚ್ಚಿ ಬೀಳಿಸಿದ ಬಾಲಕ

ಪಾಟ್ನಾ: ತನ್ನ ಮೀಸಲಾತಿ ವಿರೋಧಿ ಭಾಷಣದ ಮೂಲಕ ಪುಟ್ಟ ಬಾಲಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೇ ಬೆಚ್ಚಿ ಬೀಳಿಸಿದ್ದಾರೆ. ಚೌರಸಿಯಾ ಸಮುದಾಯ ಏರ್ಪಡಿಸಿದ ಕಾನ್ಫರೆನ್ಸ್‌ವೊಂದರಲ್ಲಿ ನಿತೀಶ್ ಭಾಗವಹಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಬಾಲಕ ಕುಮಾರ್ ರಾಜ್ ಚೌರಸಿಯಾ ಒಂದು...

Read More

ನನ್ನ ಬಯೋಡಾಟ ನೋಡಿ ಯಾರೂ ನನ್ನನ್ನು ಪ್ರಧಾನಿ ಮಾಡಲಿಲ್ಲ

ಶಾಂಘೈ: ಚೀನಾ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಶಾಂಘೈನಲ್ಲಿ ಭಾರತೀಯ ಸಮುದಾಯ ಏರ್ಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಅಭೂತಪೂರ್ವ ಗೆಲುವನ್ನು ಈ ಸಂದರ್ಭ ಸ್ಮರಿಸಿದರು. ‘ನನ್ನ ಬಯೋಡಾಟವನ್ನು ನೋಡಿ...

Read More

ಗ್ರಾಂ.ಪಂ.ಚುನಾವಣೆಗೆ ವಿಠಲ್ ಮಲೆಕುಡಿಯ ನಾಮಪತ್ರ

ಬೆಳ್ತಂಗಡಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ  ಆರೋಪ ಎದುರಿಸುತ್ತಿರುವ ವಿಠಲ್ ಮಲೆಕುಡಿಯ ಅವರು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶನಿವಾರ ಬೆಳ್ತಂಗಡಿ ನಾರಾವಿ ಕ್ಷೇತ್ರದ ಕುತ್ಲೂರು ಗ್ರಾಮಪಂಚಾಯತ್ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಬೆಳ್ತಂಗಡಿ ಡಿವೈಎಫ್‌ಐ...

Read More

Recent News

Back To Top